Tagged: Birthday wishes to Suragi
ಕವಿತೆಯ ಮೂಲಕವೇ ಪರಿಚಯವಾದ ಭರವಸೆಯ ಕವಯತ್ರಿ ಸಂಗೀತಾ ರವಿರಾಜ್‌ರವರು, ಸರ್ ‘ಸುರಗಿ’ಯಲ್ಲಿ ನನ್ನ ಬರಹಗಳನ್ನು ನೀವು ಗಮನಿಸಬೇಕೆಂದು ದೂರವಾಣಿಯಲ್ಲಿ ತಿಳಿಸಿದರು. ಆ ಕ್ಷಣದಿಂದಲೇ ಆರಂಭವಾದ ಸುರಗಿಯ ಸಂಪರ್ಕ ನಿಜಕ್ಕೂ ನನಗೆ ಅಚ್ಚರಿ ಮೂಡಿಸಿತು. ಹೊಸ ಹೊಳಹುಗಳನ್ನಿಟ್ಟುಕೊಂಡು ಯಾವುದೇ ರೀತಿಯ ಜಾತಿ, ಮತ, ಪಂಥ, ಪಂಗಡಗಳ ಒಳಸುಳಿಗೆ...
ಜಾಲತಾಣಗಳಲ್ಲಿ ಒಂದು ದಿನ ಹೀಗೆ ಕಣ್ಣಾಡಿಸುತ್ತಿದ್ದೆ,ನಿನ್ನ ನಾ ಕಂಡೆ. ‘ಸುರಗಿ’ ಅನ್ನುವುದು ಒಂದು ಸುಂದರ ಜ್ಞಾನ ಲೋಕ. ಯಾಕೋ ನಿನ್ನೊಳಗೆ ಪ್ರವೇಶಿಸೋಣವೆಂದು ಅನಿಸಿತು.ಆಕರ್ಷಿಸಿತು,ನಿನ್ನ ಮಹದ್ವಾರದಲ್ಲಿ ಬರೆದಿದ್ದ ಒಕ್ಕಣೆ, ‘ಅಕ್ಷರಗಳ ಮೇಲೆ ಅಕ್ಕರೆಯುಳ್ಳವರಿಗಾಗಿ’….ಎಂಥಹಾ ಸುಂದರ ಪದಗಳ ಜೋಡಣೆ! ಒಳಹೊಕ್ಕರೆ ಜ್ಞಾನದ ಪ್ರಪಂಚವೇ ತೆರೆದುಕೊಂಡಿತ್ತು.ಒಳಹೋಗುತ್ತಿದ್ದಂತೆ ಸಂಪಾದಕೀಯ ವಿಭಾಗ ಆತ್ಮೀಯವಾಗಿ...
ಬರವಣಿಗೆ ನನ್ನ ಆಸಕ್ತಿಯ ಕ್ಷೇತ್ರ. ಪದವಿಯಲ್ಲಿದ್ದಾಗಿನಿಂದಲೂ ಸಣ್ಣ ಪುಟ್ಟ ಲೇಖನ, ಕವನ ಬರೆಯುತ್ತಿದ್ದವನು ಮುಂದೆ ಪತ್ರಿಕೆಗಳಲ್ಲಿ ಬರೆದೆ. ಆದರೆ, ವೆಬ್ ಸೈಟ್ ಗಳಿಗೆ ಬರೆಯೋದು ವಿಶೇಷ ಅನುಭವ. ಅನೇಕ ವೆಬ್ ಸೈಟ್ ಗಳು ಗೊತ್ತಿದ್ದರೂ ಬರೆಯೋಕೆ ಏನೋ ಹಿಂಜರಿಕೆ. ಆಗ ನನಗೆ ವರವಾಗಿ ಕಂಡಿದ್ದು ಸುರಹೊನ್ನೆ.ಕಾಮ್. ಕಳೆದ...
ನಿಮ್ಮ ಅನಿಸಿಕೆಗಳು…