Category: ಬೆಳಕು-ಬಳ್ಳಿ

8

ಭುವಿಗಿಳಿದ ದೇವತೆ

Share Button

ಮಗಳಲ್ಲ ನೀನು ದೇವತೆಹೆಗಲ ಮೇಲೆ ಹೊತ್ತು ಮೆರವಣಿಗೆ ಹೊರಟಿರುವೆ ಶಾಪವಲ್ಲ ನೀನು ಭರವಸೆಕಂಗಳಲ್ಲಿಟ್ಟು ಜೋಪಾನ ಮಾಡುತ್ತಿರುವೆ ಅಪಶಕುನವಲ್ಲ ನೀನು ಅದೃಷ್ಟಹೃದಯದಲ್ಲಿಟ್ಟು ಬೆಳಸುತ್ತಿರುವೆ ದುರಾದೃಷ್ಟವಲ್ಲ ನೀನು ಸೌಭಾಗ್ಯಕಣ್ಣಿಗೆ ಒತ್ತಿಕೊಂಡು ಪೊರೆಯುತ್ತಿರುವೆ ಕಾಡುವ ಕಷ್ಟವಲ್ಲ ನೀನು ಮಮತೆಯ ಪುತ್ಥಳಿಪ್ರೀತಿ ಮಮಕಾರ ಸುರಿಸಿ ಪೋಷಿಸಿಸುತ್ತಿರುವೆ ಬೆಂಬಿಡದ ಭೂತವಲ್ಲ ನೀನು ಭೂತಾಯಿತಲೆಯ ಮೇಲಿಟ್ಟು...

8

ಕನ್ನುಡಿಯ ಸಾರ ಸತ್ವ ಸಾರಸ್ವತ

Share Button

ಮನಸು ಹೃದಯ ಒಂದೆ ಆಗಿ‌ –ಕನಸಿನಲ್ಲು ತುಡಿಯುತಿರುವನೆನಹನೆನಗೆ ನೀಡು ದೇವಿ‌ ಕೊರೆಯು ಬರದೊಲುಇನಿದು ಜೇನು ನುಡಿಯ ಗುಡಿಯಜನುಮ ಭೂಮಿ ಹಿರಿಮೆಯನ್ನುಅನವರತವು ಶಿಖರದಲ್ಲಿ ಮೆರೆಪ ಸುಕೃತವ ಕಡೆದು ಇಹುದದಾವ ಭಾಷೆಮೃಡನ ಮುಡಿಗೆ ಪೂರ್ಣ ಚಂದ್ರಒಡಮೂಡಿದ ಜಾತಿಮುತ್ತು ಮೀರಿ ಹೊಳೆಯುವಕಡು ಚೆಲುವಿನ ಲಿಪಿಯ ಸಿರಿಯುಪೊಡವಿಯೆಲ್ಲ ನುಡಿಯ ನಡುವೆಒಡೆದು ತೋರಿ ರಾಜಿಸುವುದು...

3

ಹೀಗೊಂದು ಪ್ರಾರ್ಥನೆ

Share Button

ಮರಗಳ ‌ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ ಕೈಗಾರೀಕರಣ ಹೆಸರಲ್ಲಿ ಮಾರಣಾಂತಿಕ ರಾಸಾಯನಿಕಗಳನದಿ ಪಾತ್ರಕ್ಕೆ ಯಥೇಚ್ಛವಾಗಿ ಹರಿಯ ಬಿಟ್ಟುಕೊಚ್ಚೆ ಕೊಳಕುಗಳನ್ನು ಪವಿತ್ರ ಜಲಕ್ಕೆ ಹಕ್ಕಂತೆ ಸೇರಿಸಿಜಲ‌ಮಾಲಿನ್ಯವ ಉಂಟು ಮಾಡಿದ‌ ಎನಗೆತ್ಯಾಜ್ಯಗಳ ಶುಚಿಗೊಳಿಸಿ...

5

ಅಯೋಧ್ಯ ಬಾಲ ರಾಮ

Share Button

ಶ್ರೀರಾಮ ನಿನ್ನ ನಾಮಅನವರತ ಶುಭಕಾಮ/ಸಲಹು ಕಾರುಣ್ಯರಾಮಸುಜನಾ ಪಟ್ಟಾಭಿರಾಮ// ಅಲ್ಲಿ ನೋಡೇ  ಮಂದಿರಅದರಲಿ  ಬಾಲರಾಮ ಚಂದಿರಕೌಸಲ್ಯಾ ನಂದ ಸುಂದರ ಭುವಿಗೆ  ಚೆಂದದ   ಇಂದಿರ//. ಕಂಡು  ಧನ್ಯನಾ ಇಂದುಭವ್ಯ ದೃಶ್ಯ ಕಣ್ಣಲಿಬಾಲ ರಾಮ ನಿಂತಸುಂದರ ಗುಡಿಯಲಿ//. ಕರುಣಿಸು ಕರುಣಾಮಯಿಭಕ್ತವತ್ಸಲ ಶ್ರೀರಾಮ/ನಿನ್ನ ನಾಮ ಸ್ಮರಣೆಯಲಿಮನವ ನೆಲೆಗೊಳಿಸೋಅಯೋಧ್ಯ ರಾಜಾ  ರಾಮ//. ಜಾನಕಿ ಪ್ರಿಯ ರಾಮಪಿತೃವಾಕ್ಯ...

4

ನಿಲ್ಲದ ಹೋರಾಟ

Share Button

ಸುತ್ತಲೂ ಕಾರ್ಗತ್ತಲೆ ತುಂಬಿರಲುಬೆಳಕನ್ನು ನುಂಗಿ ಅಂಧಕಾರ ಮೆರೆಯುತ್ತಿರಲು ಭರವಸೆಯ ಕಿರಣಗಳೇ ಮರೆಯಾಗಿ ಕಾರ್ಮೋಡ ಕವಿದಿರಲುಗುಡುಗು ಮಿಂಚುಗಳ ನಡುವೆ ಸುಳಿಗಾಳಿ ಬೀಸುತಿರಲು ಒಬ್ಬಂಟಿಯಾಗಿ ಈ ಕತ್ತಲೆ ದೂರಮಾಡಲು ಬೆಳಗುತಿರುವೆನನ್ನ ನಾನು ಕರಗಿಸಿಕೊಂಡು ಉರಿಯುತ್ತಿರುವೆ ಕಡು ಕತ್ತಲಿನ ಕೂಡ ಯುದ್ಧದಲ್ಲಿ ತೊಡಗಿಕೊಂಡಿರುವೆಅತಿ ಸಣ್ಣ ಮೊಂಬತ್ತಿಯೆಂಬ ಕೀಳರಿಮೆ ಎನಗಿಲ್ಲ ಈ ಕಾಳಗದಲ್ಲಿ...

6

ಹೀಗೆ

Share Button

ನೋಡದಿದ್ದರೂ  ದೇವರನ್ನುನೋಡಿರುವೆ  ದೇವರಂಥ ಮನುಜರನ್ನುಸ್ವರ್ಗವ  ಕಂಡು ಬಂದು ಹೇಳಿದವರಾರು ಇಲ್ಲಭೂರಮೆಯ ಹಸಿರ ಸಿರಿಗೂ  ಅದು ಮಿಗಿಲೇನಲ್ಲಪಾಪಭೀತಿಯ  ಹುಟ್ಟಿಸುವ ನರಕ ಗೊತ್ತಿಲ್ಲ ದೀನ  ಅನಾಥರ  ಬದುಕು ಅದಕಿಂತ  ಕಡೆಯಲ್ಲ  !  ***** ಮರೆಸಬಹುದುಒಂದು ನೋವುನೂರು ಖುಷಿಯ ಸವಿಮರೆಸಲಾಗದುನೂರು ಖುಷಿಯುಒಂದು  ನೋವ *******   ನೋಯಿಸುವುದು ಪ್ರೀತಿಯ ಜಾಯಮಾನವಲ್ಲನೋವುಣ್ಣುವುದುಅಪಾತ್ರರನ್ನು  ಪ್ರೀತಿಸಿದಕ್ಕಷ್ಟೆ ******  ಪ್ರೀತಿಯೆಂದರೆಬಿಸಿಲ  ಬೇಗೆಯಲ್ಲಿ ಸುಳಿದ ತಂಗಾಳಿಪ್ರೀತಿಯೆಂದರೆ ಮಾಗಿಯ  ಚಳಿಗೆ  ಹಿತವಾದ ಎಳೆಬಿಸಿಲುಪ್ರೀತಿಯೆಂದರೆಉತ್ಕಟ...

4

ಕ್ಯಾಲೆಂಡರ್

Share Button

ಬರುತಿದೆ ನವ ವರುಷತರುತಿದೆ ಭಾವ ಹರುಷಕೋರುತಿದೆ ಸಹಬಾಳ್ವೆಗೆ ಸೂತ್ರಸಾರುತಿದೆ ವಿಶ್ವಶಾಂತಿಯ ಮಂತ್ರ. ಜನವರಿಯು ಸಂಕ್ರಾಂತಿ ಸಡಗರವುಫೆಬ್ರವರಿಯು ಶಿವರಾತ್ರಿಯ ಸಂಭ್ರಮವುಮಾರ್ಚಿನಲ್ಲಿ ಯುಗಾದಿ ಚೈತ್ರ ಸಿಂಚನಏಪ್ರಿಲ್ನಲ್ಲಿ ಬಾಳ ತಿರುವಿನ ಪರೀಕ್ಷೆಗಳ ಕದನ. ಮೇನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಫಲಿತಾಂಶವುಜೂನ್ನಲ್ಲಿ ಶಾಲೆಗಳ ಆರಂಭ ತಳಿರು ತೋರಣವುಜುಲೈನಲ್ಲಿ ಕಾರ್ಗಿಲ್ ಕಲಿಗಳ ವಿಜಯೋತ್ಸವಆಗಸ್ಟ್ನಲ್ಲಿ ಭಾರತಾಂಬೆಯ ಸ್ವಾತಂತ್ರ್ಯೋತ್ಸವ....

4

ಹೊಸ ವರುಷ….

Share Button

ಬರುತಿದೆ ನವನೂತನ ವರುಷವು ಭೂಲೋಕಕೆ ಉರುಳುವ ಕಾಲಕೆ ನೃತ್ಯವ ಮಾಡುತ/ನೂಪುರ ಮಾಡುವ ಝುಲ್ ಝುಲ್ ನಾದಕೆ/ನಲಿಯುತ ಕುಣಿಯುತ ಕೇಕೆ ಹಾಕುತ/ಬರುತಿದೆ ಹೊಸ ವರುಷವು ಭೂಲೋಕಕ್ಕೆ ದೀಪವ ಹಚ್ಚಿರಿ ಆರತಿ ಬೆಳಗಿರಿ ಕೃತಜ್ಞತೆಯಲ್ಲಿಆಹ್ವಾನಿಸಿರಿ ಪರಮ ಪೂಜ್ಯ ಬಾವನೆಗಳಲ್ಲಿ/ಹೂಗಳ ಚೆಲ್ಲಿರಿ ಪರಿಮಳ ಪ್ರಸರಿಸಿರಿ ಹರ್ಷದಲ್ಲಿ/ಆಹ್ವಾನಿಸಿರಿ ಪರಮ ಪೂಜ್ಯ ಭಾವನೆಗಳಲ್ಲಿ/ ಹೊಳೆಯುವ...

8

“ಸಾಯುರಿ”

Share Button

(ಈ ಕೆಳಗಿನ ಬರಹದಲ್ಲಿನ ಮೊದಲ ಐದು ಪ್ಯಾರಗಳಲ್ಲಿ ಬರುವ ಪ್ರತಿ ಸಾಲಿನ ಮೊದಲಕ್ಷರ ತೆಗೆದುಕೊಂಡರೆ “ಸಯುರಿ” ಅಥವಾ “ಸಾಯುರಿ” ಎಂದಾಗುತ್ತದೆ. ಜಪಾನ್ ಭಾಷೆಯಲ್ಲಿ ಸಾಯುರಿ ಅಂದರೆ ಲಿಲಿ ಹೂ ಅಥವಾ ನೆಲ ಇಲ್ಲ ಜಲ ನೈದಿಲೆ. ಆ ಹೂವಿನ ಅಕ್ಷರಗಳನ್ನು ಬಳಸಿ ಇದನ್ನು ರಚಿಸುವ ಪ್ರಯತ್ನ ಮಾಡಿದೆ....

6

ಜೀವ ಸೆಲೆ

Share Button

ಈ ಅಮೂಲ್ಯ ಜೀವನವೊಂದೇ ನಮಗಾಗಿಕೊಟ್ಟಿರುವ ಭಗವಂತ ತೂಗಿ ತೂಗಿಅನುಭವಿಸೋಣ ಘಳಿಗೆ ಘಳಿಗೆ ಒಟ್ಟಾಗಿ ಯಾರು ಏನನ್ನುವರು ಎಂದು ಕೊರಗಿ ಫಲವಿಲ್ಲನಮ್ಮ ಬದುಕೇ ನಮಗೆ ಸವಿ ಬೆಲ್ಲ ಅವರ ಅಭಿಪ್ರಾಯಗಳಿಗೇಕೆ ನಮ್ಮ ಭಾವನೆಗಳ ಬಲಿ ಕೊಡಬೇಕುಅಂತರಾತ್ಮಕೆ ಸರಿಯೆನಿಸಿದ ರೀತಿಯಲ್ಲೇ ಬದುಕಬೇಕು ನಮ್ಮ ಸಾಧನೆಗೆ ಅವರ ಕೊಡುಗೆ ಏನಿಲ್ಲಕಣ್ಣೀರ ಒರೆಸಲು...

Follow

Get every new post on this blog delivered to your Inbox.

Join other followers: