ಮುಕ್ತಕಗಳು
1 ಮೊದಲಾಗಿ ಗಣಪನಿಗೆ ಬಾಗಿಹೆನು ಪೊಡಮಡುತಮುದಮನದಿ ನೆನೆಯುತಲಿ ಬಹು ಭಕುತಿಯಿಂದಪದತಲವ ಸುಮಗಳಲಿ ಪೂಜಿಸುತ ವಂದಿಸುವೆವರನೀಡಿ ಸಲಹೆಮ್ಮ ಬನಶಂಕರಿ 2 ಮನದೊಳಗೆ ಸುಳ್ಳುಗಳ ಕಂತೆಯನು ಹೆಣೆಯುತಿರೆಮನದಲ್ಲಿ ಮುಳ್ಳಿನಾ ಬಾಣವದು ನಾಟಿನನಸಿನಲಿ ನೆಮ್ಮದಿಯ ಬಾಗಿಲದು ತೆರೆಯುವುದುಅನುದಿನವು ನಿಜ ನುಡಿಯೆ ಬನಶಂಕರಿ 3 ಬಿಳಿಯಿರುವ ಸಕಲವೂ ಹಾಲೆಂದು ನಂಬದಿರುಒಳಿತು ಕೆಡುಕುಗಳೆಡೆಗೆ ನಿಗವಿಡಲು...
ನಿಮ್ಮ ಅನಿಸಿಕೆಗಳು…