ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 20 : ಶರಧಿಯಲ್ಲಿ ಮುಳುಗೇಳುವ ‘ನಿಷ್ಕಳಂಕ’
22 ಜನವರಿ 2019 ರಂದು ನಾವು ಬೆಳಗ್ಗೆ 4 ಗಂಟೆಗೆ ಹೊರಡಲು ಸಿದ್ದರಾಗಬೇಕಿತ್ತು. ಟೂರ್ ಮ್ಯಾನೇಜರ್ ಅಷ್ಟು ಬೇಗನೇ ನಮ್ಮನ್ನು ಹೊರಡಿಸಲು ಕಾರಣವಿತ್ತು. ನಾವು ಅಂದು ‘ನಿಷ್ಕಳಂಕ ಮಹಾದೇವ’ ನನ್ನು ನೋಡಲು ಸಮುದ್ರದಲ್ಲಿ ಭರತ (ಹೈ ಟೈಡ್ ) ಆರಂಭವಾಗುವ ಮೊದಲೇ ‘ಕೊಲಿಯಾಕ್’ ಎಂಬಲ್ಲಿಗೆ ಸೇರಬೇಕಿತ್ತು. ಗುಜರಾತಿನ...
ನಿಮ್ಮ ಅನಿಸಿಕೆಗಳು…