Monthly Archive: June 2014

10

‘ರೀತಿಗೌಳ’ ರಾಗವೇ ಈ ರೀತಿ!

Share Button

ಚಲನಚಿತ್ರ ಸಂಗೀತದಲ್ಲಿ ಭಕ್ತಿಪೂರ್ವಕವಾದ ಹಾಡುಗಳನ್ನು ಸಂಯೋಜಿಸುವುದು ಒಂದು ಸವಾಲಿನ ಕೆಲಸವೆಂದೇ ಎನ್ನಬಹುದು. ಅದರಲ್ಲೂ ಆಧುನಿಕತೆಯ ಸಣ್ಣ ಲೇಪನದೊಂದಿಗೆ ಸಂಯೋಜಿಸುವುದಂತೂ ಕಠಿಣ. ನಮ್ಮ ನೆರೆಯ ಕೇರಳ, ತಮಿಳ್ನಾಡುಗಳಲ್ಲಿ ಇಂತಹ ಹಾಡುಗಳಿಗೆ ನಿರ್ದೇಶಕರು ಹೆಚ್ಚಾಗಿ ಮೊರೆ ಹೋಗುವುದು “ರೀತಿಗೌಳ” ರಾಗಕ್ಕೆ. ಅದರಲ್ಲೂ ಕೇರಳದ ನಾಡಹಬ್ಬ ಓಣಂ ನ ಹಲವಾರು ಹಾಡುಗಳು...

4

ಎಲ್ಲಾ ನೆನಪಾಗುತ್ತಿದೆ..

Share Button

  ಎಲ್ಲಾ ನೆನಪಾಗುತ್ತಿದೆಅಂದಿನ ಆ ದಿನಗಳುಅಲ್ಲಿನ ಆ ಜನಗಳುಹಬ್ಬ ಹುಣ್ಣಿಮೆ ಮದುವೆ ಮುಂಜಿಸ್ಕೂಲ ಸಮವಸ್ತ್ರಕ್ಕೆ ಹಾಕುತ್ತಿದ್ದ ಗಂಜಿಎಲ್ಲ ಎಲ್ಲಾ ನೆನಪಾಗುತ್ತಿದೆ.  ಆ ಬಸ್ಸಿನ ಡ್ರೈವರ್ ಮಿಯ್ಯಣ್ಣಅಮೀರಣ್ಣ,ಕಂಡಕ್ಟರ್ ಸಾದತ್ತುಆ ಹುಸೇನಜ್ಜಿ ನೀಡಿದ ತುತ್ತುಅಬ್ಬಾ! ಆ ಹಬ್ಬಗಳೆಂದರೆ ಹಾಗೇ ಪ್ರೀತಿಯ ಮಳೆ ಸುರಿದಹಾಗೇ ಮೊಹರಮ್ಮಿನ ಆ ದೇವರ ಹೊತ್ತು ಕೆಂಡವನ್ನು...

Follow

Get every new post on this blog delivered to your Inbox.

Join other followers: