Tagged: Andaman Nicobar islands

16

ಅಂಡಮಾನ್ ನ ಸೆಲ್ಯೂಲರ್ ಜೈಲ್

Share Button

ಸ್ವಾತಂತ್ರ್ಯೋತ್ಸವ ದಿನಾಚರಣೆಯ ದಿನವಾದ ಇಂದು ನನ್ನ ಮನಸ್ಸು ಅಂಡಮಾನ್ ನ ಸೆಲ್ಯೂಲರ್ ಜೈಲ್ ನಲ್ಲಿ  ಬಲು ನೋವಿನಿಂದ ಸುತ್ತಾಡುತ್ತಿದೆ.. 2010  ರ ಸೆಫ್ಟೆಂಬರ್ ತಿಂಗಳಲ್ಲಿ  ಅಂಡಮಾನ್ ನ  ಸೆಲ್ಯೂಲರ್ ಜೈಲ್ ನ ಅಂಗಳದಲ್ಲಿ ಓಡಾಡಿದ್ದೆ. ಸ್ವಾತಂತ್ರ್ಯ ಪೂರ್ವದಲ್ಲಿ  ‘ಕಾಲಾಪಾನಿ’ ಶಿಕ್ಷೆ ಗೆ ಗುರಿಯಾದವರನ್ನು ಅತ್ಯಂತ ಅಮಾನುಷವಾಗಿ ದಂಡಿಸಲೆಂದೇ ಕಟ್ಟಲಾದ ಈ ಜೈಲ್,  ಬ್ರಿಟಿಷ್ ಸರಕಾರದ ದಬ್ಬಾಳಿಕೆ  ಹಾಗು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕಷ್ಟ ಕೋಟಲೆಗಳಿಗೆ  ಸಾಕ್ಷಿಯಾಗಿ ನಿಂತಿದೆ.’ ‘ ಈಗ ಸೆಲ್ಯೂಲರ್ ಜೈಲ್ ಒಂದು ರಾಷ್ಟ್ರೀಯ ಸ್ಮಾರಕ...

3

ಮೂಗುತಿ ಸುಂದರಿಯರ ನಾಡಿನಲ್ಲಿ ಮೂರು ದಿನಗಳು

Share Button

  ಅಂಡಮಾನ್ ದ್ವೀಪಗಳಿಗೆ ನಾವು ಹೋಗಲಿದ್ದೇವೆಂದು  ತಿಳಿದಾಗ ಈ ಮೊದಲೇ ಅಲ್ಲಿ ಹೋಗಿ ಬಂದವರು ಸುಮಾರು ಸಲಹೆ,ಸೂಚನೆ ನೀಡಿದ್ದರು.ಜೊತೆಗೇ ಅಲ್ಲಿ ಮುತ್ತು,ಹವಳಗಳು ತುಂಬಾ ಅಗ್ಗವೆಂದೂ ತಿಳಿಸಿದ್ದರು.ಆಗಲೇ ಕಿವಿ ನೆಟ್ಟಗಾಗಿತ್ತು.ಅಲ್ಲಿನ ಏರ್ ಪೋರ್ಟ್ ತಲುಪಿ ಆಚೀಚೆ ಕಣ್ಣು ಹಾಯಿಸಿದರೆ ಅಲ್ಲಿನ ಅಧಿಕಾರಿಗಳ ತಲೆ ಹಿಂದೆ ಕಂಡೂ ಕಾಣದ ಜುಟ್ಟು,ಅಧಿಕಾರಿಣಿಯರ...

Follow

Get every new post on this blog delivered to your Inbox.

Join other followers: