ಚೆಲುವಿನ ಕನ್ನಡ ನಾಡು
ಎಂತಹ ನಾಡು
ನಮ್ಮಿ ಈ ಕನ್ನಡ ನಾಡು
ಸುಂದರ ಚೆಲುವಿನ ನಾಡು
ಗಂಧದ ಸುಂಗಧದ ಬೀಡು
ಸಹ್ಯಾದ್ರಿ ಸೊಬಗಿನ ನಾಡು
ಕನ್ನಡ ನುಡಿಯೇ ನಾಣ್ಣುಡಿ
ಸಾಮರಸ್ಯದ ಕನಕನ ಕಿಂಡಿ
ಹುಬ್ಬೇರಿಸುವ ತಿಂಡಿ
ನಮಗಿದು ಹೆಮ್ಮೆಯ ಬೆನ್ನುಡಿ
ಕನ್ನಡಿಗರಿಗೆ ಕನ್ನಡಿ
ಎಲ್ಲೆಲ್ಲೂ ಕನ್ನಡ
ನುಡಿಯಲ್ಲೂ ಕನ್ನಡ
ನಡೆಯಲ್ಲೂ ಕನ್ನಡ
ಮನದಾಳದ ಕನ್ನಡ
ಮನ ಮಿಡಿಯುವ ಕನ್ನಡ
ಕನ್ನಡ ಕನ್ನಡ ಕನ್ನಡ
ಒಗ್ಗಟ್ಟಿನ ಕನ್ನಡ
ಏಕತೆ ಸಾರುವ ಕನ್ನಡ
ಸಮಾನತೆಯ ಕನ್ನಡ
ಸಿರಿಯ ಬೆಳಕಿನ ಕನ್ನಡ
– ನಾಗಪ್ಪ ಕೆ. ಮಾದರ
ಮಕ್ಕಳ ಗೀತೆಗಳಂತೆ ಸರಳ – ಸುಲಲಿತ ಹಾಡು.