ಬಿಡಿಸಲಾಗದ ಸಂಬಂಧ
ಬೇಸರದ ಕಟ್ಟೆಯೊಡೆದು ಮಾತುಗಳು ಪ್ರವಾಹದ ರೂಪದಲ್ಲಿ ಹೊರಬರಲಿನೇಸರನ ಬೆಳಕಂತೆ ಪ್ರೀತಿ ಪ್ರೇಮ ತುಂಬಿ ಹರಿಯಲಿ ಮುಗ್ಧ ಮಗುವಿನ ತೊದಲು ನುಡಿಗಳು…
ಬೇಸರದ ಕಟ್ಟೆಯೊಡೆದು ಮಾತುಗಳು ಪ್ರವಾಹದ ರೂಪದಲ್ಲಿ ಹೊರಬರಲಿನೇಸರನ ಬೆಳಕಂತೆ ಪ್ರೀತಿ ಪ್ರೇಮ ತುಂಬಿ ಹರಿಯಲಿ ಮುಗ್ಧ ಮಗುವಿನ ತೊದಲು ನುಡಿಗಳು…
ನಮ್ಮೊಳಗಿನ ಮೌನವೂಮಾತಾಗಬೇಕಂತೆಕವಿತೆ ಹುಟ್ಟಂತೆ ಮೌನನೋವಿನ ನಡಿಗೆಯಂತೆಆಗಸದಿ ತೇಲೋಚಂದಿರನ ನೆರಳುಅದರ ಮೇಲಂತೆರವಿಯ ಕಿರಣದಮೊದಲ ಸ್ಪರ್ಶಮೌನದ ಮೇಲಂತೆಮೌನವೂ ವಿಶ್ವರೂಪಕಾಲ ಭಾವಗಳಮೀರಿ ನಿಂತಾಗಹಾಡುವ ಗೂಡುಮಲಗಿದ…
14. ತೃತೀಯ ಸ್ಕಂದಅಧ್ಯಾಯ – ೪ಕಪಿಲ – ೧ ಕರ್ದಮ ಮಹರ್ಷಿಯ ಪತ್ನಿದೇವಹೂತಿಪತಿನಿಷ್ಠೆ ಪಾರಾಯಣೆಸಂತಾನಾಪೇಕ್ಷಿಯಾಗಿಕಾಮಾತುರಳಾಗಿಕೃಶಳಾಗಿಪರಿತಪಿಸುತಿಹಭಾರ್ಯೆಗೆಸಕಲ ಸೌಭಾಗ್ಯಗಳತನ್ನ ಯೋಗಶಕ್ತಿಯಿಂಸೃಷ್ಟಿಸಿನೂರು ವರುಷಗಳದಾಂಪತ್ಯ ಸುಖವಕ್ಷಣವೆಂಬಂತೆ…
ತೃತೀಯ ಸ್ಕಂದಅಧ್ಯಾಯ – 1ವಿದುರ ವಿದುರ ನೀತಿಬರೀ ಕೃಷ್ಣ ಪ್ರೀತಿಯೇ? ದ್ವಾಪರದಲಿ ಮನುಜರೂಪಿಯಾಗಿಜನಿಸಿ, ಭೂಭಾರವನಿಳಿಸುವಕಾಯಕದಿದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗೈದುತನ್ನ ಯಾದವ…
ನಾವೆಂದೂ ಓದದ ಪುಟಖಾಲಿ ಹಾಳೆಯ ನೋಟಗೆರೆ ಇದ್ದರೆ ಬರಹಬರಹ ಇದ್ದರೆ ಓದು ನಮ್ಮ ಮಾತು ಕಥೆಕಾವ್ಯ ಜೀವನವಾಗಿಮನ ಮಾಗಿದಷ್ಟುಅನುಭವ ಜೊತೆಪ್ರತಿ…
12. ತೃತೀಯ ಸ್ಕಂದಅಧ್ಯಾಯ – ೩ಹಿರಣ್ಯಾಕ್ಷ ಶಾಪಗ್ರಸ್ಥಜಯ ವಿಜಯರಹರಿ ಸಾನಿಧ್ಯಾಕಾಂಕ್ಷೆಅಪರಿಮಿತ. ಹರಿಯ ಭಕ್ತರಾಗಿಏಳೇಳು ಜನ್ಮಗಳಭೂಲೋಕದಲಿಸವಿಸಲಿಚ್ಚಿಸದೆಹರಿದ್ವೇಷಿಯಾಗಿ,ಅವನಿಂದಲೇ ಹತರಾಗಿವೈಕುಂಠವ ಸೇರುವಅವರ ಹರಿಭಕ್ತಿ ಅಪಾರಅವರೇಹಿರಣ್ಯಾಕ್ಷ,…
ಆ ಸಮಯ ತೀರಿದ ಮೇಲೆಪ್ಲಾಟ್ಫಾರ್ಮ್ ಬಿಟ್ಟು ರೈಲು ಹೊರಟ ಮೇಲೆಒಮ್ಮೆ ಅಲ್ಲಿ ನೆರೆದಿದ್ದ ಜನಜಂಗುಳದ ಗದ್ದಲಕ್ರಮೇಣವಾಗಿ ಶಾಂತವಾಗುತ್ತದೆ … …ಬಾವುಟ…
ಏನು ಬರೆದಿಹುದೋ ವಿಧಿ ನನ್ನ ಹಣೆಬರಹದಲಿ…ಕಾನು ಕರೆಯುವ ವರೆಗೂ ಹೋರಾಟ ನನ್ನದೇ..ಬಾನು ಬುವಿ ಕಾಯುತಿರೆ ನನ್ನ ಅನುದಿನವೂಮೇಣದರ ಬೇಕೇನು?? ಒಸರುವುದು…
ಭಾರತದ ಅಸ್ಮಿತೆಯ ಬಾಪೂಜಿಯ ಬಿಟ್ಟು ನೋಡಲಾದಿತೇಈ ದೇಶದ ಇತಿಹಾಸವ ಆ ಸಂತನ ಹೆಜ್ಜೆ ಗುರುತಿಲ್ಲದೆ ಬರೆಯಲಾದಿತೇ ಈ ನೆಲದ ಬಡವನಿಗೆ…
ಕಾಲು ದಾರಿಯ ಕವಲುಮನುಜನ ಮನದಂತೆದಾಟಿ ದಾಟಿ ಸಾಗಲುಬದುಕು ಸಹಜ ಹಾಡಂತೆ ಯಾರೋ ಸಾಗಿದ ಹೆಜ್ಜೆಗುರುತು ಹಾಕಿದಂತಿದೆಕಾಲು ದಾರಿಯೊಂದುತಾನೇ ಹುಟ್ಟಿಕೊಂಡಿದೆ ಕಂಡ…