ನಿಲ್ಲದ ಹೋರಾಟ
ಸುತ್ತಲೂ ಕಾರ್ಗತ್ತಲೆ ತುಂಬಿರಲುಬೆಳಕನ್ನು ನುಂಗಿ ಅಂಧಕಾರ ಮೆರೆಯುತ್ತಿರಲು ಭರವಸೆಯ ಕಿರಣಗಳೇ ಮರೆಯಾಗಿ ಕಾರ್ಮೋಡ ಕವಿದಿರಲುಗುಡುಗು ಮಿಂಚುಗಳ ನಡುವೆ ಸುಳಿಗಾಳಿ ಬೀಸುತಿರಲು…
ಸುತ್ತಲೂ ಕಾರ್ಗತ್ತಲೆ ತುಂಬಿರಲುಬೆಳಕನ್ನು ನುಂಗಿ ಅಂಧಕಾರ ಮೆರೆಯುತ್ತಿರಲು ಭರವಸೆಯ ಕಿರಣಗಳೇ ಮರೆಯಾಗಿ ಕಾರ್ಮೋಡ ಕವಿದಿರಲುಗುಡುಗು ಮಿಂಚುಗಳ ನಡುವೆ ಸುಳಿಗಾಳಿ ಬೀಸುತಿರಲು…
ನೋಡದಿದ್ದರೂ ದೇವರನ್ನುನೋಡಿರುವೆ ದೇವರಂಥ ಮನುಜರನ್ನುಸ್ವರ್ಗವ ಕಂಡು ಬಂದು ಹೇಳಿದವರಾರು ಇಲ್ಲಭೂರಮೆಯ ಹಸಿರ ಸಿರಿಗೂ ಅದು ಮಿಗಿಲೇನಲ್ಲಪಾಪಭೀತಿಯ ಹುಟ್ಟಿಸುವ ನರಕ ಗೊತ್ತಿಲ್ಲ ದೀನ …
ಬರುತಿದೆ ನವ ವರುಷತರುತಿದೆ ಭಾವ ಹರುಷಕೋರುತಿದೆ ಸಹಬಾಳ್ವೆಗೆ ಸೂತ್ರಸಾರುತಿದೆ ವಿಶ್ವಶಾಂತಿಯ ಮಂತ್ರ. ಜನವರಿಯು ಸಂಕ್ರಾಂತಿ ಸಡಗರವುಫೆಬ್ರವರಿಯು ಶಿವರಾತ್ರಿಯ ಸಂಭ್ರಮವುಮಾರ್ಚಿನಲ್ಲಿ ಯುಗಾದಿ…
ಬರುತಿದೆ ನವನೂತನ ವರುಷವು ಭೂಲೋಕಕೆ ಉರುಳುವ ಕಾಲಕೆ ನೃತ್ಯವ ಮಾಡುತ/ನೂಪುರ ಮಾಡುವ ಝುಲ್ ಝುಲ್ ನಾದಕೆ/ನಲಿಯುತ ಕುಣಿಯುತ ಕೇಕೆ ಹಾಕುತ/ಬರುತಿದೆ…
(ಈ ಕೆಳಗಿನ ಬರಹದಲ್ಲಿನ ಮೊದಲ ಐದು ಪ್ಯಾರಗಳಲ್ಲಿ ಬರುವ ಪ್ರತಿ ಸಾಲಿನ ಮೊದಲಕ್ಷರ ತೆಗೆದುಕೊಂಡರೆ “ಸಯುರಿ” ಅಥವಾ “ಸಾಯುರಿ” ಎಂದಾಗುತ್ತದೆ.…
ಈ ಅಮೂಲ್ಯ ಜೀವನವೊಂದೇ ನಮಗಾಗಿಕೊಟ್ಟಿರುವ ಭಗವಂತ ತೂಗಿ ತೂಗಿಅನುಭವಿಸೋಣ ಘಳಿಗೆ ಘಳಿಗೆ ಒಟ್ಟಾಗಿ ಯಾರು ಏನನ್ನುವರು ಎಂದು ಕೊರಗಿ ಫಲವಿಲ್ಲನಮ್ಮ…
ಕೇವಲ ನಲುಮೆಯಲಿದ್ದರೆ ಸಾಲದು; ಒಮ್ಮೆಯಾದರೂ ಆಗಾಗ ಬಿಕ್ಕುತಿರಬೇಕು !ಹಸಿವಲಿ ಒದ್ದಾಡಿದ ಹಕ್ಕಿ ಕುಕ್ಕುವ ಹುಳಹುಪ್ಪಟೆಯ ಪ್ರಾಣಸಂಕಟವ ಅರಿಯಬೇಕು !! ಒಂದರೆ…
ಬೆಣ್ಣೆ ಮುದ್ದೆಯಂತಹ ದೇಹಗಾಜಿನಂತಹ ಕಣ್ಣುಗಳು ಗುಲಾಬಿ ದಳಗಳಂತಹ ಕೆನ್ನೆಗಳುಹೊರಟು ನಿಂತ ಅಪ್ಪನ ತಡೆದು ನಿಲ್ಲಿಸುವ ನೋಟಗಳು ಕಾಲವೇ ನೀ ಮೆಲ್ಲಗೆ…
ಮನದಲ್ಲಿ ಮೂಡಿ ಬಂದ ಚಿಂತನೆಕರಗಿ ಹೋಗದಿರಲಿ ಹೇಳುವ ದಾರಿಗಾಣದೆಕೊರಗಿ ಸಾಯದಿರಲಿ ಕನ್ನಡವೊಂದು ಅದ್ಭುತ ಆಟವುಆಡುವ ಛಲವಿರಬೇಕುಕಟ್ಟುವ ಲಯವಿರಬೇಕು ಪಳ್ಳನೆ ಮಿಂಚಿನಂತೆಕಂಡು…
(ಮಕ್ಕಳ ಪದ್ಯ) “ನಿದ್ದೆ ಬರ್ತಾ ಇಲ್ಲ ಅಜ್ಜಿಕತೆಗಳ ಡಬ್ಬಿ ಎಲ್ಲಿ?ರುಚಿರುಚಿ ಕತೆಗಳ ಹೊರತೆಗೆದುಒಂದೊಂದೇ ಬಡಿಸಜ್ಜಿ ರಾಜ ರಾಣಿ ಕತೆಗಳು ಬೇಡಕಾಗೆ…