ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಕಾವ್ಯ ಭಾಗವತ 32: ಪ್ರಿಯವ್ರತ

    32.ಪಂಚಮ ಸ್ಕಂದಅಧ್ಯಾಯ – 1ಪ್ರಿಯವ್ರತ ಮಹರ್ಷಿ ನಾರದರಿಂದತತ್ಪೋಪದೇಶ ಪಡೆದರಾಜೋತ್ತಮ, ಭಾಗವತೋತ್ತಮನಾಗಿಸದಾ ಆತ್ಮಾನಂದನುಭವಿಯಾಗಿಯೂಪುನಃ ರಾಜ್ಯಭಾರದಸೋಲೆ ಸಂಕೋಲೆಯಲಿಪ್ರಿಯವ್ರತ ಬಂದಿಯಾದ ಪರಿ,ಶ್ರೀಹರಿ ಚಿತ್ತದ ಪರಿ…

  • ಬೆಳಕು-ಬಳ್ಳಿ

    ನಡೆಯುವ ಹಾದಿ

    ತುಳಿಯುವವರು ತುಳಿಯುತ್ತಲೇ ಇರುತ್ತಾರೆಬೆಳೆಯುವವನು ಮೈ ಕೊಡವಿ ಏಳಬೇಕುತುಳಿದವರ ಎದಿರು ತಲೆ ಎತ್ತಿ ನಿಲ್ಲಬೇಕುಸೋಲುಗಳ ಮೀರಿ ಬೆಳೆದು ತೋರಿಸಬೇಕು ಸಾಧನೆಯ ಹಾದಿಯಲಿ…

  • ಬೆಳಕು-ಬಳ್ಳಿ

    ಸಾಗುವ ದಾರಿ

    ಈ ಮನಸ್ಸು ತುಂಬಾ ಚುರುಕುಹುಡುಕಿ ತೆಗೆಯುವುದು ಹುಳುಕುನಡೆಯದು ಇಲ್ಲಿ ನಿನ್ನ ತಳಕು ಬಳಕುಮಾಡದಿರು ನೀ ಯಾರಿಗೂ ಕೆಡುಕು ಮಾಡಬೇಕು ಆದಷ್ಟು…

  • ಪೌರಾಣಿಕ ಕತೆ - ಬೆಳಕು-ಬಳ್ಳಿ

    ಕಾವ್ಯ ಭಾಗವತ 28: ವೇನನ ಪೃಥು-1

    28.ಚತುರ್ಥ ಸ್ಕಂದಅಧ್ಯಾಯ – 3ವೇನನ ಪೃಥು-1 ಪುತ್ರಕಾಮೇಷ್ಠಿ ಯಾಗವಂ ಮಾಡಿಪಡೆದಮಗನಾದರೇನು,ಕರ್ಮಫಲದಿಂ ಬಿಡುಗಡೆಯುಂಟೆ? ಮಗ ದುರುಳನಾಗಿಅಧರ್ಮಿಯಾಗಿಲೋಕಕಂಠಕನಾಗಿರೆತಂದೆ ಅಂಗರಾಜನಿಗೆಜೀವನ ವಿರಕ್ತಿ,ಅರಣ್ಯ ವಾಸದುರುಳನಾದರೇನ್ರಾಜನಮಗ, ರಾಜಂಗೆ,ದೈವಾಂಶಸಂಭೂತನೆಎಂಬ…

  • ಬೆಳಕು-ಬಳ್ಳಿ

    ನಾನು

    ನಿನ್ನ ಕಣ್ಣ ಕವಣೆಯ ಏಟಿಗೆ ಬಿದ್ದ ಹಣ್ಣು ನಾನುನೆಲ ಮುಟ್ಟಲಿಲ್ಲ, ಬಿದ್ದಿದ್ದು ನಿನ್ನೆದೆಗೆ.ನಿನ್ನ ಹೃದಯದ ಸದ್ದಾಗಿ ಅಲ್ಲೇ ಕುಳಿತೆ. ನಿನ್ನೆದೆಯ…

  • ಬೆಳಕು-ಬಳ್ಳಿ

    ಸಾಧಕರ ಮನದಾಳ

    ಚಪ್ಪಾಳೆಯ ಸದ್ದು ಮಾರ್ದನಿಸುವ ಈ ಕ್ಷಣದಲಿಕಳೆದ ಸಂಕ್ರಮಣದ ದಿನಗಳು ಕಣ್ಣುಮುಂದೆ ಬರುತ್ತಿವೆ ಮೆಚ್ಚುಗೆ ಮಾತುಗಳಿಗೆ ಉಬ್ಬಿದ ಎದೆಯಿಂದು ಹಗುರವಾಗಿಕಡು ಕಷ್ಟದ…

  • ಬೆಳಕು-ಬಳ್ಳಿ

    ಹೀಗೊಂದು ಸಾಲು……

    ದಿಕ್ಕು ದಿಶೆಯಲೂನೂರು ಬಿಂಬಗಳುಪ್ರತಿಬಿಂಬದ ನೆರಳುಅಂದುಕೊಳ್ಳದಯಾರೂ ಮರೆಯದಹೀಗೊಂದು ಸಾಲು ಬದುಕ ಹಣತೆಗೆಬೆಳಕಾಗಿ ಕಾಣುವಮಾತು ಮಾತಿಗೆಹಾಡಾಗಿ ಉಳಿವಕಾವ ಕಲ್ಪನೆಯಕೂಸಾಗಿ ಇರುವಹೀಗೊಂದು ಸಾಲು ಇಳೆಯ…