Author: Nayana Bajakudlu
ಯುಗಾದಿ ಸಂಭ್ರಮ
ಮತ್ತೆ ಮತ್ತೆ ಮರಳಿ ಬರೋ ಯುಗಾದಿ, ತರಲಿ ಶಾಂತಿ, ನೆಮ್ಮದಿ, ಚಿಂತೆಗಳ ದೂರವಾಗಿಸಿ ಮೂಡಿಸಲಿ ಸಂತಸವ ಮನದಿ, ಉಕ್ಕೇರಿ ಹರಿಯಲಿ ಬಾಳ ತುಂಬಾ ಬೆಲ್ಲದಂತೆ ಸಿಹಿಯಾದ ಕ್ಷಣಗಳು ಆಗಿ ಶರಧಿ . ಎದುರಿಸಬೇಕು ಯಾವಾಗಲೂ , ತಿಳಿದು ಬದುಕೆಂದರೆ ಸವಾಲು, ಹಾರೈಸುವೆನು ಬರುವ ಪ್ರತಿಯೊಂದು ದಿನಗಳು, ಹೊತ್ತು...
ಏಪ್ರಿಲ್ ಫೂಲ್
ಏಪ್ರಿಲ್ ತಿಂಗಳು ಬರುತ್ತದೆ ಎಂದಾದ ಕೂಡಲೇ ಒಂದು ಘಟನೆ ಯಾವತ್ತೂ ಮರೆಯಾಗದಂತೆ ನೆನಪಾಗುತ್ತದೆ. ಅದು ಎಂತಹುದು ಎಂದರೆ ನಗುವಿನ ನಡುವೆಯೂ ಅಳು ತರಿಸುವಂತದ್ದು . ಅಂದು ನಮ್ಮ ಮನೆಯಲ್ಲಿ ಸಂಭ್ರಮ , ಸಡಗರ . ಗಂಡನ ಮನೆ ಸೇರಿದ್ದ ಹೆಣ್ಣುಮಕ್ಕಳು ತಮ್ಮ ಮಕ್ಕಳೊಂದಿಗೆ ಬೇಸಿಗೆ ರಜೆ ದೊರೆತು ...
ಗುಬ್ಬಚ್ಚಿ ಗೂಡು
ಒಂದು ಹಳೆಯ ಕಾಲದ ಹಂಚಿನ ಮನೆ . ಆ ಮನೆಯಲ್ಲೊಂದು ಪುಟ್ಟ ಸಂಸಾರವಿತ್ತು. ಅಪ್ಪ , ಅಮ್ಮ, ಮಗ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು ಆ ಮನೆಯಲ್ಲಿ ವಾಸವಾಗಿದ್ದರು.ಆ ಕುಟುಂಬವನ್ನು ಬೆಸೆದಿದ್ದದ್ದು ಹೃದಯಗಳ ನಡುವಿನ ಸುಂದರ ಪ್ರೀತಿ . ಮನೆಯ ಮುಂದೆ ಒಂದು ವಿಶಾಲವಾದ ಅಂಗಳವಿತ್ತು .ಅಂಗಳದ...
ಗೆಳತಿಗೊಂದು ಸಾಂತ್ವನ
ದೂರದಲ್ಲೊಂದು ಪ್ರೀತಿಯ ಊರಿದೆ ಸಾಗೋಣ ಬಾ ಜೊತೆಯಾಗಿ , ಕಣ್ಣಂಚಲಿ ಅವಿತಿರೋ ವ್ಯಥೆಯಿದೆ ಹಂಚಿಕೊಳ್ಳುವೆ ನಾ ನಿನ್ನ ಗೆಳತಿಯಾಗಿ “. ತೋರ್ಪಡಿಸದಿರು ನಿನ್ನ ಅಸಹಾಯಕತೆ ಈ ಜಗದ ಮುಂದೆ , ನೋಡೊಮ್ಮೆ ಮೆಲ್ಲ ಹಿಂತಿರುಗಿ ನಾನಿರುವೆ ಸಾಂತ್ವನಿಸಲು ನಿನ್ನ ಹಿಂದೆ . ನಾನರಿತಂತೆ ನೀ ಪರೋಪಕಾರಿ ,...
ಭಕ್ತಿ ಎಂಬ ಭರವಸೆ
ಹಚ್ಚ ಹಸುರಿನಿಂದಾವೃತ ಕಾನನ , ನಡುವೆ ನೆಲೆಸಿರೋ ಶಿವ ಸನ್ನಿಧಾನ , ಪ್ರಕೃತಿಯ ಮಡಿಲ ಈ ತಾಣ , ನೆಲೆಸುವಂತೆ ಮಾಡಿಹುದು ಇಲ್ಲಿನ ಜನರ ಮನದಲ್ಲಿ ನೆಮ್ಮದಿಯನ್ನ. ದೇವರೆಂದರೆ ನಂಬಿಕೆ , ಅದಿಲ್ಲದಿರೆ ಶೂನ್ಯ ಈ ಬದುಕೇ , ಭಕ್ತಿಯಲ್ಲಿರುವುದು ಕೋರಿಕೆ , ಏನೇ ಇದ್ದರೂ ನೆರವೇರಿಸುವನವನು...
ಮತ್ತೆ ಬಾ ವೀರ
. ಯೋಧನೇ ನಿನ್ನ ಬಲಿದಾನ, ತಟ್ಟದು ಕಲ್ಲು ಮನವನ್ನ, ಸುರಿಸಿ ಕಣ್ಣೀರು ಎರಡು ದಿನ, ಸಾಗುವರಿಲ್ಲಿ ಜನ.. ನಿನ್ನ ಬರುವಿಕೆಗೆ ಕಾತರಿಸಿ ಕಾದ ಕಣ್ಣುಗಳು , ಶೂನ್ಯವಾಗಿವೆ ಬತ್ತಿ ಕಣ್ಣೀರ ಹೊನಲು , ಹೇಗೆ ಹೊತ್ತಿಸೋಣ ಇಲ್ಲಿ ಕಂದೀಲು , ಮರೆತು ಕುಳಿತಿವೆ ಹಾದಿಯ ಮುಂದೆ ಸಾಗಲು....
ನಿಮ್ಮ ಅನಿಸಿಕೆಗಳು…