Skip to content

  • ಬೊಗಸೆಬಿಂಬ

    ಸತ್ಯದ ಸತ್ಯಗಳು

    March 23, 2023 • By Dr.S.Sudha • 1 Min Read

    ಬೆಳಗು ಆಯಿತು, ದೂರದಿಂದ ಕಿವಿಯ ಮೇಲೆ ಸುಶ್ರಾವ್ಯವಾದ ಧ್ವನಿಯಲ್ಲಿ ‘ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…

    Read More
  • ಪ್ರವಾಸ

    ಇಮಾ ಮಾರ್ಕೆಟ್, ನಾರೀ ಶಕ್ತಿ

    March 9, 2023 • By Dr.S.Sudha • 1 Min Read

    ಕೇವಲ ಮಹಿಳೆಯರಿಂದಲೇ ನಡೆಯುವ ಮಾರುಕಟ್ಟೆಯ ಬಗ್ಗೆ ಕೇಳಿದ್ದೀರಾ? ಅದೇ ಮಣಿಪುರದಲ್ಲಿರುವ ‘ಇಮಾ ಮಾರ್ಕೆಟ್’ ಮಣಿಪುರಿ ಅಥವಾ ಮೀಯ್ಟಿ ಭಾಷೆಯಲ್ಲಿ ‘ಇಮಾ’…

    Read More
  • ವಿಜ್ಞಾನ

    ಮಹಿಳೆ ಮತ್ತು ವಿಜ್ಞಾನ

    February 16, 2023 • By Dr.S.Sudha • 1 Min Read

    ಸರ್ಕಾರಿ ಶಾಲೆಗಳಿಗೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ಅಂತಹ ಸಂದರ್ಭದಲ್ಲಿ ಶಾಲೆಯ ಶಿಕ್ಷಕರೋ ಇಲ್ಲ ಮುಖ್ಯಸ್ಥರೋ ಮಕ್ಕಳನ್ನು ಕುರಿತು ಒಂದೆರಡು…

    Read More
  • ಪುಸ್ತಕ-ನೋಟ

    ‘ಕಾಫಿಗೂ ಡಿಗ್ರಿ ಕೊಡ್ತಾರೆ’ ಲಲಿತ ಪ್ರಬಂಧಗಳ ಸಂಕಲನ-ಲೇಖಕರು: ಶ್ರೀಮತಿ ಡಾ. ಸುಧಾ.

    February 9, 2023 • By Dr.S.Sudha • 1 Min Read

    ಶ್ರೀಮತಿ ಸುಧಾರವರು ಪ್ರಾಣಿಶಾಸ್ತ್ರದಲ್ಲಿ ಪಿ.ಎಚ್.ಡಿ., ಪದವೀಧರರು. ಇವರು ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ನಂತರ ಪ್ರಾಂಶುಪಾಲರಾಗಿ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಸೇವೆ…

    Read More
  • ಪ್ರಕೃತಿ-ಪ್ರಭೇದ

    ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 3

    October 13, 2022 • By Dr.S.Sudha • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದುದು…)9. ಹಿಮಚಿರತೆ : ಹಿಮ ಚಿರತೆ ಒಂದು ಸುಂದರವಾಗಿ ಕಾಣುವ ಪ್ರಾಣಿ. ಎತ್ತರದ ಪರ್ವತಗಳಲ್ಲಿ ಇದರ ವಾಸ.…

    Read More
  • ಪ್ರಕೃತಿ-ಪ್ರಭೇದ

    ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 2

    October 6, 2022 • By Dr.S.Sudha • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದುದು…) 3. ಗಂಗಾನದಿಯ ಡಾಲ್ಫಿನ್ : ಗಂಗೆಯಲ್ಲಿ ಮತ್ತು ಬ್ರಹ್ಮಪುತ್ರ ನದಿಯಲ್ಲೂ ಡಾಲ್ಫಿನ್ ಕಾಣಸಿಗುತ್ತದೆ. ಭಾರತೀಯ ವನ್ಯಜೀವಿಗಳ…

    Read More
  • ಪ್ರಕೃತಿ-ಪ್ರಭೇದ

    ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 1

    September 29, 2022 • By Dr.S.Sudha • 1 Min Read

    ಪ್ರಕೃತಿಯಲ್ಲಿನ ಜೀವವೈವಿಧ್ಯವೇ ಒಂದು ಸೋಜಿಗ. ಲಕ್ಷಾಂತರ ಪ್ರಬೇಧಗಳ ಪ್ರಾಣಿ, ಪಕ್ಷಿ, ಕೀಟ, ಸರೀಸೃಪ, ಗಿಡಮರ, ಸೂಕ್ಷ್ಮಜೀವಿಗಳು ಮತ್ತು ಇನ್ನೂ ಸಾವಿರಾರು…

    Read More
  • ಬೊಗಸೆಬಿಂಬ

    ಜಾಗತಿಕ ತಾಪಮಾನ ಏರಿಕೆ: ಎಚ್ಚರಿಕೆಯ ಗಂಟೆ

    June 2, 2022 • By Dr.S.Sudha • 1 Min Read

    ಹಿಮಕರಡಿ ಬೇಟೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಸಿದ್ಧ ಮ್ಯಾಗಜೀನ್ ‘ನ್ಯಾಷನಲ್ ಜಿಯೋಗ್ರಾಫಿಕ್’ನಲ್ಲಿಪ್ರಕಟವಾದ ಒಂದುಹಿಮಕರಡಿಯ ಚಿತ್ರಪ್ರಪಂಚದಾದ್ಯಂತ ಎಲ್ಲರ ಗಮನಸೆಳೆಯಿತು. ಯಾವಾಗಲೂ…

    Read More
  • ಲಹರಿ

    ನನ್ನ ಹೆಸರು ಏನು?

    March 31, 2022 • By Dr.S.Sudha • 1 Min Read

    ಪ್ರಣತಿ ಮನೆಯ ಮುಂದೆ ದೊಡ್ಡ ಹೂದೋಟ ಇತ್ತು. ಅದರಲ್ಲಿ ಅನೇಕ ಹೂಗಿಡಗಳಿದ್ದುವು. ಬಣ್ಣಬಣ್ಣವಾದ ಹೂಗಳು ಎಲ್ಲಾ ಗಿಡಗಳಲ್ಲಿಯೂ ಅರಳಿದ್ದುವು. ಕೆಂಪು…

    Read More
  • ವಿಶೇಷ ದಿನ

    ಎಲ್ಲಿ ಹೋದೆ ಗುಬ್ಬಚ್ಚಿ?

    March 17, 2022 • By Dr.S.Sudha • 1 Min Read

    ನಾವೆಲ್ಲ ಚಿಕ್ಕವರಾಗಿದ್ದಾಗ ಗುಬ್ಬಕ್ಕ ಮತ್ತು ಕಾಗಕ್ಕ ಕಥೆಯನ್ನು ಅದೆಷ್ಟು ಬಾರಿ ಕೇಳಿ ಆನಂದಿಸಿದ್ದೆವು. ಮುಗ್ಧ ಮನಸ್ಸಿಗೆ ಬಹಳ ಆಪ್ಯಾಯಮಾನವಾಗಿತ್ತಲ್ಲವೇ ಈ…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Dec 11, 2025 ಕಾವ್ಯ ಭಾಗವತ 73 : ತೃಣಾವರ್ತ ವಧಾ
  • Dec 11, 2025 ದೇವರ ದ್ವೀಪ ಬಾಲಿ : ಪುಟ-12
  • Dec 11, 2025 ಕನಸೊಂದು ಶುರುವಾಗಿದೆ: ಪುಟ 20
  • Dec 11, 2025 ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ -2
  • Dec 11, 2025 ಶರಣೆಯರ ಮೌಲ್ವಿಕ ಚಿಂತನೆಗಳು
  • Dec 11, 2025 ‘ಬಾಳ ನೌಕೆಯ ಬೆಳಕಿನ ದೀಪ’ (ಕವನ ಸಂಕಲನ)- ಕವಿ: ರೇವಣಸಿದ್ದಪ್ಪ ಜಿ.ಆರ್
  • Dec 11, 2025 ಜಳಕದ ಪುಳಕ !
  • Dec 11, 2025 ಶ್ರೀಲಲಿತಾ ಮಕ್ಕಳಮನೆ.

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

December 2025
M T W T F S S
1234567
891011121314
15161718192021
22232425262728
293031  
« Nov    

ನಿಮ್ಮ ಅನಿಸಿಕೆಗಳು…

  • ಬಿ.ಆರ್.ನಾಗರತ್ನ on ಶ್ರೀಲಲಿತಾ ಮಕ್ಕಳಮನೆ.
  • ಬಿ.ಆರ್.ನಾಗರತ್ನ on ಶ್ರೀಲಲಿತಾ ಮಕ್ಕಳಮನೆ.
  • ಶಂಕರಿ ಶರ್ಮ on ಶರಣೆಯರ ಮೌಲ್ವಿಕ ಚಿಂತನೆಗಳು
  • ಶಂಕರಿ ಶರ್ಮ on ‘ಬಾಳ ನೌಕೆಯ ಬೆಳಕಿನ ದೀಪ’ (ಕವನ ಸಂಕಲನ)- ಕವಿ: ರೇವಣಸಿದ್ದಪ್ಪ ಜಿ.ಆರ್
  • ಶಂಕರಿ ಶರ್ಮ on ಜಳಕದ ಪುಳಕ !
  • ಶಂಕರಿ ಶರ್ಮ on ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ -2
Graceful Theme by Optima Themes
Follow

Get every new post on this blog delivered to your Inbox.

Join other followers: