Author: Nayana Bajakudlu
ಸ್ನೇಹ ಬಂಧನ
“ಕವಲೊಡೆದ ಹಾದಿಯಲ್ಲಿ ನಿಂತಿದ್ದಾಗ ಅರಿವ ಮರೆತು, ನೀ ಜೊತೆಗೊಯ್ದೆ ಕೈಯ ಹಿಡಿದು, ಶಾಂತವಾಯಿತು ದ್ವೇಷವೇ ತುಂಬಿ ಒಡೆದಿದ್ದ ಮನಸ್ಸು , ನೀಡಿದಾಗ ಮನಸಿನ ತುಮುಲಗಳಿಗೆ ನೀ ಮಾತಿನ ಸಾಂತ್ವನ “. “ಯಾರ ಕಂಡರೂ ಸಿಡಿದೇಳುತ್ತಿದ್ದ ಗುಣ, ಜೊತೆಗೆ ನಿಸ್ಸಾರವೆನಿಸೋ ಜೀವನ, ಅರ್ಥವೇ ಆಗುತ್ತಿರಲಿಲ್ಲ ಈ ಜಗದ ತಲ್ಲಣ,...
ಬದುಕು ಮುಗಿಯುವ ಮುನ್ನ
“ಮಿಡಿಯುತ್ತಿರೋ ಹೃದಯ, ಸರಿಯುತ್ತಿರೋ ಸಮಯ, ಯಾವಾಗ ನಿಲ್ಲುವುದೆಂದು ಇಲ್ಲಿ ಅರಿತವರಾರೋ ಗೆಳೆಯ?, ಬರೆ ನೀ ಸುಂದರವಾಗಿ ಈ ಬಾಳೆಂಬ ಕಥೆಯ, ಬದುಕು ಮುಗಿಯುವ ಮುನ್ನ”. “ಕ್ಷಣ ಕ್ಷಣಕ್ಕೂ ಮುಸುಕಿನ ಗುದ್ದಾಟ, ಜೊತೆಯವರೊಡನೆ ಆಸ್ತಿ ಅಂತಸ್ತಿನ ಸಲುವಾಗಿ ಹೊಡೆದಾಟ, ಇವೆಲ್ಲವ ಬಿಟ್ಟು ಸಹಬಾಳ್ವೆಯ ಸುಂದರ ಪಾಠ, ಕಲಿತು...
ನಿಮ್ಮ ಅನಿಸಿಕೆಗಳು…