ದೀಪದ ಬೆಲೆ

Share Button


ದೀಪಾವಳಿಗೆ-(ಚುಟುಕ)

ಅಂದು ವಾಮನ ತುಳಿದ ಬಲಿಚಕ್ರವರ್ತಿ|
ಅವನೆ ದೀಪಾವಳಿಗೆ ನಮಗೆ ನಿಕಟವರ್ತಿ||
ಬಲಿಯ ಬಲಿದಾನ ಜನತೆಗೊಂದು ಮಾದರಿ|
ಹೇಳುತ್ತ ತುರಿಯುವೆವು ಹಬ್ಬಕ್ಕೆ ಕೊಬ್ಬರಿ||

ದೀಪದ ಬೆಲೆ-(ಚುಟುಕ)

ಮನದ ಜಡ ನೀಗಲು ದೀಪಾವಳಿ ಬೆಳಕು|
ಬೇಕು ಕಹಿ ಕತ್ತಲೆಗೆ ಮೋದದ ತಳಕು||
ಬೆಳಕೇ ನಮ್ಮ ಜಡಬೇನೆಗೆ ಮದ್ದು|
ಹಿತ-ಮಿತ ತಪ್ಪಿದರೆ ಇದೊಂದು ಗುದ್ದು||

-ವಿಜಯಾಸುಬ್ರಹ್ಮಣ್ಯ,ಕುಂಬಳೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: