ಟೀಕಿಸುವವರು
ಅನುಕ್ಷಣ ದೇವರ ನೆನೆಯುತ್ತಲೇಅವನಿರುವಿಕೆಯ ಟೀಕಿಸುವವರುಆಡಂಬರದಿ ಹಬ್ಬವ ಮಾಡುತ್ತಲೇಆಚರಣೆಗಳನು ಟೀಕಿಸುವವರು. ಇತಿಹಾಸ ಪುರಾಣಗಳ ಗೊತ್ತಿಲ್ಲದೇಇಲ್ಲಸಲ್ಲದ್ದು ಹೇಳಿ ಟೀಕಿಸುವವರುಈಶ್ವರ ಸೃಷ್ಟಿಯಿಂದಲೇ ಹುಟ್ಟಿಈಶ್ವರ ನಶ್ವರವೆಂದು…
ಅನುಕ್ಷಣ ದೇವರ ನೆನೆಯುತ್ತಲೇಅವನಿರುವಿಕೆಯ ಟೀಕಿಸುವವರುಆಡಂಬರದಿ ಹಬ್ಬವ ಮಾಡುತ್ತಲೇಆಚರಣೆಗಳನು ಟೀಕಿಸುವವರು. ಇತಿಹಾಸ ಪುರಾಣಗಳ ಗೊತ್ತಿಲ್ಲದೇಇಲ್ಲಸಲ್ಲದ್ದು ಹೇಳಿ ಟೀಕಿಸುವವರುಈಶ್ವರ ಸೃಷ್ಟಿಯಿಂದಲೇ ಹುಟ್ಟಿಈಶ್ವರ ನಶ್ವರವೆಂದು…
ಹಳ್ಳಿ ಊರ ಸೊಬಗಲ್ಲಿಅಂದ ಚೆಂದ ಚಿತ್ತಾರನೋವು ನಲಿವ ಉಳಿವಲ್ಲಿಬದುಕು ಹಾಡು ವಿಸ್ತಾರ ಹಸಿರು ಗದ್ದೆ ಹಾಡೋ ತೋಟಹಕ್ಕಿ ಬಳಗಕ್ಕೆ ಆಡಲುಗುಡ್ಡ…
1.ವಿಜಯ ದಿನವಹುದಿಂದು ಕಾರ್ಗಿಲ್ಲಿನಲಿ ನಡೆದನಿಜ ಸಮರದಲಿ ದೇಶ ಪಡೆದ ಗೆಲುವನ್ನುರುಜುವಾತು ಪಡಿಸಿರುವ ದಿಟ್ಟ ಯೋಧರ ಪಡೆಯುಅಜರಾಮರವು ಸತ್ಯ – ಬನಶಂಕರಿ…
7. ಪ್ರಥಮ ಸ್ಕಂದಅಧ್ಯಾಯ 4-5ಕೃಷ್ಣ ನಿರ್ಗಮನ-ಕಲ್ಕ್ಯಾಗಮನ ದುಷ್ಟ ಸಂಹಾರಶಿಷ್ಟ ರಕ್ಷಣೆಯ ಮಾಡಿಭೂಭಾರವನ್ನಿಳಿಸಲುಯಾದವ ಕುಲವೇ ಬಡಿದಾಡಿನಶಿಸುವಂತೆ ಮಾಡಿತನ್ನ ಯುಗ ಧರ್ಮದಕಾಯಕ ಮುಗಿಸಿನಿರ್ಗಮಿಸಿದ…
ಹಕ್ಕಿಯ ಗರಿಯೊಳುತುಂಬಿದೆ ಬಾನಿಗೆಹಾರುವ ಕನಸಿನ ಪಯಣಮೋಡವ ದಾಟಿನಭವನು ಸೇರಿಚುಕ್ಕಿಗಳೊಡನೆಆಡುವ ಬದುಕಿನ ಕಥನ ನೋವಿಗೆ ನಲಿವಿಗೆಯೋಚನೆಯಿರದಭಾವಕೆ ಬದುಕಿಗೆಎಣೆಯೇ ಇರದಸೊಬಗಿಗೆ ಸೊಲ್ಲಿಗೆಸವಿ ಮಾತಾದ…
6. ಪ್ರಥಮ ಸ್ಕಂದ – ಅಧ್ಯಾಯ-3ಅಂಧ ಧೃತರಾಷ್ರ್ಟ ಅಂಧ ಧೃತರಾಷ್ಟ್ರಕೇವಲ ದೃಷ್ಟಿಹೀನನಾಗದೆಮತಿಹೀನನೂ ಆಗಿಮೋಹಿಯಾಗಿವ್ಯಾಮೋಹಿಯಾಗಿಸಕಲ ಕುರುಕುಲನಾಶಕನಾಗಿಕುರುಕ್ಷೇತ್ರದಿಹದಿನೆಂಟು ಅಕ್ಷೋಹಿಣಿ ಸೈನ್ಯಬಂಧು ಬಾಂಧವರೆಲ್ಲರಹತ್ಯೆಯ ಪಾಪದಋಣಭಾರ…
ಹದವಾಗಿ ಮಳೆ ಬಂದು ಮೇಲೆ ಹೂ ಬಿಸಿಲು ಕಾದುಆಗಾಗ ಹನಿಯಿಕ್ಕುವ ವಾತವರಣದಲಿ ನಡೆದಿದೆ ಉಳುಮೆಯ ಯಜ್ಞ ಒಳಗಿರುವ ಮಣ್ಣ ನವಿರಾಗಿ…
5. ಪ್ರಥಮ ಸ್ಕಂದ – ಅಧ್ಯಾಯ-೩ ಭೀಷ್ಮ ನಿರ್ಯಾಣ ಇಚ್ಚಾ ಮರಣಿಯದೇಹ ತ್ಯಾಗಕ್ಕೂ ಮುಹೂರ್ತನಿಶ್ಚಿತ – ಉತ್ತರಾಯಣ ಸಕಲ ಜೀವರಾಶಿಗಳನಿಗ್ರಹಿಸಿ,…
4. ಪ್ರಥಮ ಸ್ಕಂದ – ಅಧ್ಯಾಯ -೨ ಗುರುಪುತ್ರ ಅಶ್ವಥ್ಥಾಮಗುರುಪುತ್ರದ್ರೋಣ ತನಯಹದಿನೆಂಟು ಅಕ್ಷೋಹಿಣಿನಿರಪರಾಧಿಉಭಯಪಾಳಯದಲ್ಲಿಸೈನಿಕರ ಸಾವಿಗೆಮಿಡಿಯದ ಮನಮಿತ್ರ ಸುಯೋಧನನತೊಡೆ ಮುರಿದನೋವಿನಾಕ್ರಂದನಕೆಮುನಿದುಪಂಚಪಾಂಡವರೆಂದುಭ್ರಮಿಸಿಮಲಗಿದ್ದ ಐವರುದ್ರೌಪತಿ…
ಬದುಕ ನಗುವಿಗೆತುಂಬಿದೆ ನೂರು ಅರ್ಥದಿನದ ಉಳಿವಿಗೆಸಿಗುವುದು ನಾನಾರ್ಥ ಭಾವ ನಮ್ಮ ಒಲವಿಗೆಬಿಂಬ ಕಾಣುವ ಪ್ರತಿಬಿಂಬಕೆಚಿಗುರು ಹಾಸಿನ ಹಸಿರಿಗೆಮಣ್ಣ ನವ ಸಂತಸಕೆ…