ಅಸಹಾಯಕ ಹೆಣ್ಣಿನ ಅಂತರಂಗದ ತುಮುಲ. ”ಮಾಧವಿ”. ಲೇ: ಅನುಪಮಾ ನಿರಂಜನ.
ಸಾರ್ವಜನಿಕ ಜೀವನದ ಪರಿಚಯ ಇವರಿಗೆ ಧಾರಾಳವಾಗಿದ್ದು ಅಂತಹ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಕಾದಂಬರಿಗಳನ್ನು ಬರೆದವರು ಅನುಪಮಾ ನಿರಂಜನ. ಇವರ ಬರಹಗಳಲ್ಲಿ ಸಾಕಷ್ಟು ವೈಚಾರಿಕತೆಯಿದೆ. ಮಧ್ಯಮವರ್ಗದ ಜನರ ಕಷ್ಟಸುಖಗಳನ್ನು ಚಿತ್ರಿಸುವ ಹಲವಾರು ಆಕರ್ಷಕ ಕಾದಂಬರಿಗಳನ್ನು ರಚಿಸಿದ್ದಾರೆ. ಇವರು ವೃತ್ತಿಯಿಂದ ವೈದ್ಯರಾಗಿದ್ದು ಸ್ತ್ರೀಯರ ಮತ್ತು ಮಕ್ಕಳ ಆರೋಗ್ಯ ಸಲಹೆಯ ಮಹತ್ವದ ಕೃತಿಗಳನ್ನು...
ನಿಮ್ಮ ಅನಿಸಿಕೆಗಳು…