ತಮ್ಮನನ್ನು ತುಂಡು ತುಂಡುಮಾಡಿ ಕೊಲ್ಲುವವಳಿದ್ದಳು
ನನ್ನ ಸಹೋದ್ಯೋಗಿ ಒಮ್ಮೆ ನಾಲ್ಕು ದಿನ ರಜದ ಮೇಲಿದ್ದಾಗ ಎರಡೂ ತರಗತಿಗಳನ್ನು ನಾನೇ ನೋಡಿಕೊಳ್ಳಬೇಕಾಗಿ ಬಂದಂತಹ ಸಮಯದಲ್ಲಿ ನಡೆದದ್ದು ಈ ಪ್ರಸಂಗ. ನಮ್ಮಿಬ್ಬರ ಕ್ಲಾಸ್ ರೂಮ್‌ಗಳು ದೂರ ಇದ್ದ ಕಾರಣ ಕಂಬೈಂಡ್ ಮಾಡಲು ನಿರ್ಧರಿಸಿ ಆ ಸೆಕ್ಷನ್‌ನ ಮಕ್ಕಳನ್ನು ಮೌನವಾಗಿ ಸಾಲಾಗಿ ಕರೆತರಲು ಆಯಾಗೆ ಹೇಳಿದೆ. ಒಂದು ತರಗತಿಯನ್ನು ಸಂಭಾಳಿಸುವುದೇ ಕಷ್ಟ....
ನಿಮ್ಮ ಅನಿಸಿಕೆಗಳು…