ಮಕ್ಕಳಿಗೆ ಅರಿವಿರಲಿ ಕಷ್ಟ
ಎಲ್ಲಾ ತಂದೆ ತಾಯಿಗಳು ಆಡುವ ಸಾಮಾನ್ಯ ಮಾತು “ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಬೇಡ . ಅವರನ್ನು ಸುಖವಾಗಿ ಬೆಳೆಸಬೇಕು”. ನಿಜ ಅದು ಸಹಜವೂ ಹೌದು. ಆದರೆ ಪೂರ್ಣ ಸಮ್ಮತವಲ್ಲ. ಅವರು ನಾವು ಪಟ್ಟಂತಹ ಕಷ್ಟ ಪಡುವುದು ಬೇಡ ಆದರೆ ನಾವು ಎಷ್ಟು ಕಷ್ಟ ಕೋಟಲೆಗಳನ್ನು...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಎಲ್ಲಾ ತಂದೆ ತಾಯಿಗಳು ಆಡುವ ಸಾಮಾನ್ಯ ಮಾತು “ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಬೇಡ . ಅವರನ್ನು ಸುಖವಾಗಿ ಬೆಳೆಸಬೇಕು”. ನಿಜ ಅದು ಸಹಜವೂ ಹೌದು. ಆದರೆ ಪೂರ್ಣ ಸಮ್ಮತವಲ್ಲ. ಅವರು ನಾವು ಪಟ್ಟಂತಹ ಕಷ್ಟ ಪಡುವುದು ಬೇಡ ಆದರೆ ನಾವು ಎಷ್ಟು ಕಷ್ಟ ಕೋಟಲೆಗಳನ್ನು...
ಮನೆಯ ಕೆಲಸದಾಕೆ ರಾಧಾಳನ್ನು”ಏನು ರಾಧಾ, ನಿನ್ನ ಮಗಳು ಪೂರ್ಣಿಮಾ ಇತ್ತೀಚೆಗೆ ನಮ್ ಮನೆ ಕಡೆ ಬಂದಿಲ್ಲಾ, ಎನ್ ತುಂಬಾ ಓದುತ್ತಿದ್ದಾಳ, ಅವಳ ವಿದ್ಯಾಭ್ಯಾಸ ಹೇಗೆ ಸಾಗುತ್ತಿದೆ “ಎಂದು ಮನೆಯಾಕೆ ಪದ್ಮ ಎಂದಿನಂತೆ ವಿಚಾರಿಸಿದಳು. “ಇಲ್ಲ ಅಕ್ಕ, ಒಂದು ಮಾತು, ನಿಮಗೆ ಹೇಗೆ ಹೇಳಬೇಕು ಅಂತ ನಾ ಕಾಣೆ...
ಪ್ರಖ್ಯಾತ ನಿರ್ದೇಶಕ, ನಾಟಕಕಾರ ಶ್ರೀ ಎನ್.ಎಸ್.ಸೇತುರಾಂ ವಿರಚಿತ “ಅತೀತ” ನಾಟಕ ವೀಕ್ಷಿಸಿದ ಶಕುಂತಲಾಳ ಮನಸಿನಲ್ಲಿ ಏನೋ ಒಂದು ತರಹದ ಹಪಾಹಪಿ. ತಾನೂ ಏಕೆ ಆತ್ಮಚರಿತೆಯನ್ನು ಬರೆಯಬಾರದು ಎಂಬ ಪ್ರಶ್ನೆ ಮೂಡಿತು. ತನ್ನಷ್ಟಕ್ಕೆ ನಕ್ಕು ಹಾಸಿಗೆ ಏರಿದಳು. ನಿದ್ರೆ ಕಣ್ಣಿಗೆ ಹತ್ತಲು ಹರಸಾಹಸ ಮಾಡಿದಳು, ದೇವರ ಶ್ಲೋಕ ಜಪಿಸಿದಳು. ಏನು ಮಾಡಿದರೂ...
ನಾನು ಶ್ರೀ ಶಿವಗಂಗಾ ಯೋಗ ಮಹಾವಿದ್ಯಾಲಯದಲ್ಲಿ ಯೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡುತ್ತಿರುವಾಗ ನಡೆದ ಘಟನೆಯಿದು. ನನ್ನ ಗೆಳತಿಯೊಬ್ಬಳು -‘A sound body in a sound mind.’ ಎಂದಾಗ ನಾನು ಥಟ್ಟನೇ ಅವಳನ್ನು ತಿದ್ದಿದೆ. ‘ಇದೊಂದು ಗ್ರೀಕ್ ಗಾದೆ. ಇದರ ಸರಿಯಾದ ರೂಪ-–‘A sound mind in a...
ಅಂದು ಶಾಲೆಯಲ್ಲಿ ಬೆಳಗಿನ ಕಿರು ವಿರಾಮ ಮುಗಿಸಿ ಗಂಟೆ ಹೊಡೆದ ತಕ್ಷಣ ಮುಂದಿನ ತರಗತಿಗೆ ಹೋದೆ. ಹಿಂದಿನಿಂದಲೇ ಮಕ್ಕಳು ಕಲರವದೊಂದಿಗೆ ಒಳಪ್ರವೇಶಿಸಿ ತಮ್ಮ ತಮ್ಮ ಜಾಗ ಸೇರಿ ಒಕ್ಕೊರಲಿನಿಂದ ನಮಸ್ಕಾರ ಹೇಳಿ ಕುಳಿತರು. ಮಕ್ಕಳ ಹಾಜರಿ ತೆಗೆದುಕೊಂಡು ಕುರ್ಚಿಯಿಂದೆದ್ದು ಬೋರ್ಡಿನ ಬಳಿಗೆ ಹೋಗುವಷ್ಟರಲ್ಲಿ. *ಅಯ್ಯೋ! ತಡೀಲಾರೆ* ಎಂದು ಇಡೀ ತರಗತಿಯೇ ಬೆಚ್ಚಿಬಿದ್ದು,...
ಕಣ್ಣು ಮುಚ್ಚಿ ಅಂತರ್ಮುಖಿಯಾದಾಗ ಒಳಗಿನ ಲೋಕ ಏನು ಹೇಳುತ್ತದೆ? ಒಳಗಿನ ಲೋಕ ಇರುವುದಾದರೂ ಎಲ್ಲಿ?ಹೃದಯದಲ್ಲಿ? ಹೃದಯದಲ್ಲಿ ಏನಿದೆ? ಆಸೆ? ಅದು ಹೃದಯದ್ದೋ ಮನಸ್ಸಿನದ್ದೋ. ಸಂತೋಷ, ದು:ಖ- ಅದು ಹೃದಯದ್ದೋ ಮನಸ್ಸಿನದ್ದೋ? ಮಗುವಿನ ತೊದಲು ನುಡಿ, ಅದರ ಚೇಷ್ಟೆ, ಆಟ ಪಾಟಗಳು ಮುದವನ್ನು ನೀಡುವುದು ಮನಸ್ಸಿಗೋ ಹೃದಯಕ್ಕೋ? ಭಾವವುದಿಸುವುದು...
ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ನುಡಿಯನ್ನು ಎಲ್ಲರೂ ಕೇಳಿರುತ್ತೇವೆ ಅಂತೆಯೇ ಈ ಮಹಾಮಾರಿ ಕರೋನದ ಕಾರ್ಮೋಡ ಭೂಮಿಯನ್ನು ಆವರಿಸಿರುವ ಈ ಸಂಧರ್ಭದಲ್ಲಿ ಮನೆಯೇ ನಿಜವಾದ ಪಾಠಶಾಲೆಯಾಗಬೇಕಿದೆ ಹಾಗೇ ಮನೆಯಲ್ಲಿ ತಂದೆ ತಾಯಿ ನಿಜವಾದ ಗುರುಗಳಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಾಗಿದೆ. ಶಾಲೆಗಳಲ್ಲಿ ಗುರುಗಳು ಮಕ್ಕಳಿಗೆ ಸರಿಯಾದ...
A teacher is a teacher, mother, guide, philosopher and a psychologist ಎಂಬ ಮಾತಿದೆ. ಹೌದು ಈ ಎಲ್ಲ ಪಾತ್ರಗಳನ್ನು ಉಪಾಧ್ಯಾಯ ವೃತ್ತಿಯಲ್ಲಿದ್ದವರು ಸಂದರ್ಭಕ್ಕೆ ತಕ್ಕಂತೆ ಧರಿಸಬೇಕಾಗುತ್ತದೆ. ಪ್ರಾಥಮಿಕ ತರಗತಿಯಲ್ಲಿ ಮಕ್ಕಳಿಗೆ ಶಿಕ್ಷಕಿಯ ಮಾತೇ ವೇದ ವಾಕ್ಯ. ತಮ್ಮ ಶಿಕ್ಷಕಿ ಸರ್ವಜ್ಞಳು. ಅವಳೇ ಆದರ್ಶ, ಅನುಕರಣೀಯ. ಆಕೆ...
ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ, ಇವುಗಳು ತಮ್ಮದೇ ರೀತಿಯಲ್ಲಿ ಸಂವೇದನೆಗಳನ್ನು ನರತಂತುಗಳ ಮೂಲಕ ಮೆದುಳಿಗೆ ಮುಟ್ಟಿಸುತ್ತವೆ. ಇದರ ಮೂಲಕ ಬಾಹ್ಯ ವಸ್ತುಗಳ, ವ್ಯಕ್ತಿಗಳ, ಪರಿಸರದ ವಾಸ್ತವ ಪರಿಚಯ ವ್ಯಕ್ತಿಗೆ ಆಗುವುದು. ಅದರಲ್ಲೂ ಪಂಚೇಂದ್ರಿಯಾಣಾಂ ನಯನಂ ಪ್ರಧಾನಂ ಎಂದು ಕಣ್ಣೇ ಪಂಚೇಂದ್ರಿಯಗಳಲ್ಲಿ ಬಹುಮುಖ್ಯವಾದದ್ದು ಎಂದಿದ್ದಾರೆ....
ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದ ದಿನಗಳು. ಪರೀಕ್ಶಾ ವ್ಯವಸ್ಥೆಯಲ್ಲಿ ಕೆಲವು ಹೊಸ ಬದಲಾವಣೆಗಳಿದ್ದವು. ಏನೇನು ಬದಲಾವಣೆಗಳಾಗಿವೆ ಅಂತ ಪರೀಕ್ಷೆಯ ಉಸ್ತುವಾರಿ ಹೊತ್ತಿದ್ದ ಉಪನ್ಯಾಸಕರು ವಿವರಿಸುತ್ತಿದ್ದರು. ಅದನ್ನು ಅರ್ಥೈಸಿಕೊಂಡ, ಸಹೋದ್ಯೋಗಿಯೊಬ್ಬರು ತನಗೆ ತಿಳಿದ ವಿಷಯವನ್ನು ಮರುದಿನ ಇನ್ನು ಕೆಲವರಿಗೆ ವಿವರಿಸುತ್ತಿದ್ದರು. ಹಾಗೆ ವಿವರಿಸುವಾಗ, ಧರಿಸಿದ್ದ ಮುಖಕವಚವನ್ನು ಸರಿಸಿ, ತನ್ನ ಬೆರಳನ್ನು...
ನಿಮ್ಮ ಅನಿಸಿಕೆಗಳು…