ದಶಕಂಠನ ವೈರಿಯ ಪಿತ, ದಶರಥ
ದುಷ್ಟರ ಶಿಕ್ಷೆಗಾಗಿ ಶಿಷ್ಟರ ರಕ್ಷೆಗಾಗಿ, ಧರ್ಮ ಸಂಸ್ಥಾಪನೆಗಾಗಿ, ಲೋಕ ಕಲ್ಯಾಣಕ್ಕಾಗಿ, ಮಹಾವಿಷ್ಣು ದಶಾವತಾರವೆತ್ತಿದ ವಿಚಾರ ನಮಗೆ ಪುರಾಣಗಳಿಂದ ಲಭ್ಯ.ದಶಾವತಾರಗಳೆಂದರೆ- ಮತ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ದ, ಕಲ್ಕಿ- ಹೀಗೆ ಹತ್ತು ಅವತಾರಗಳು. ದಶಾವತಾರಗಳಲ್ಲಿ ರಾಮಾವತಾರವು ಶ್ರೇಷ್ಠವಾದುದು. ಸಂಸ್ಕೃತ ಸಾಹಿತ್ಯಕ್ಕೆ ವಾಲ್ಮೀಕಿ ರಾಮಾಯಣವು...
ನಿಮ್ಮ ಅನಿಸಿಕೆಗಳು…