Category: ವಿಶೇಷ ದಿನ

5

ಸರ್.ಎಂ.ವಿ. ಸ್ಮರಣಾರ್ಥ ಹನಿಗವನಗಳು

Share Button

ಬೇಡಿಕೆಯ ಸಾಕಾರ; ..ತಿನ್ನಲು ಕೊಟ್ಟ ಉಂಡೆ ಗಂಟಲಲ್ಲಿ ಸಿಕ್ಕಿಕೊಂಡಾಗ ..ಮುದುಕಿ ನೀಡಿದ ಗುಟುಕು ನೀರು ಉಳಿಸಿತ್ತು ಅವನ ಜೀವ. ..ಅವಳದ್ದೊಂದು ಬೇಡಿಕೆ, ದೊಡ್ಡವನಾಗಿ ನೀಗಿಸೆಂದು ..ನೀರಿನ ಸಮಸ್ಯೆ. ಆಕೆ ಕಂಡಿದ್ದಳೇ ಮುಂದೆ ಅವನೇ ಆಗಿ ..ದೊಡ್ಡ ಇಂಜಿನಿಯರ್ ಜಲಾಶಯವೊಂದನ್ನು ನಿರ್ಮಿಸುವನೆಂದು. ಬಲಿ;   ಸಂಸ್ಥಾನ ಕಂಡ ಶ್ರೇಷ್ಠ...

5

ಭೂರಮೆಗೆ ಓಜೋನ್ ಪದರದ ರಕ್ಷೆ

Share Button

ಪ್ರತಿ ವರ್ಷ ಸೆಪ್ಟೆಂಬರ್ 16 ನ್ನು ವಿಶ್ವ ಓಜೋನ್ ದಿನ ಎಂದು ಆಚರಿಸಿ ಓಜೋನ್ ಪದರದ ರಕ್ಷಣೆ ಹಾಗೂ ಮಹತ್ವದ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆದುಬರುತ್ತಿದೆ. ಮಳೆಗಾಲದಲ್ಲಿ ಕೊಡೆಯು ಮಳೆಯಿಂದ ನಮ್ಮನ್ನು ರಕ್ಷಿಸುವ ಹಾಗೆ ನಿಸರ್ಗ ನಿರ್ಮಿತ ಓಜೋನ್ ಪದರ ಸೂರ್ಯನಿಂದ ಬರುವ ಹಾನಿಕಾರಕ...

7

ಭೂಲೋಕದ ಕಲ್ಪವೃಕ್ಷ..!

Share Button

ಬಹು ಆಹಾರಪ್ರಿಯರಾದ  ನಾವು ತೆಂಗಿನಕಾಯಿ ಹಾಲು ಹಾಕದ ಪಾಯಸವನ್ನು ಊಹಿಸುವುದು ಸ್ವಲ್ಪ ಕಷ್ಟ. ತೆಂಗಿನಕಾಯಿ ರುಬ್ಬಿ ಹಾಕಿ ಮಾಡುವ ನೂರಾರು ವೈವಿಧ್ಯಮಯ ಅಡುಗೆಗಳ ಸವಿರುಚಿ ಉಂಡ ನಾಲಿಗೆಯು ಬೇರೆ ತರಹದ ಅಡಿಗೆಗೆ ಒಗ್ಗಿಕೊಳ್ಳಲಾರದು. ತೆಂಗು ಬಳಸಿ ತಯಾರಿಸುವ     ಯಾವುದೇ ತರಕಾರಿಯ ಸಾಂಬಾರ್, ಮಜ್ಜಿಗೆಹುಳಿ, ಪಲ್ಯ, ವಿವಿಧ ಎಲೆಗಳ...

16

ಕಲ್ಪವೃಕ್ಷವನ್ನು ನೆನೆಯುತ್ತಾ…

Share Button

ದಕ್ಷಿಣಭಾರತದ ಹೆಚ್ಚಿನ ಅಡುಗೆಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ಬಲು ದೊಡ್ಡದು. ಬೆಳಗಿನ ಉಪಾಹಾರಗಳಾದ ಇಡ್ಲಿ, ದೋಸೆಗಳ ಜೊತೆಗೆ ಕಾಯಿಚಟ್ಣಿ ಇದ್ದರೆ ಸೊಗಸು. ಕೋಸಂಬರಿ, ಪಲ್ಯಗಳ  ರುಚಿ ಹೆಚ್ಚಿಸಲು ತೆಂಗಿನಕಾಯಿಯ  ತುರಿಯ ಅಲಂಕಾರ ಬೇಕೇ ಬೇಕು.   ಸಾಂಬಾರ್ , ಮಜ್ಜಿಗೆ ಹುಳಿ, ಕೂಟು ಇತ್ಯಾದಿ ವ್ಯಂಜನಗಳಿಗೆ...

7

ಗುರುಪರಂಪರೆಯನ್ನು ಗೌರವಿಸೋಣ

Share Button

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”– ಎಂದು ಪುರಂದರದಾಸರು ಹೇಳಿದ್ದಾರೆ. ಈ ಮಾತು ಎಂದೆಂದಿಗೂ ಸಹ ಸತ್ಯ. ಜೊತೆಗೆ ಎಂದಿಗೂ ಕೂಡ ಜನಜನಿತ ಮಾತು ಇದಾಗಿದೆ. ಗುರು- ಗುರಿ ಎರಡು ಇದ್ದರೆ ನಾವು ಹಾಕಿಕೊಂಡ ಮಾರ್ಗದಲ್ಲಿ ಸುಲಲಿತವಾಗಿ ಸೇರಿ ಯಶಸ್ಸು ಪಡೆಯಬಹುದಾಗಿದೆ. ಸಂಸ್ಕೃತದಲ್ಲಿ ಎಂದರೆ “ಗು” ಎಂದರೆ ಅಂಧಕಾರ…...

7

ಗುರು ವಂದನೆ

Share Button

ಸಹಜವಾಗಿ ನಡೆಯುತ್ತಿದ್ದ ಪ್ರಪಂಚದ ಚಟುವಟಿಕೆಗಳೆಲ್ಲಾ ಭೀಕರ ಅಂಟುಜಾಡ್ಯ ಕೊರೋನದಿಂದಾಗಿ ಒಂದು ರೀತಿಯಲ್ಲಿ ಸ್ತಬ್ಧವಾಗಿದೆ ಎನ್ನಬಹುದು. ಆದರೂ  ಕಾಲಚಕ್ರವೇನೂ ನಿಲ್ಲಲಾರದಲ್ಲವೇ?  ಎಲ್ಲಾ ಮುಖ್ಯ ದಿನಗಳಂತೆ ಬಂದೇ ಬಿಟ್ಟಿದೆ; ಎಲ್ಲರಿಗೂ ಅತ್ಯಂತ ಪ್ರೀತಿಯ ದಿನ.. ಶಿಕ್ಷಕರ ದಿನ..ನಮ್ಮೆಲ್ಲಾ ಗುರುಗಳಿಗೆ ವಂದಿಸುವ ದಿನ. ಇಂದಿನ ಮಕ್ಕಳೇ ಮುಂದಿನ ಜನಾಂಗವೇನೋ ನಿಜ. ಆದರೆ...

5

ಲೋಕದಲ್ಲಿ ಶ್ರೇಷ್ಠತಮ ಗುರುಕಾಣಿಕೆ

Share Button

ವಿದ್ಯೆ ನೀಡಿದ  ಗುರುಗಳಿಗೆ ವಿದ್ಯಾರ್ಥಿ ಅನಂತಕಾಲ ಶರಣಾಗಿರಬೇಕು. ಅಷ್ಟು ಮಾತ್ರವಲ್ಲ ತಾನು ವಿದ್ಯಾಭ್ಯಾಸ ಮುಗಿಸಿ ಹಿಂತಿರುಗುವಾಗ ತನ್ನ ಕೈಲಾದ ಕಾಣಿಕೆ ನೀಡಬೇಕು ಎಂಬುದು ಶಾಸ್ತ್ರ ವಿದಿತ. ಗುರುದಕ್ಷಿಣೆ ಇಲ್ಲದೆ; ಕಲಿತ ವಿದ್ಯೆ ಸಿದ್ಧಿಸಲಾರದು. ಇಂತಹ ಗುರುದಕ್ಷಿಣೆಯನ್ನು ಯಾವರೂಪದಿಂದಲೂ  ನೀಡುತ್ತಿದ್ದರು. ಈ ನಿಟ್ಟಿನಲ್ಲಿ ಅರಸರು ಹಾಗೂ ಅಸುರರು, ಧನ,...

4

ಕೊರೋನಾ ಗೆ ಹೆದರಬೇಡ ಜಾಗೃತಿಯಿಂದಿರು..

Share Button

ಕೊರೋನಾಗೆ ಹೆದರಿ ತಾಯಿಯ ಮಡಿಲಲ್ಲಿ ಬಚ್ಚಿಟ್ಟುಕೊಂಡು,  ಮೈಚಳಿಬಿಟ್ಟು ಹೊರಗೆಲ್ಲೂ ಹೋಗದೆ.  ಮನೆಯೊಳಗೇ ಬಂಧಿಯಾದಂತ ಅನುಭವದಲ್ಲಿರುವ ಮಕ್ಕಳಿಗೆ, ವಿದ್ಯಾಗಮ ಶಾಲೆಯೊಂದು ಮನಸೆಳೆದು ಸಂತಸ ನೀಡಿತು. ಪ್ರತಿಯೊಬ್ಬ ಶಿಕ್ಷಕರು ಕೊರೋನಾ ಬಗ್ಗೆ ಭಯವಿದ್ದರೂ,  ತೋರ್ಪಡಿಸದೆ  ಎಚ್ಚರಿಕೆಯಿಂದ ಮಕ್ಕಳ ಮನೆ ಮನೆ ಭೇಟಿ ಮಾಡಿ,  ವಿದ್ಯಾಗಮ ಶಾಲೆಗೆ ಸಜ್ಜುಗೊಳಿಸಿದರು. ಮಕ್ಕಳಿರುವಲ್ಲೇ ಒಂದು...

7

ಸ್ಯಮಂತಕೋಪಾಖ್ಯಾನ…

Share Button

ಗಣೇಶ ಚತುರ್ಥಿಯ ಹಬ್ಬದಂದು ತನ್ನ ಭಕ್ತರು ಅರ್ಪಿಸಿದ ಬಗೆಬಗೆಯ ಭಕ್ಷ್ಯಗಳನ್ನು ಹೊಟ್ಟೆಬಿರಿಯ ತಿಂದ ಗಣಪನನ್ನು ಹೊರಲಾರದೆ ಹೊರುತ್ತಿದ್ದ ಮೂಷಿಕವಾಹನ. ಹೊಟ್ಟೆಯ ಭಾರದಿಂದ ಆಯ ತಪ್ಪಿ ಬಿದ್ದ ಗಣಪನನ್ನು ನೋಡಿ ಚಂದ್ರ ನಕ್ಕನಂತೆ. ಅದರಿಂದ ಅವಮಾನಿತನಾದ ಗಣಪ, ಚೌತಿಯ ದಿನದಂದು ಚಂದ್ರನ ದರ್ಶನ ಮಾಡಿದವರಿಗೆ ಅಪವಾದ ಬರಲಿ ಎಂದು ಶಪಿಸಿದನಂತೆ....

13

ಸೊಳ್ಳೆಯ ಮುತ್ತು – ಪ್ರಾಣಕೆ ಕುತ್ತು

Share Button

ಇವರು ಗಾತ್ರದಲಿ ಕಿರಿದಾದರೂ, ಉಂಟು ಮಾಡುವ ಪರಿಣಾಮ ಹಿರಿದು. ಇವರನ್ನು ಹಾಗೆಯೇ ಬೆಳೆಯಲು ಬಿಟ್ಟರೆ ಮನುಕುಲವನ್ನೇ ಅಲ್ಲಾಡಿಸಬಲ್ಲರು. ಇವರ ಒಂದು ಕುಟುಕು ಸ್ಪರ್ಶ ಹಲವರನ್ನು ಸಾವಿನ ದವಡೆಗೆ ದೂಡೀತು! ಸಾವಿಗೂ ಕಾರಣವಾದೀತು! ಇವರು ಪ್ರಕೃತಿಯ ಆಹಾರ ಸರಪಣಿಯ ಒಂದು ಭಾಗ. ಪರಾಗಸ್ಪರ್ಶ ಕ್ರಿಯೆ ನಡೆಯುವಲ್ಲಿ ಇವರದೂ ಪಾತ್ರವಿದೆ....

Follow

Get every new post on this blog delivered to your Inbox.

Join other followers: