ಬೆಳಕು-ಬಳ್ಳಿ

  • ಬೆಳಕು-ಬಳ್ಳಿ - ವಿಶೇಷ ದಿನ

    ದಿವ್ಯ ದೀಪಾವಳಿ

    ಗಝಲ್ ದಿವ್ಯ ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು…

  • ಬೆಳಕು-ಬಳ್ಳಿ - ವಿಶೇಷ ದಿನ

    ಬಾ ದೀಪಾವಳಿಯೇ..

    ಬಾ ದೀಪಾವಳಿಯೇ….ಸಾಲು ದೀಪಗಳ ಶಾಂತ ಬೆಳಕಿನಲಿನಕ್ಷತ್ರಗಳ ತೋರಣ ಕಟ್ಟುಆಕಾಶದೆತ್ತರಕೇರಿ ನಿಂತಜಗದಾಸೆಗಳಿಗೆ ಏಣಿಯಾಗುಮಿಣುಕುವ ಒಣಗಣ್ಣುಗಳಿಗೆಭರವಸೆಯ ಕಿರಣಗಳ ಬೀರು ಓ ದೀಪಾವಳಿಯೇ……ತಲೆಬೇನೆಗಳ ಸುಟ್ಟುಬಿಡುರೋಗರುಜೆಗಳ…

  • ಬೆಳಕು-ಬಳ್ಳಿ

    ಹೂಗವಿತೆಗಳು-ಗುಚ್ಛ 8

    1ತೊಟ್ಟು ಕಳಚಿದ ಮೇಲೆಪರಿಮಳ ಜಾರುವುದುಹೂವಿನ ಜೊತೆಗೆಗಿಡದಲ್ಲಿದ್ದುದು ಹೂವಷ್ಟೇಪರಿಮಳ ಯಾವತ್ತೂ ಹೂವಿನದೇ.. 2ಕ್ಷಮಿಸಿ ಹೂಗಳೇನಿಮ್ಮನ್ನು ಕೊಲ್ಲುತ್ತೇನೆದೇವರನ್ನು ಮೆಚ್ಚಿಸಲು 3ದಿನವೆಲ್ಲ ಪರಿಮಳದಹೂವರಳಿಸುವ ಮರಹುಣ್ಣಿಮೆಯ…

  • ಬೆಳಕು-ಬಳ್ಳಿ

    ಹಸಿತಬೇಡ ಹಸಿರಿಗೆ

    ಹಸಿರ ಕಾಡಬಸಿರ ಕಾಡಿಹೊಸಗಿ ಕೊಂದ ಮೂಢರುಟಿಸಿಲ ಕಡಿದುಹಸಿಗೆ ಮಾಡಿಹಸುಬೆ ಹೊಟ್ಟೆ ಮೇದರು ಹಸಿತ ಬೇಡಹಸಿರಿಗೆಂದುಹಸಿರುಸಿರಿಗೆ ಕಾದಿದೆಹೊಸಗಿ ಹೋಗಿಮಸಣಕಿಡುವನುಸಿಯ ಹಾದಿ ಹಿಡಿದಿದೆ…

  • ಬೆಳಕು-ಬಳ್ಳಿ

    ಸಮಯದ ಗೊಂಬೆಗಳು….

    ಅವನ ನಿಯಮದಂತೆ ಆಡುವನೋವು ನುಂಗಿ, ನಗುತಾಡುತಜೀವನ ನಾಟಕ ಅಭಿನಯಿಸುವನಾವು ಸಮಯದ ಗೊಂಬೆಗಳು. ನಿನ್ನೆಯ ಅನುಭವ ಪಾಠವನಾಳೆಯ ಪರೀಕ್ಷೆಗಾಗಿ ಓದುತಇಂದೇ ತಯಾರಿ…

  • ಬೆಳಕು-ಬಳ್ಳಿ

    ಇರಲಿ ಹೋರಾಟ

    ಪಾಲಿಗೆ ಬಂದದ್ದುಪಂಚಾಮೃತ ದಿಟಪಂಚಾಮೃತವನ್ನೇಪಡೆಯಲು ಶ್ರಮಿಸಿಅನವರತ ಸೋಲು ಗೆಲುವುಅನಿಶ್ಚಿತಹೋರಾಡದೇಸೋಲುವುದುಅಪಮಾನ, ಅನುಚಿತ ಹತ್ತಲಾಗದಿದ್ದಿರಬಹುದುಅಂದೊಮ್ಮೆ ಅಟ್ಟಇಂದಿನ ಪ್ರಯತ್ನದಲ್ಲಿಹತ್ತಲೂ ಬಹುದು ಬೆಟ್ಟ ಒಂದಂತೂ ಸ್ಪಷ್ಟಬಯಸಿದ ಮಾತ್ರಕ್ಕೆಬಂದೊದಗದು…

  • ಬೆಳಕು-ಬಳ್ಳಿ

    ಹೂಗವಿತೆಗಳು-ಗುಚ್ಛ 7

    1ರೈತನ ಹೊಲದಲ್ಲಿಬೆಳೆದ ಹೂವಿನಮಕರಂದ ಹೀರುವಜೇನು ಹುಳುಗಳುಸುಂಕ ಕಟ್ಟುವುದಿಲ್ಲ 2ಸಂತಸದ ರೆಕ್ಕೆ ಕಟ್ಟಿಕೊಂಡುಅತ್ತಿಂದಿತ್ತ ಹಾರಿದೆ ಚಿಟ್ಟೆಹೂವಿಗೆ ಸುತ್ತಲೂ ರೆಕ್ಕೆ 3ಚಳಿಯ ಮುಂಜಾವಿನಲ್ಲೂದಾಸವಾಳಅರಳಿಕೊಳ್ಳುತ್ತಿದೆ…

  • ಬೆಳಕು-ಬಳ್ಳಿ

    ಹೂಗವಿತೆಗಳು-ಗುಚ್ಛ 6

    1ನೀನು ಹೋದ ಮೇಲೆಈ ಗಿಡದ ಹೂವುಗಳುಸುಮ್ಮನೆ ಅರಳಿ ಉದುರುತ್ತಿವೆ 2ಎಷ್ಟೊಂದು ಹೂವುಗಳಬಣ್ಣ ಮೆತ್ತಿಕೊಂಡಿದೆಈ ಚಿಟ್ಟೆಯ ರೆಕ್ಕೆಗಳಿಗೆ 3 ಹೂವುಗಳಿಗೆ ಬಣ್ಣಗಳಬಳಿದವರು…

  • ಬೆಳಕು-ಬಳ್ಳಿ

    ಹಬ್ಬವೋ ಹಬ್ಬ

    ಭಾದ್ರಪದ ಬರುತಲಿದೆಕಳೆದು ಶ್ರಾವಣಗಣೇಶ ಬರುತಿಹನುತೋರುತ ನಗುವ ವದನನಮ್ಮೆಲ್ಲರ ಹರಸಿಹೋಗುವನುಪಾರ್ವತಿ ನಂದನ ಆಮೇಲೆ ಆಶ್ವಯುಜನವರಾತ್ರಿಯ ಆಗಮನದುರ್ಗಾಷ್ಟಮಿ, ಮಹಾನವಮಿವಿಜಯದಶಮಿಯಲಿನಾಡಾಗಲಿದೆಆನಂದ ನಂದನ ಕಾರ್ತೀಕದಲಿ ದೀಪಾವಳಿಬೆಳಕಿನ…

  • ಬೆಳಕು-ಬಳ್ಳಿ

    ಹೂಗವಿತೆಗಳು-ಗುಚ್ಛ 5

    1ಚಿಟ್ಟೆಯೊಂದು ಹೂವುಗಳ ಹೊದ್ದುನಲಿಯುತ್ತಿದೆದೊಡ್ಡ ಜಾತ್ರೆಯಲ್ಲಿಹೂವಿನ ಚಿತ್ತಾರದ ಉಡುಗೆಯಉತ್ಸಾಹದ ಹುಡುಗಿ 2ಹಸಿರು ಚಿಗುರುಹೂವ ಕಂಪುಗಳ ನಡುವೆಕುಹು ಕುಹೂ ದನಿಯಿದೆಮಾವಿನ ಮರದ ಚೆಲುವಕೋಗಿಲೆ…