ಓಡಿ ಹೋದವನು
ಆ ತಾಯಿಯ ಒಬ್ಬ ಮಗ ಹತ್ತು ವರ್ಷವಿದ್ದಾಗಲೇ ಮನೆ ಬಿಟ್ಟು ಓಡಿಹೋದ. ತಾಯಿ ಹೃದಯ, ಎಲ್ಲ ಕಡೆಗೂ ಹುಡುಕಿದಳು, ಹುಡುಕಿಸಿದಳು. ಎಲ್ಲ ದೇವರಿಗೂ ಹರಕೆ ಹೊತ್ತಳು. ಸಿಕ್ಕ ಸಿಕ್ಕವರಲ್ಲಿ ಭವಿಷ್ಯ ಕೇಳಿದಳು. ಹೀಗೇ ಇಪ್ಪತ್ತು ವರ್ಷ ಮಗನ ಚಿಂತೆಯಲ್ಲೇ ಕಳೆಯಿತು. ಆ ಊರಿನ ಭಕ್ತರು ಒಮ್ಮೆ ಹಿಮಾಲಯದಲ್ಲಿದ್ದ...
ನಿಮ್ಮ ಅನಿಸಿಕೆಗಳು…