ಹಬ್ಬಕ್ಕೆ ‘ಹೋಳಿಗೆ’ ರಂಗು
ನೂರಾರು ಸಿಹಿತಿಂಡಿಗಳನ್ನು ತಯಾರಿಸಿ ತಿನ್ನಬಹುದಾದರೂ ಹೋಳಿಗೆ ಅಥವಾ ಒಬ್ಬಟ್ಟಿಗೆ ರಾಜಮರ್ಯಾದೆ. ಸಾಂಪ್ರದಾಯಿಕವಾಗಿ ಯುಗಾದಿಯನ್ನು ಸ್ವಾಗತಿಸುವಾಗ ಮನೆಮನೆಯಲ್ಲೂ ಒಬ್ಬಟ್ಟು ತಯಾರಾಗುತ್ತದೆ. ಕಡಲೇಬೇಳೆ ಹೋಳಿಗೆ ಹಾಗೂ ಕಾಯಿ ಹೋಳಿಗೆಗಳು ಈಗಾಗಲೇ ಪ್ರಖ್ಯಾತವಾಗಿವೆ. ರುಚಿಯ ವೈವಿಧ್ಯತೆಗಾಗಿ, ಹೊಸರುಚಿಯ ಅನ್ವೇಷಣೆಯಲ್ಲಿ, ಆರೋಗ್ಯಕ್ಕೆ ಪೂರಕವಾದ ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ಬಳಸಿ ಹೋಳಿಗೆಗಳನ್ನು ತಯಾರಿಸಿ...
ನಿಮ್ಮ ಅನಿಸಿಕೆಗಳು…