ಜ್ಞಾನದ ಮುಳ್ಳು !
ಸಂಪಾದನೆ ಎಂದ ಕೂಡಲೇ ನೆನಪಾಗುವುದು ದುಡ್ಡು, ಆಸ್ತಿ, ಸಂಪತ್ತು! ಇದೆಲ್ಲ ಬದುಕಲು ಬೇಕು ನಿಜ. ಲೌಕಿಕ ಅಗತ್ಯಗಳು. ಶಿವ ಕೊಟ್ಟ…
ಸಂಪಾದನೆ ಎಂದ ಕೂಡಲೇ ನೆನಪಾಗುವುದು ದುಡ್ಡು, ಆಸ್ತಿ, ಸಂಪತ್ತು! ಇದೆಲ್ಲ ಬದುಕಲು ಬೇಕು ನಿಜ. ಲೌಕಿಕ ಅಗತ್ಯಗಳು. ಶಿವ ಕೊಟ್ಟ…
ವೈರಿ ಹೊರಗಿಲ್ಲ !(ಒಂದು ವಾಚ್ಯದ ಸೂಚ್ಯಂಕ) “ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು” – ಅಲ್ಲಮಪ್ರಭುಕರೆದಾಗ ಹೋಗುವ, ಹೋಗದಿರುವಕಂಡಾಗ ಮಾತಾಡಿಸುವ, ಮಾತಾಡಿಸದಿರುವಕೊಟ್ಟಾಗ…
ಪುಸ್ತಕ : ‘ಸ್ವಲ್ಪ ನಗಿ ಪ್ಲೀಸ್… ‘, ಚೇತೋಹಾರಿ ಪ್ರಬಂಧಗಳ ಸಂಕಲನಲೇಖಕಿ : ಶ್ರೀಮತಿ ರೂಪ ಮಂಜುನಾಥ್ಶ್ರೀ ಸುದರ್ಶನ ಪ್ರಕಾಶನ,…
ಎಲ್ಲವನೂ ಬರೆಯಲಾಗಿದೆವಿನಮ್ರತೆಯಿಂದ ಓದಬೇಕಷ್ಟೇ;ಹಾಳೆ ತಿರುವಿದ ಸಶಬ್ದ ನಾಚಬೇಕಿದೆ. ಎಲ್ಲವನೂ ಹಾಡಲಾಗಿದೆತನ್ಮಯದಿ ಕೇಳಬೇಕಷ್ಟೇ;ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ. ಎಲ್ಲವನೂ ಬದುಕಲಾಗಿದೆಜೀವಂತದಿ ಗಮನಿಸಬೇಕಷ್ಟೇ;ಅರಳೀಮರವೇ ಆಹ್ಲಾದವಾಗಿದೆ.…
ಎನರ್ಜಿ ಬಗ್ಗೆ ತುಂಬಾನೇ ಚರ್ಚೆಯಾಗಿದೆ; ಆಗುತ್ತಿದೆ ಕೂಡ. ಅದರಲ್ಲೂ ಪಾಸಿಟಿವ್ ನೆಗಟೀವ್ ಅಂತ ವಿಭಜಿಸಿ ನೋಡುವ ಕ್ರಮ. ರತ್ನಗಳಲ್ಲಿ, ಹರಳುಗಳಲ್ಲಿ,…
ಹತ್ತು ನಿಮಿಷ ನಿಧಾನಿಸು, ಸುಮ್ಮನಿದ್ದು ಧ್ಯಾನಿಸು;ನಿನ್ನ ಕುರಿತು ಬಂದ ಮಾತಿಗೆ ; ಮಂದಿ ಮನಸಿಗೆ ! ಹರಿವ ನೀರನು ನೆನಪಿಸು,…
ಜೊತೆಗಿದ್ದೂ ಇಲ್ಲದ ಹಾಗೆ ಇರುವುದು ಹೇಗೆ ?ಕೇಳಿದ ಶಿಷ್ಯನ ಪ್ರಶ್ನೆಗೆಗುರುಗಳ ಉತ್ತರ ಮಾತಿನಲಲ್ಲ !ಜೊತೆಗೇ ಕರೆದುಕೊಂಡು ಹೋದ ಬಗೆಯಲ್ಲಿ !!…
ಅಕ್ಕ ,ನೀನಿಂದಿಗೂ ಅರಿತವರ ಆದರ್ಶನಡೆನುಡಿ ಸಮೃದ್ಧ ಪಾರದರ್ಶ ! ಗಂಡು ಗುಡುಗಿದ ಕಾಲದಲೂಆಗಸದ ಮೋಡ ಹೊದ್ದ ನಿನ್ನ ಕಂಗಳಲಿ ಸುರಿದ ಭಾರೀ…
ನಾರುಮಡಿಯುಟ್ಟು ಅಡವಿಗೆ ನಡೆದವಎಂಜಲು ಹಣ್ಣಲೇ ತಾಯ ಮಮತೆಯುಂಡವಮಡದಿಯ ಹುಡುಕಿ ದೆಸೆಗೆಟ್ಟು ಅಲೆದಾಡಿದವನೆಚ್ಚಿನ ಹನುಮನ ಸ್ನೇಹಕೆ ಸೋತು ಗೆದ್ದವಕಪಿಗುಂಪನೇ ನೆಚ್ಚಿ ಸಮುದ್ರಕೆ…