ಸಾಕಪ್ಪಾ ಸಾಕು
ಮನೆಯಲ್ಲಿದ್ದಾಗಲೂ ಧರಿಸುತ್ತೇನೆ ಕಪ್ಪು ಕನ್ನಡಕ ನನ್ನ ಮನಸ್ಥಿತಿಗೆ ಹೊಂದುವಂತೆ ಬಿಟ್ಟುಬಿಟ್ಟಿದ್ದೇನೆ ಸಿಹಿತಿಂಡಿಗಳಿಗೆ ಸಕ್ಕರೆ ಹಾಕುವುದನ್ನೇನನ್ನದೊಂದು ತರಹ ಮನೆಯೊಳಗಣ ಆಕ್ರೋಶ ಇದನ್ನು ನಾ ಕಲಿತೆ…
ಮನೆಯಲ್ಲಿದ್ದಾಗಲೂ ಧರಿಸುತ್ತೇನೆ ಕಪ್ಪು ಕನ್ನಡಕ ನನ್ನ ಮನಸ್ಥಿತಿಗೆ ಹೊಂದುವಂತೆ ಬಿಟ್ಟುಬಿಟ್ಟಿದ್ದೇನೆ ಸಿಹಿತಿಂಡಿಗಳಿಗೆ ಸಕ್ಕರೆ ಹಾಕುವುದನ್ನೇನನ್ನದೊಂದು ತರಹ ಮನೆಯೊಳಗಣ ಆಕ್ರೋಶ ಇದನ್ನು ನಾ ಕಲಿತೆ…
ಆಕೆ ನನ್ನನ್ನು ಕಡೆಗಣಿಸಿದ್ದು ಇಷ್ಟವಾಗಲಿಲ್ಲಆಕೆ ನನ್ನೊಡನೆ ಮಾತನಾಡದೆನನ್ನಷ್ಟಕೆ ನಾನಿರಲು ಬಿಟ್ಟುಕೊಟ್ಟಾಗಕಾರಣ ತಿಳಿಯದೆ ಸಂಶಯಗಳಿಗೆ ಬಲಿಯಾದೆ. ಏನು ಕಾರಣವಿರಬಹುದೆಂದುಅರಿಯಲು ಪ್ರಯತ್ನಿಸಿದೆಆದರೆ ಪ್ರತಿ…
1.ಉರಿಮೂತ್ರಕ್ಕೆ:– ಒಂದು ಸ್ಪೂನ್ ಮೆಂತೆಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಪ್ರಥಮವಾಗಿ ಜಗಿದು ನುಂಗಬೇಕು. 2. ರಕ್ತಾತಿಸಾರಕ್ಕೆ:- (1) ಕೂವೆ ಹುಡಿ…
ಒಳ್ಳೆಯ ಹಾಗೂ ತಮಾಷೆಯ ನೆನಪುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕಂದಿನ ನೆನಪುಗಳೇ ನಮ್ಮ ಜೋಳಿಗೆಯೊಳಗೆ ತುಂಬಿರುವುದು ಹೆಚ್ಚು. ಆ ಮುಗ್ಧ…
ಕಾಸರಗೋಡಿನ ಕರಾವಳಿಯ ಗ್ರಾಮೀಣ ಪರಿಸರದಲ್ಲಿ ವಾಸಿಸುತ್ತಿರುವ ನಾನು ಈಗ ನಿವೃತ್ತ ಅಧ್ಯಾಪಕ. ನಮ್ಮ ಬಾಲ್ಯದಲ್ಲಿ ಮನೆಯ ಹತ್ತಿರದಲ್ಲಿ ಕ್ಲಿನಿಕ್ ಗಳಿದ್ದಿರಲಿಲ್ಲ.…
ಯೂರೋಪ್ ಪ್ರವಾಸಕ್ಕೆಂದು ಕತಾರ್ ವಿಮಾನದಲ್ಲಿ ಪಯಣಿಸುತ್ತಿರುವಾಗ ಗಗನಸಖಿಯೊಬ್ಬಳು ಲಿಪ್ಸ್ಟಿಕ್ ಹಚ್ಚಿದ್ದ ತುಟಿಗಳಲ್ಲಿ, ‘Have a chocolate mam’ ಎಂದು ಮಧುರವಾಗಿ…
ದಂತಕತೆಗಳೆಂದರೆ ಮನುಷ್ಯರ ಬಾಯಿಂದ ಬಾಯಿಗೆ ಹರಡುತ್ತಾ ಪ್ರಸಾರವಾಗುವ ಸ್ಥಳಪುರಾಣವೋ, ದೇವಾಲಯದ ಇತಿಹಾಸವೋ, ಯಾವುದಾದರೂ ವಿಶಿಷ್ಟ ಹಿನ್ನೆಲೆಯುಳ್ಳ ಜನಪದರ ಕಥೆಗಳು. ಇವಕ್ಕೆ…
ರಾಜ ಮಹಾರಾಜರ ಕಾಲದಲ್ಲಿ ಜನರಿಗೆ ಅನುಕೂಲವಾಗಲೆಂದು ಕೆರೆ ಭಾವಿಗಳನ್ನು ಕಟ್ಟಿಸುತ್ತಿದ್ದುದು ಸಾಮಾನ್ಯ. ಆದರಿಲ್ಲಿ ಸೋಜಿಗದ ಸಂಗತಿಯೆಂದರೆ ಈ ಕೆರೆಯನ್ನು ಕಟ್ಟಿಸಿದ್ದು…
“ಹತ್ತೂರು ಕೊಟ್ಟರೂ ಪುತ್ತೂರು ಬಿಡೆ” ಎಂಬ ಸುಂದರ ನಾಣ್ನುಡಿ ಪ್ರಚಲಿತವಾಗಿರುವ ಪುತ್ತೂರು ನಮ್ಮೂರು. ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ…
ಪೀಠಿಕೆ: ಇಲ್ಲಿ ಜೋಳಿಗೆ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಏಕೆಂದರೆ ಜೋಳಿಗೆ ಎಂದರೆ ಅದೊಂದು ಚೀಲ. ಅದು ಏನನ್ನಾದರೂ ತನ್ನೊಳಗೆ…