ಕಾದಂಬರಿ: ನೆರಳು…ಕಿರಣ 30
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಬೆಳಗ್ಗೆಯೇ ಮನೆ ಬಿಟ್ಟಿದ್ದ ಶ್ರೀನಿವಾಸ ತನ್ನ ಗೆಳೆಯನ ತಂದೆಯವರ ಸಂಸ್ಕಾರ ಕಾರ್ಯ ಮುಗಿಸಿ ಹಿಂದಿರುಗಿದನು. ಸ್ನಾನ ಪೂಜಾದಿಗಳನ್ನು ಮುಗಿಸಿ ಅಲ್ಲಿ ನಡೆದ ಸುದ್ಧಿಗಳನ್ನು ಹೇಳುವಷ್ಟರಲ್ಲಿ ಜೋಯಿಸರೂ ಆಗಮಿಸಿದರು. ಮತ್ತೊಮ್ಮೆ ಅವರೆದುರು ಎಲ್ಲ ಸಂಗತಿಗಳ ಪುನರಾವರ್ತನೆಯಾಯಿತು. ಹಾಗೇ “ಅಪ್ಪಾ ಆಷಾಢಮಾಸದಲ್ಲಿ ಒಂದೆರಡು ಕಡೆಗಳಲ್ಲಿ ಪೂಜೆ...
ನಿಮ್ಮ ಅನಿಸಿಕೆಗಳು…