Tagged: Gandhi

11

ರಾಷ್ಟ್ರಪಿತನಿಗೆ ನಮನ.

Share Button

ಪ್ರತಿ ವರ್ಷ ರಜಾ ಕೊಡುತ್ತಾರೆ ನಿನ್ನ ಜಯಂತಿಯ ಆಚರಣೆಗೆ ಆಸ್ಪತ್ರೆಗಳಲ್ಲಿ ಹಣ್ಣು ಹಂಚುತ್ತಾರೆ ನಾಯಕರುಗಳು ರೋಗಿಗಳಿಗೆ. ಸದಾ ನೆನಪಿಸುವಂತೆ ಇಟ್ಟಿದ್ದೇವೆ ನಿನ್ನ ಹೆಸರನ್ನು ನಾನಾ ಕಡೆಗಳಲ್ಲಿ ಲೋಹದ ಮೂರ್ತಿಗಳನ್ನು ಕಡೆದು ಸ್ಥಾಪಿಸಿದ್ದೇವೆ ರಸ್ತೆಗಳು ಕೂಡುವಲ್ಲಿ. ಕಾರಣಗಳೇನೇ ಇರಲಿ ಪ್ರತಿಭಟನೆಗಳಿಗೆ ಸತ್ಯಾಗ್ರಹದ ಅಸ್ತ್ರ ಬಳಸಿಕೊಳ್ಳುತ್ತಿದ್ದೇವೆ. ಓಟು ಕೇಳಲು ಉಪಯೋಗಿಸುತ್ತೇವೆ...

8

ಶಿಶು ಗಾಂಧೀಜಿ ಅಂಬೆಗಾಲಿಟ್ಟರಿಲ್ಲಿ…

Share Button

ಗುಜರಾತಿನ ಆ  ಮನೆಯಲ್ಲಿ ನಾವು ಕಾಲಿಟ್ಟೊಡನೆ, ಇಲ್ಲಿ ಪುಟ್ಟ ಬಾಪು ಅಂಬೆಗಾಲಿಟ್ಟಿರಬಹುದು, ಅಲ್ಲಿ ಬಾಲಕ ಮೋಹನದಾಸ ಓಡಾಡಿರಬಹುದು ಎಂಬ ಊಹೆಯಿಂದ ನಾವು ಪುಳಕಿತರಾಗುತ್ತೇವೆ. ಹದಿನೇಳನೆಯ ಶತಮಾನದಲ್ಲಿ, ಗುಜರಾತ್ ರಾಜ್ಯದ ಪೋರ್ ಬಂದರ್ ನಲ್ಲಿರುವ ಆ ಮನೆಯಲ್ಲಿ, ಸ್ಥಳೀಯ ಮಹಿಳೆಯೊಬ್ಬರು ವಾಸವಾಗಿದ್ದರು. ಶ್ರೀ ಹರ್ ಜೀವನ್ ರಾಯ್ ದಾಸ್...

2

‘ಸತ್ಯ ಮತ್ತು ಅಗತ್ಯ..?!’

Share Button

. ಗಾಂಧೀ ಎಂದರೆ ಮುಗಿಯದ ಅಂತರ್ಗತ ಯುದ್ಧ ; ನನಗೆ ನನ್ನೊಡನೆ ನಿಮಗೆ ನಿಮ್ಮೊಡನೆ. ಅಲ್ಲಿಯ ಗೆಲವು -ಸೋಲು ಗಾಂಧಿಗೆ ಮುಖ್ಯವಾಗುವುದು. ನಮಗಲ್ಲ. . ಪ್ರತೀ ದಿನ ಎದುರಾಗುತ್ತೀವಿ, ಮುಖಾ -ಮುಖಿಯಾಗುತ್ತೀವಿ, ಮೀಸಲು ಮುರಿಯುತ್ತೀವಿ ನಾವು. ಆತ ಅಚಲ. ನಾವು ಚಂಚಲರೇ… , ಮಗುವ ಹಾಗೆ, ಮರದ...

2

ನನ್ನ ಗಾಂಧಿ

Share Button

  ನಾನು ಭಾರತ ಕಂಡ ರಾಜಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನಿಸಿದವನು. ಹಾಗಾಗಿ ನಾನು ಅದನ್ನು ಬಳಸುವುದು ಹೀಗೆ -” ನಾನು ಹುಟ್ಟಿದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಇತ್ತು!”. ನಿಜ, ಆ ತುರ್ತಿಗಾಗಿ ನಾನು ಹುಟ್ಟಿರಲಿಲ್ಲ, ಆದರೂ ಆ ಸಂದರ್ಭದಲ್ಲಿ ಜನಿದವರಿಗೆ ಸಾಮಾನ್ಯವಾಗಿ ಅದರ ಭಾವ ತೀವ್ರತೆ...

2

ಯುವ ಪೀಳಿಗೆ ಮತ್ತು ಗಾಂಧಿ

Share Button

ಮೊನ್ನೆ ನಾನು ಫೇಸ್‌ಬುಕ್ ನೊಡುವಾಗ ಗಾಂಧೀಜಿಯವರ ಬಗ್ಗೆ ಒಂದು ಪೋಸ್ಟ್ ನೋಡ್ದೆ, ಅದರ ಪ್ರಕಾರ ಗಾಂಧಿ ಒಬ್ಬ ವಿಕೃತ ಕಾಮಿ, ದುರಾಳ ಮನಸಿನ ವ್ಯಕ್ತಿ ಅದನ್ನ ನೋಡಿ ಒಂದು ಕ್ಷಣ ನನ್ನ ಧಮನಿ ನಿಂತ ಅನುಭವ!!! ಮೊದಲಿನಿಂದಲೂ ಗಾಂಧೀಜಿಯವರ ಕಟ್ಟ ಅಭಿಮಾನಿ ನಾನು, ಅವರ ಅಘಾದವಾದ ವ್ಯಕ್ತಿತ್ವದಲ್ಲಿ...

0

ಗಾಂಧಿ

Share Button

ವೃತ್ತಿಯಲಿ ವಕೀಲನಾಗಿ ಪ್ರವೃತ್ತಿಯಲಿ ನೇಕಾರನಾಗಿ ಬದುಕಿದ ಮೋಹನದಾಸನೆಂಬ ಮುದುಕ ಬಿಟ್ಟು ಹೋದ ಚರಕಗಳಿಂದು ನಿಶ್ಯಬ್ದವಾಗಿವೆ ನೂಲುವ ಕೈಗಳಿಗೆ ಕಾಯುತಿವೆ ನೂಲಬೇಕಾದ ಕೈಗಳಲಿ ಕೆಲವು ಕಂಪ್ಯೂಟರಿನ ಕೀಬೋರ್ಡಿನಲಿ ಕಳೆದು ಹೋಗಿವೆ ಇನ್ನುಳಿದವು ಕೋವಿ ಹಿಡಿದು ಕಾಡು ಸೇರಿವೆ!       – ಕು.ಸ.ಮಧುಸೂದನ್ +182

Follow

Get every new post on this blog delivered to your Inbox.

Join other followers: