‘ಬಾಲಂಗೋಚಿ’
ಮೇಲೇರಿದೆನೆಂಬ ಗರ್ವದಲಿ
ಹಾರಾಡುವುದು ಬುಡವಿಲ್ಲದೆ,
ತಲೆಯಿಲ್ಲದೆ…
ಹಾರಾಡುವುದು ಬುಡವಿಲ್ಲದೆ,
ತಲೆಯಿಲ್ಲದೆ…
.
ಗಾಳಿಗೆ ಪಟಪಟ ಬಡಿಯುತ
ಗಾಳಿಗೆ ಪಟಪಟ ಬಡಿಯುತ
ಬಡಬಡ ಹುರುಳಿಲ್ಲದ
ಮಾತಾಡುತ…
.
ಇತ್ತ ಅತ್ತ ಸಂದಿಗೊಂದಿ
ಇತ್ತ ಅತ್ತ ಸಂದಿಗೊಂದಿ
ತೂರುತ, ತನ್ನಸ್ತಿತ್ವ
ಸಾಬೀತುಗೊಳಿಸುವ ಜರೂರತ್ತಿನಲಿ …
.
ಹಾರಾಡಿದೆ ಸಮಯದ ಬೊಂಬೆ…!!.,
ಹಾರಾಡಿದೆ ಸಮಯದ ಬೊಂಬೆ…!!.,
–ವಸುಂಧರಾ ಕೆ. ಎಂ., ಬೆಂಗಳೂರು
ಎಲ್ಲೋ ಒಂದು ಕಡೆ ಬದುಕಿನ ಸತ್ಯವ ತೆರೆದಿಡುತ್ತಿವೆ ಈ ಸಾಲುಗಳು ಅನ್ನಿಸುತ್ತಿದೆ. Nice one
ಸಮಯದ ಗೊಂಬೆಯ ಹಾರಾಟದ ಪರಿ ಚೆನ್ನಾಗಿದೆ.