ನಿತ್ಯ ದೀಪಾವಳಿ…
ನಾನು ಬತ್ತಿ
ನನ್ನವಳು ಪಣತೆ
ಪ್ರೀತಿ ತುಂಬಿದ ಎಣ್ಣೆ
ನಿರಂತರ ಸುಖ ಸಂತೋಷದ
ಬೆಳಕು ಬೀರುವ
ನಂದಾದೀಪ!!
ನಮಗೆ ನಿತ್ಯವು
* ದೀಪಾವಳಿ *
– ಎಂ ಸತ್ಯನಾರಾಯಣ.ಸಾಗರ
ಸೊಗಾಸಾಗಿದೆ ..ಕವನ