Author: Dr.Krishnaprabha M
“ವಾವ್, ಯಾರು ತಂದದ್ದು ಈ ಹಣ್ಣುಗಳನ್ನು? ಓ.. ನೀವಾ ಮ್ಯಾಡಮ್” ಬಿಚ್ಚು ಮನಸ್ಸಿನ ಉದ್ಗಾರ ನಮ್ಮ ಕಾಲೇಜು ಕಛೇರಿಯ ರಮ್ಯಾಳದ್ದು. “ಇಷ್ಟು ತರ್ತೀರಾ ದಿನಾಲೂ. ನೀವು ಹಣ್ಣು ತರ್ತಿದ್ದದ್ದು ಅಂತ ನಂಗೆ ಗೊತ್ತಿರ್ಲಿಲ್ಲ. ನನಗೆ ತಿನ್ನಲು ಒಂದೆರಡು ಹಣ್ಣು ಮಾತ್ರ ಸಿಗ್ತಿತ್ತು” ಅಂದಳು ಮತ್ತೆ. ನಾನು ನಸು...
ಅದೊಂದು ಸಂಜೆ ಮನೆಯ ಅಂಗಳದಲ್ಲಿ ಹೂಗಿಡಗಳನ್ನು ನೋಡುತ್ತಾ ನಿಂತಿದ್ದೆ. ಪಾತರಗಿತ್ತಿಯೊಂದು ಗುಲಾಬಿಯ ಎಳೆ ಮೊಗ್ಗಿನ ಮೇಲೆ ಕುಳಿತು ತದೇಕಚಿತ್ತದಿಂದ ಮಕರಂದ ಹೀರುತ್ತಿತ್ತು. ಸುಮಾರು 20 ನಿಮಿಷಗಳು ಕಳೆದರೂ ಅದೇ ಧ್ಯಾನಮಗ್ನ ಸ್ಠಿತಿ. ಮನಸನ್ನು ಅತಿಯಾಗಿ ಕಾಡಿದ ಆ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದೆ. ಇನ್ನೂ ಎಷ್ಟು...
ನಿಮ್ಮ ಅನಿಸಿಕೆಗಳು…