Tagged: Dharawada sahitya sambrama 2016
ಎರಡನೆಯ ದಿನ ಮುಂಜಾನೆ ಎದ್ದಾಗ ಹಿಂದಿನ ದಿನದ ಗುಂಗು ಇನ್ನು ತಲೆಯಲ್ಲಿ ಕೊರೆಯುತ್ತ ಇತ್ತು. ಸ್ನೇಹಿತರೊಂದಿಗೆ ಸಂಭ್ರಮದ ಸ್ಥಳಕ್ಕೆ ಪಯಣಿಸಿ . ನಾಷ್ಟಾ ಮುಗಿಸಿಕೊಂಡು ಹಾಲನಲ್ಲಿ ಆಸೀನರಾದೆವು. ಎಂದಿನಂತೆ ಬೆಳಿಗ್ಗೆ 10-00 ಘಂಟೆಗೆ 6 ನೆಯ ಗೋಷ್ಠಿ ಪ್ರಾರಂಭ. ವಿಷಯ— ಮಾಧ್ಯಮಗಳಲ್ಲಿ(T.V )ಸತ್ಯ ನೈತಿಕತೆ,,ಮತ್ತು ಸಾಮಾಜಿಕ ಹೊಣೆಗಾರಿಕೆ ಶ್ರೀ ಬಿ....
ಈ ಮೊದಲು ಧಾರವಾಡದ ಬೇಂದ್ರೆ ಅವರ ಸಾಧನಕೇರಿ ನೋಡಲು ಮತ್ತು ಧಾರವಾಡದ ಫೆಡೆ ಕೊಳ್ಳಲು ಜನರು ಇಲ್ಲಿಗೆ ಬರುತ್ತಿದ್ದರು, ಇದಕ್ಕೆ ಇನ್ನೊಂದು ಗರಿಯಾಗಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ 4 ವರ್ಷಗಳಿಂದ ಸೇರ್ಪಡೆಯಾಗಿದೆ. ಕರ್ನಾಟಕ ವಿಶ್ವ ವಿದ್ಯಾಲಯದ ಆವರಣದಲ್ಲಿಯ ಡೈಮಂಡ್ ಕಟ್ಟಡದಲ್ಲಿ ಪ್ರತಿವರ್ಷ ಸಂಕ್ರಮಣದ ಆಸು ಪಾಸಿನಲ್ಲಿ ಇದನ್ನು ಹಮ್ಮಿಕೊಳ್ಳಲಾಗುವದು ವರ್ಷದಿಂದ ವರ್ಷಕ್ಕೆ ಜನ ಜಾಸ್ತಿ ಆಗುತ್ತಾ...
ಕಳೆದ ವರ್ಷ ಧಾರವಾಡದಲ್ಲಿ ಜರುಗಿದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆನಪುಗಳು ಇನ್ನೂ ಹಸಿರಾಗಿರುವಾಗಲೇ ಮತ್ತೆ ಬಂತು 2016 ರ ‘ಸಾಹಿತ್ಯ ಸಂಭ್ರಮ’. ಜನವರಿ 22 ರಿಂದ 24 ರ ವರೆಗೆ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸುವರ್ಣ ಮಹೋತ್ಸವ ಭವನವು ಹಿರಿ-ಕಿರಿಯ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರಿಂದ ತುಂಬಿ ತುಳುಕುತಿತ್ತು....
ನಿಮ್ಮ ಅನಿಸಿಕೆಗಳು…