ಬದುಕಿನ ಪಾಠ..
ಬದುಕಿಗೆ ಬೇಕು
ಸುಖ ದುಃಖದ
ಮಧುರತೆಯ
ಸಂಗಮ..
ಪ್ರೀತಿಯ ಓಯಸಿಸ್
ಚಿಮ್ಮಿದರೆ
ಬದುಕಿನ
ಮರುಭೂಮಿಯೇ
ಹಸಿರಿನ ತೋಟ
ಸಾಮರಸ್ಯದ
ಸರಿಗಮ ಸೇರಿದರೆ
ಬದುಕಿಗೆ
ನೂರೊಂದು
ದಾರಿ..
– ರಾಘವ ರಾವ್
.
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಬದುಕಿಗೆ ಬೇಕು
ಸುಖ ದುಃಖದ
ಮಧುರತೆಯ
ಸಂಗಮ..
ಪ್ರೀತಿಯ ಓಯಸಿಸ್
ಚಿಮ್ಮಿದರೆ
ಬದುಕಿನ
ಮರುಭೂಮಿಯೇ
ಹಸಿರಿನ ತೋಟ
ಸಾಮರಸ್ಯದ
ಸರಿಗಮ ಸೇರಿದರೆ
ಬದುಕಿಗೆ
ನೂರೊಂದು
ದಾರಿ..
SUPER
ನೋವು – ನಲಿವು, ಸೋಲು -ಗೆಲುವು ಎಲ್ಲವು ಬದುಕೆಂಬ ಪಯಣದ ಒಂದು ಭಾಗ ಅನ್ನುವ ಸಾರವನ್ನೊಳಗೊಂಡ ಕವನ.
ಕವನದಲ್ಲಿ ಬದುಕಿನ ಬಗೆಗಿನ ಭಾವನೆಗಳು ಚೆನ್ನಾಗಿವೆ.