Category: ಸೂಪರ್ ಪಾಕ

0

ಹಸಿರು ಬಟಾಣಿ – ಅಕ್ಕಿಯ ಉಂಡೆ.

Share Button

ಈಗ ಹಸಿರು ಬಟಾಣಿಕಾಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂದು ಬೆಳಗಿನ ತಿಂಡಿಗೆ ಹಸಿಬಟಾಣಿ, ಕ್ಯಾರೆಟ್, ಒಗ್ಗರಣೆ ಸೇರಿಸಿದ ಅಕ್ಕಿಯ ಉಂಡೆ. ತಯಾರಿಸುವ ವಿಧಾನ: 4 ಕಪ್ ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಲ್ಲಿ ನೆನೆಸಿ. ನೆನೆದ ಅಕ್ಕಿಗೆ 2 ಚಮಚ ಕಾಯಿ ತುರಿ, 2 ಹಸಿರುಮೆಣಸಿನಕಾಯಿ ಸೇರಿಸಿ ತರಿತರಿಯಾಗಿ...

14

‘ಆನ ಪನ ಮರಂ’…ಈಂದಿನ ಹುಡಿ

Share Button

  ಮಂಗಳೂರಿನ ಪುಟ್ಟ ಅಂಗಡಿಯೊಂದರ ಮುಂದೆ ‘ಇಲ್ಲಿ ಈಂದಿನ ಹುಡಿ’ ಸಿಗುತ್ತದೆ ಎಂಬ ಬೋರ್ಡ್ ಗಮನಿಸಿದೆ. ಮನಸ್ಸು ಸುಮಾರು 50 ವರ್ಷ ಹಿಂದಕ್ಕೆ ಹೋಯಿತು. ಸುಮಾರಾಗಿ ತಾಳೆಮರ, ಈಚಲು ಮರಗಳನ್ನು ಹೋಲುವ ಈಂದಿನ ಮರವು ಉದ್ದವಾಗಿ ಬೆಳೆಯುತ್ತದೆ. ಕೇರಳದ ಕಾಡುಗಳಲ್ಲಿ ಧಾರಾಳವಾಗಿ ಕಾಣಸಿಗುತ್ತದೆ.ಈಗಿನ ಹಲವರಿಗೆ ಈಂದಿನ ಮರದ ಉಪಯೋಗಗಳ ಬಗ್ಗೆ...

1

ಶ್ಯಾವಿಗೆ ಉಪ್ಪಿಟ್ಟು…ಶಿರಾ…ಪಕೋಡ

Share Button

  ದಿಢೀರ್ ಆಗಿ, ಅಪರೂಪದ ನೆಂಟರು ಬಿರುಗಾಳಿಯಂತೆ ಬಂದು ಅಷ್ಟೇ ವೇಗದಲ್ಲಿ ಹೊರಡುತ್ತೇವೆಂದು ತಿಳಿಸಿದರೆ, ರುಚಿರುಚಿಯಾಗಿ, ವೈವಿಧ್ಯತೆಯ ಅಡುಗೆ ಏನು ಮಾಡಲಿ ಎಂಬ ಆಲೋಚನೆ ಬರುತ್ತದೆ. ಅಂತಹ ಸಂದರ್ಭಗಳಲ್ಲಿ, ಶ್ಯಾವಿಗೆ ಉಪ್ಪಿಟ್ಟು, ಶ್ಯಾವಿಗೆ ಶಿರಾ ಮತ್ತು ಶ್ಯಾವಿಗೆ ಪಕೋಡ ಮಾಡಿ ನೋಡಿ. ರುಚಿಯಾಗಿಯೂ ಇರುತ್ತದೆ, ಕಡಿಮೆ ಅವಧಿಯಲ್ಲಿ...

2

ಓಡುಪ್ಪಳೆ….ರುಚಿ ಸಿಕ್ಕರೆ ನೀ ತಾಳೆ…!!!

Share Button

ತಿಂಡಿ ತಿನ್ನುವುದು ಹೊಟ್ಟೆ ತುಂಬಿಸಲು…ಹೌದಲ್ಲಾ? ಈಗೆಲ್ಲಾ  ಸುಲಭವಾಗಿ,ತಯಾರ್ ಆಗಿ ಕೈಗೆ ಸಿಗುವ ತಿಂಡಿಗಳದೇ ಕಾರ್ಬಾರು..ಅಲ್ವಾ?.ಹಾಗಾಗಿ ಸ್ವಲ್ಪ ಕಷ್ಟ ಪಟ್ಟು ಮಾಡುವ ಪಾರಂಪರಿಕ ತಿಂಡಿಗಳು ಕಡಿಮೆಯಾಗುತ್ತಾ ಬಂದಿವೆ.ನಮ್ಮ ಹಿರಿಯರು ತಯಾರಿಸುತಿದ್ದ…ನಮ್ಮ ಕೆಲವರ ಮನೆಗಳ ತಿಂಡಿ ಪಟ್ಟಿಯಲ್ಲಿ  ಸಿಗಬಹುದಾದಂತಹ ..ಮುಂದಿನ ತಲೆಮಾರಿಗೆ ಅಕ್ಷರಶಃ ಮಾಯವಾಗಬಹುದಾದಂತಹ ಕೆಲವು ತಿಂಡಿಗಳಲ್ಲಿ ಓಡುಪ್ಪಳೆಯೂ ಒಂದು..!!...

4

ರಾಗಿ ಸೂಪ್

Share Button

  ಚಳಿಗಾಲ ಆರಂಭವಾಗಿದೆ. ಬಿಸಿಬಿಸಿಯಾಗಿ, ರುಚಿರುಚಿಯಾಗಿ, ಆರೋಗ್ಯಕ್ಕೆ ಹಿತಕರವಾದ ಸೂಪ್ ಅನ್ನು ಸವಿಯಲು ಸಕಾಲ.  ‘ರಾಗಿ ಸೂಪ್ ‘ ನ ತಯಾರಿಕಾ ವಿಧಾನ ಇಲ್ಲಿದೆ : ಒಂದು ಕ್ಯಾರೆಟ್, 5-6 ಬೀನ್ಸ್ ಚಿಕ್ಕ ಕ್ಯಾಬೇಜಿನ ಹೋಳು, ಒಂದು ಈರುಳ್ಳಿ, ಒಂದು ಹಸಿರುಮೆಣಸಿನಕಾಯಿ, ಸ್ವಲ್ಪ ಕರಿಬೇವಿನ ಎಲೆಗಳು..ಇವಿಷ್ಟನ್ನು ಚಿಕ್ಕದಾಗಿ...

5

ಹಾಗಲಕಾಯಿಯ ಬಾಳಕ

Share Button

ಹಾಗಲಕಾಯಿಯು ನಾಲಿಗೆಗೆ ಕಹಿ, ಆದರೆ ಉದರಕ್ಕೆ ಸಿಹಿ. ಕಹಿರುಚಿ ಹೊಂದಿದ್ದರೂ ಬಹಳ ಔಷಧೀಯ ಗುಣಗಳನ್ನು ಹೊಂದಿರುವ ಹಾಗಲಕಾಯಿಯನ್ನು ಹಲವರು ಇಷ್ಟಪಟ್ಟು ತಿಂದರೆ, ಇನ್ನು ಕೆಲವರು ಕಷ್ಟಪಟ್ಟು ಸೇವಿಸುತ್ತಾರೆ. ಮಧುಮೇಹದಿಂದ ಬಳಲುವವರು ಹಾಗಲಕಾಯಿಯನ್ನು ಯಾವ ರೂಪದಲ್ಲಾದರೂ ಸೇವಿಸುವುದು ಉತ್ತಮ. ಹಾಗಲಕಾಯಿಯನ್ನು ಬಳಸಿ ಪಲ್ಯ, ಗೊಜ್ಜು, ಸಾಸಿವೆ, ಮೆಣಸ್ಕಾಯಿ… ಮುಂತಾದ...

8

ಚಕ್ರಮುನಿ….ವಿಟಮಿನ್ ಗಳ ರಾಣಿ…!!!

Share Button

“ಹಿತ್ತಲ ಗಿಡ ಮದ್ದಲ್ಲ”..ಗಾದೆ ಮಾತು ಎಷ್ಟು ಸರಿ ಎಂದರೆ,  ನಿಜವಾಗಿಯೂ  ನಮ್ಮ ಹಿತ್ತಲಿನಲ್ಲಿ ಇರುವ ಸಾಮಾನ್ಯ ಸಸ್ಯಗಳ ಔಷಧೀಯ ಉಪಯೋಗಗಳು ನಮಗೆ ತಿಳಿದಿರುವುದಿಲ್ಲ ಅಲ್ಲವೇ? ಈಗ ನಾನು ಹೇಳ ಹೊರಟಿರುವುದು ಅಂಥಹ ಒಂದು ಸಸ್ಯದ ಬಗ್ಗೆ, ವಿಟಮಿನ್ ಗಳ ಆಗರವಾದ ಈ ಚಕ್ರಮುನಿ ಸಾಮಾನ್ಯವಾಗಿ ವಿಟಮಿನ್ ಸೊಪ್ಪು...

ಹಲಸಿನಕಾಯಿಯ ಉಪ್ಪುಸೊಳೆ….ವೈವಿಧ್ಯತೆ..

Share Button

ಹಲಸಿನಕಾಯಿಗಳು ಧಾರಾಳವಾಗಿ ಬೆಳೆಯುವ ಕರಾವಳಿ-ಮಲೆನಾಡಿನ ಹಳ್ಳಿಮನೆಗಳಲ್ಲಿ ಸಾಮಾನ್ಯವಾಗಿ ಡಿಸೆಂಬರ್ ನಲ್ಲಿ ಎಳೆಗುಜ್ಜೆಗಳು ಸಿಗುತ್ತವೆ. ಎಳೆಗುಜ್ಜೆಯ ಪಲ್ಯದಿಂದ ಆರಂಭವಾದ ಹಲಸಿನ ಅಡುಗೆಗಳ ವೈವಿಧ್ಯತೆ ಜುಲೈ ವರೆಗೂ ಇರುತ್ತದೆ. ಖಾರದ ಅಡುಗೆಗಳಾಗಿ ಹಲಸಿನಕಾಯಿಯ ಪಲ್ಯ, ಸಾಂಬಾರು, ಜೀರಿಗೆಬೆಂದಿ, ಹಪ್ಪಳ, ಚಿಪ್ಸ್ ಇತ್ಯಾದಿ ಮೇಳೈಸಿದರೆ, ಸಿಹಿ ಅಡುಗೆಗಳಾಗಿ ಹಲಸಿನಹಣ್ಣಿನ ಪಾಯಸ, ಮುಳಕ,...

3

ಉಪ್ಪು ಸೊಳೆಯ ವಿವಿಧ ಖಾದ್ಯಗಳು…

Share Button

  ಹಲಸಿನಕಾಯಿಗಳು ಧಾರಾಳವಾಗಿ ಲಭ್ಯವಿರುವ ಕರಾವಳಿ ಪ್ರದೇಶದಲ್ಲಿ, ಹಲಸಿನಕಾಯಿಯ ಸೊಳೆಗಳ ಬೀಜ ಬೇರ್ಪಡಿಸಿ ಉಪ್ಪುನೀರಿನಲ್ಲಿ ಶೇಖರಿಸಿಡುವ ಪದ್ಧತಿಯಿದೆ. ಇದಕ್ಕೆ ‘ಉಪ್ಪು ಸೊಳೆ’ ಎಂದು ಹೆಸರು.ಹೀಗೆ ಶೇಖರಿಸಿದ ಸೊಳೆಗಳು ೬-೭ ತಿಂಗಳ ವರೆಗೂ ಕೆಡುವುದಿಲ್ಲ. ಉಪ್ಪುಸೊಳೆಯನ್ನು ತರಕಾರಿಯಂತೆ ಪಲ್ಯ, ಹುಳಿ ಇತ್ಯಾದಿ ಅಡುಗೆಗಳನ್ನೂ ಹಲವಾರು ರುಚಿಕರ ಖಾದ್ಯಗಳನ್ನೂ ತಯಾರಿಸಲು...

1

ಉಪ್ಪಿನ ಹಲಸಿನ ಸೊಳೆ ಪಲ್ಯ…ತಿಂದರೆ ನೀವು ಬಿಡಲ್ಲ…

Share Button

ಹಲಸು ಗೊತ್ತಿಲ್ಲದವರು ಯಾರು…ಈಗಂತೂ ಅದರದ್ದೇ ಕಾರುಬಾರು..  ನಮ್ಮಲ್ಲಿ, ಏನೂ ಆರೈಕೆ ಇಲ್ಲದೆ ಎಲ್ಲೋ ತೋಟದ ಮಧ್ಯೆಯೊ,ಬದಿಯಲ್ಲಿಯೊ ಅಂತರಿಕ್ಷ ವರೆಗೆ ಬೆಳೆದು ಸಕಾಲಕ್ಕೆ ಫಲ ಕೊಡುವ ಮರ ಇದು. ಡಿಸೆಂಬರಿನಲ್ಲಿ ಚಳಿಗಾಳಿ ಬೀಸಿತೆಂದರೆ ಹಲಸು ಹೂವು ಬಿಡಲು ಸುರು.ಜನವರಿಯಲ್ಲಿ, ಎತ್ತರದ ಮರವನ್ನು ಕತ್ತೆತ್ತಿ ನೋಡಿ ಕುತ್ತಿಗೆ ನೋಯುತ್ತಿದ್ದರೂ ,ಈ...

Follow

Get every new post on this blog delivered to your Inbox.

Join other followers: