ಕಾವ್ಯ ಭಾಗವತ 43: ಸಮುದ್ರ ಮಥನ – 5
43.ಅಷ್ಟಮಸ್ಕಂದ – ಅಧ್ಯಾಯ -2ಸಮುದ್ರ ಮಥನ – 5 ಅಮೃತೋತ್ಪತ್ತಿಯಾಯಿತೆಂಬಹರ್ಷೋಧ್ಗಾರಎಲ್ಲೆಡೆ ವ್ಯಾಪಿಸಿದೇವದಾನವರು ಸಂಭ್ರಮಿಸುತಿರೆಕೆಲದಾನವರು ಮುನ್ನುಗ್ಗಿಧನ್ವಂತರಿ ಹಸ್ತದಿಂಅಮೃತ ಕಳಶವ ಅಪಹರಿಸಿಓಡಿದಾಗದೇವತೆಗಳು ದಿಗ್ಭಾಂತರಾಗಿತಮ್ಮೆಲ್ಲ…
43.ಅಷ್ಟಮಸ್ಕಂದ – ಅಧ್ಯಾಯ -2ಸಮುದ್ರ ಮಥನ – 5 ಅಮೃತೋತ್ಪತ್ತಿಯಾಯಿತೆಂಬಹರ್ಷೋಧ್ಗಾರಎಲ್ಲೆಡೆ ವ್ಯಾಪಿಸಿದೇವದಾನವರು ಸಂಭ್ರಮಿಸುತಿರೆಕೆಲದಾನವರು ಮುನ್ನುಗ್ಗಿಧನ್ವಂತರಿ ಹಸ್ತದಿಂಅಮೃತ ಕಳಶವ ಅಪಹರಿಸಿಓಡಿದಾಗದೇವತೆಗಳು ದಿಗ್ಭಾಂತರಾಗಿತಮ್ಮೆಲ್ಲ…
42.ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ – 4 ರುದ್ರ ದೇವನುಕಾಲಕೂಟ ವಿಷವಪಾನಮಾಡಿದ ಪರ್ಯಂತನಿಶ್ಚಿಂತ ದೈತ್ಯ, ದೇವತೆಗಳುಮಥನ ಕಾರ್ಯ…
41.ಅಷ್ಟಮ ಸ್ಕಂದ – ಅಧ್ಯಾಯ -2 ಸಮುದ್ರ ಮಥನ -3 ಅಮೃತ ಪ್ರಾಪ್ತಿಯ ಮಹದಾಸೆದೀರ್ಘ ದ್ವೇ಼ಷಿ ದೇವ ಅಸುರರಒಂದಾಗಿಸಿ ಮಂದರ…
ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ – 1 ದೂರ್ವಾಸ ಮಹರ್ಷಿಗಳಿತ್ತಶಿವಪ್ರಸಾದ ರೂಪಪುಷ್ಪಮಾಲಿಕೆಯ ಭಕ್ತಿಯಿಂದಪುರಸ್ಕರಿಸದೆಅವಮಾನಿಸಿದ ದೇವೇಂದ್ರಮುನಿಶಾಪದಿಂರಾಜ್ಯಭ್ರಷ್ಟನಾಗಿತ್ರಿಲೋಕಾಧಿಪತ್ಯ ನಷ್ಟವಾಗಿಯಜ್ಞಯಾಗಾದಿಗಳಿಲ್ಲದಹವಿರ್ಭಾವ ವಂಚಿತದೇವತೆಗಳ…
ಷಷ್ಠ ಸ್ಕಂದ – ಅಧ್ಯಾಯ-1ಅಜಾಮಿಳ ವೇದ ಶಾಸ್ರ್ತಾದಿಗಳ ಅಭ್ಯಸಿಸಿಆಚಾರಶೀಲ ವಿಪ್ರ ಅಜಾಮಿಳಪ್ರಾರಬ್ಧ ಕರ್ಮದ ಫಲವೋಎಂಬಂತೆಕಾಮೋನ್ಮಾದದ ಅಮಲಿನಲಿತನ್ನೆಲ್ಲ ಕುಲ, ಜಾತಿ, ಧರ್ಮದಹಿರಿಮೆಯನ್ನೆಲ್ಲ…
ಪಂಚಮಸ್ಕಂದಅಧ್ಯಾಯ – 1ಋಷಭದೇವ ನಾಭಿರಾಜ ಪುತ್ರಋಷಭದೇವದೈವಾಂಶಸಂಭೂತ ಸಂತಾನಾಪೇಕ್ಷದಿಯಾಗವಮಾಡಿನೀಲವರ್ಣಮಯ ದೇಹದಿವ್ಯ ಸ್ವರ್ಣಮಯ ಪೀತಾಂಬರಧಾರಿಯಾಗಿಶಂಖ, ಚಕ್ರ, ಗಧಾ ಪದ್ಮಶೋಭಿತನಾಗಿದೇದಿಪ್ಯಮಾನ ಕಾತಿಯಿಂದರ್ಶನವನಿತ್ತು,ನಾಭಿರಾಜ ಪತ್ನಿಮೇರುದೇವಿಯ ಗರ್ಭದಲಿತನ್ನೊಂದಂಶವಹೊತ್ತು,ಧರೆಗಿಳಿದ…
31. ಪಂಚಮ ಸ್ಕಂದಅಧ್ಯಾಯ – 2ಪಶುಮೋಹ ನದೀತೀರದಿಜಪಕೆ ಕುಳಿತಭರತ,ಸಿಂಹ ಘರ್ಜನೆಗೆ ಹೆದರಿಪ್ರಾಣ ಭಯದಿಂ,ನದಿಯದೊಂದು ದಡದಿಂಮತ್ತೊಂದು ದಡಕೆಹಾರಿಅಸುನೀಗಿದತುಂಬು ಗರ್ಭಿಣಿ ಜಿಂಕೆಪ್ರಸವಿಸಿದಮರಿಜಿಂಕೆಯಜೀವವುಳಿಸಿ ಬದುಕಿಸಿದ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶುಕ್ರರು ಮಗಳಿಗೆ ಬಹಳವಾಗಿ ನೀತಿ ಹೇಳಿದರೂ ದೇವಯಾನಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಶುಕ್ರರು ಸ್ವಲ್ಪ ಹೊತ್ತು ಯೋಚಿಸಿದವರೇ…
30.ಚತುರ್ಥ ಸ್ಕಂದಅಧ್ಯಾಯ – 4ಪುರಂಜನೋಪಖ್ಯಾನ ಪುರಂಜನ ರಾಜಶಬ್ಧ ಸ್ಪರ್ಶ ರೂಪ, ರಸಗಂಧವಿಷಯ ಸುಖಗಳಮನಸಾರೆ ಅನುಭವಿಸುವಅಭಿಲಾಶೆಯಂಪೂರೈಸಲ್ಮಧುರಗಾನ ಸುಧೆಯಂಪಸರಿಸುತ ಹಾರಾಡುವಚಿತ್ರ-ವಿಚಿತ್ರ ಪಕ್ಷಿ ಸಮೂಹಭ್ರಮರಗಳು,ಸರೋವರದ…
“ಮಾತು ಬೆಳ್ಳಿ, ಮೌನ ಬಂಗಾರ”“ಮಾತನಾಡಿದರೆ ಮುತ್ತು ಉದುರುವಂತಿರಬೇಕು”“ಮಾತು ಬಲ್ಲವನಿಗೆ ಜಗಳವಿಲ್ಲ”“ಮಾತಿನಲ್ಲಿ ತೂಕವಿರಬೇಕು”. ಮೊದಲಾದ ನುಡಿಗಳು ವಿವೇಕವರಿತು ಹಿತಮಿತವಾದ ಮಾತನಾಡುವುದಕ್ಕೆ ಎಚ್ಚರಿಕೆಯ…