ತಾಂಬೂಲ
ಭಾರತೀಯ ಸಂಸ್ಕೃತಿಯ ಸಾಮಾಜಿಕ-ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯನ್ನು ಗಮನಿಸಿದಾಗ ‘ತಾಂಬೂಲ’ ಇವೆಲ್ಲವುಗಳಲ್ಲಿ ಹಾಸುಹೊಕ್ಕಾಗಿ ಇಂದಿಗೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಪುರಾಣಗಳಿಂದ ಹಿಡಿದು ಇತಿಹಾಸದವರೆವಿಗೂ ಮನುಷ್ಯ-ದೈವ, ಅತಿಥಿ-ಅತಿಥೇಯ, ಗಂಡು-ಹೆಣ್ಣು ಹೀಗೆ ಜೀವನದ ವಿವಿಧ ಸಂಬಂಧಗಳೊಡನೆ ತಾಂಬೂಲ ಗುರುತಿಸಲ್ಪಡುತ್ತದೆ. ಜನನದಿಂದ ಮರಣದವರೆಗಿನ ಷೋಡಶ ಸಂಸ್ಕಾರಗಳು ತಾಂಬೂಲದಿಂದ ಹೊರತಾಗಿ ಇಲ್ಲವೇ ಇಲ್ಲ. ‘ಭಾವದಂತೆ ದೇವ’...
ನಿಮ್ಮ ಅನಿಸಿಕೆಗಳು…