ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಎಲ್ಲಾ ನೆನಪಾಗುತ್ತಿದೆ..

      ಎಲ್ಲಾ ನೆನಪಾಗುತ್ತಿದೆಅಂದಿನ ಆ ದಿನಗಳುಅಲ್ಲಿನ ಆ ಜನಗಳುಹಬ್ಬ ಹುಣ್ಣಿಮೆ ಮದುವೆ ಮುಂಜಿಸ್ಕೂಲ ಸಮವಸ್ತ್ರಕ್ಕೆ ಹಾಕುತ್ತಿದ್ದ ಗಂಜಿಎಲ್ಲ ಎಲ್ಲಾ ನೆನಪಾಗುತ್ತಿದೆ. …

  • ಬೆಳಕು-ಬಳ್ಳಿ

    ಬಿಡುಗಡೆಯ ಬೇಲಿ

    ಹರೆಯದ ತುಂಬೆಲ್ಲಾ ಕಲ್ಪನೆಯ ಮಾಲೆ ನನ್ನವನು ಬರುತಾನೆ ಚಂದಿರನ ಹಾಗೆ ಸುಡುವನೆತ್ತಿಯ ತಂಪೆರೆದು ಕೊಡುತಾನೆ ಬಾಳುವೆ, ನಾ ಬಯಸಿದ ಹಾಗೆ..! ನನ್ನಂದಕೆ ಸೋತನೋ, ನಾನವಗೆ ಸೋತೆನೋ ಎನ್ನೊಡಲ ತುಂಬೆಲ್ಲಾ ಅವನದೇ ಹುಚ್ಚು ವರಿಸಿದಾತನೇ ಅನ್ನದಾತನು, ಪ್ರಾಣನಾಥನು ಪ್ರೀತಿಯಿಂದಲಿ ಪಡೆದೆ ನಮ್ಮದೇ ಪಡಿಯಚ್ಚು…! ಮದುವೆಯೆಂದರೆ ಒಂಟಿಜೀವನದಿಂದ ಹಾರಾಡುವ ಬಾನಾಡಿ ಜೋಡಿಅಂದಿದ್ದೆ; ಮೊದಮೊದಲು ತೇಲಾಡಿ ಬಿದ್ದುಬಿಟ್ಟೆ ಬಂಧನದಿಂದ ಚೌಕ್ಕಟ್ಟಿನೊಳಗೆ ಮರೆಯಾಗಿಬಿಟ್ಟೆ…!…