ಕಡೆಗೋಲನ್ನು ಕಡೆಗಣಿಸಬಹುದೇ?

Share Button

 

Curd churningವಿವಿಧ ಬಣ್ಣ ಹಾಗೂ ಸ್ವಾದಗಳ ಮೊಸರು ಮಜ್ಜಿಗೆಯ ಅವತರಣಿಕೆಗಳು ಪ್ಯಾಕೆಟ್ ಗಳಲ್ಲಿ ಲಭ್ಯವಿರುವ ಈ ಕಾಲದಲ್ಲಿ, ರಸ್ತೆ ಬದಿಯ ಮನೆಯೊಂದರಲ್ಲಿ ಒಬ್ಬರು ಕಡೆಗೋಲಿನಲ್ಲಿ ಮೊಸರನ್ನು ಕಡೆಯುವುದು ಕಂಡಾಗ, ಕಾಲಚಕ್ರವನ್ನು ಸುಮಾರು 30 ವರ್ಷ ಹಿಂದಕ್ಕೆ ತಿರುಗಿಸಿದಂತಾಯಿತು.                                                                                                           ಕ್ಯಾಮೆರಾ ಕ್ಲಿಕ್! 

ಇದು ಮೈಸೂರಿನಿಂದ 140 ಕಿ.ಮಿ ದೂರದ ‘ಇಂಡಿಗನತ್ತ’ ಎಂಬ ಹಳ್ಳಿಯಲ್ಲಿ ಕಂಡು ಬಂದ ದೃಶ್ಯ.

 

 

1 Response

  1. Sangeetha Muralidhar says:

    ನಮ್ಮಜ್ಜಿ ಕಡೆಗೋಲಿನಲ್ಲಿ ಮೊಸರು ಕಡೆಯುತ್ತಿದ್ದುದು ನೆನಪಾಯಿತು! ಚೆನ್ನಾಗಿದೆ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: