ಬದುಕಿನ ಹಾದಿಯಲ್ಲಿ ಬಂದವರೆಲ್ಲಾ ಬಂಧ ಬೆಸೆಯುವರೇ?
ಈ ತನಕದ ಬದುಕಿನ ಹಾದಿಯಲ್ಲಿ ಬಂದು ಹೋಗುವವರೆಲ್ಲಾ ಬಂಧುಗಳಾಗಿ ಬಂಧ ಬೆಸೆಯುವರಾ..? ಎಷ್ಟೊಂದು ಆತ್ಮೀಯತೆಯ ಸೋಗು ಹಾಕಿ ಬಿಟ್ಟಳು..? ಹೀಗೊಂದು ಮುಖವಾಡ ಹಾಕಿ ನಾಟಕ ಮಾಡಲು ಎಲ್ಲರಿಗೂ ಸಾಧ್ಯನಾ..?ನನ್ನ ಮುಗಿಯದ ತಾಪತ್ರಯಗಳನ್ನ,ಸಂಕಟಗಳನ್ನ,ನೋವಿನ ಕಥೆಗಳನ್ನ,ದೈನಂದಿನ ರಗಳೆಗಳನ್ನ ಅವಳೊಂದಿಗೆ ತೆರೆದಿಟ್ಟಾಗ ಹಾಯೆನ್ನಿಸುತ್ತಿತ್ತು.ಅವಳು ನೀಡುತ್ತಿದ್ದ ಸಾಂತ್ವನದ ಮಾತುಗಳು,ಜೀವನೋತ್ಸಾಹದ ನುಡಿಗಳನ್ನು ಕೇಳಿ...
ನಿಮ್ಮ ಅನಿಸಿಕೆಗಳು…