Category: ವಿಶೇಷ ದಿನ

14

ತನುಕನ್ನಡ, ಮನಕನ್ನಡ, ನುಡಿಕನ್ನಡವೆನ್ನಿರೋ.

Share Button

ಕನ್ನಡ ಕರ್ನಾಟಕದ ಜನರ ಮಾತೃಭಾಷೆ, ರಾಜ್ಯದಭಾಷೆ. ತಾಯಿಯ ಹಾಲಿನೊಂದಿಗೆ ನಮಗೆ ಬಳುವಳಿಯಾಗಿ ಬಂದ ಕನ್ನಡ ನಮ್ಮ ಹೃದಯದ ಭಾಷೆ. ಇದು ಉಳಿಯಲಿ, ಬೆಳಗಲಿ, ಮೊಳಗಲಿ ಎಂಬುದೇ ಕನ್ನಡಿಗರ ಆಶಯ. ಕನ್ನಡ ಭಾಷೆಗೆ ಭವ್ಯವಾದ ಇತಹಾಸವಿದೆ, ಇದರೊಟ್ಟಿಗೆ ಸಂಸ್ಕೃತಿ, ಪರಂಪರೆಯ ಹಿರಿಮೆಯಿದೆ. ಸಾವಿರದೈನೂರು ವರ್ಷಕ್ಕೂ ಹಿಂದಿನಿಂದ ಬೆಳೆದ ಸಾಹಿತ್ಯ...

6

‘ಭೂಮಿ ಹುಣ್ಣಿಮೆ ಎಂಬ ನಿಸರ್ಗಾರಾಧನೆಯ ಹಬ್ಬ’

Share Button

‘ಭಾರತದಲ್ಲಿ ಸಂಪ್ರದಾಯದುದ್ದಕ್ಕೂ ಭೂಮಿಯನ್ನು ಹೆಣ್ಣಿಗೆ ಹೋಲಿಸಲಾಗಿದೆ. ಹೆಣ್ಣು ,ಭೂಮಿಯಂತೆ ಸಹನಾಮಯಿ ಎಂದು ಕೊಂಡಾಡಲಾಗುತ್ತದೆ. ಹೆಣ್ಣನ್ನು ಸಮಾಜದಲ್ಲಿ ಗೌರವಿಸುವಂತೆ, ಧಾರ್ಮಿಕವಾಗಿ ಭೂಮಿಯನ್ನು ಪೂಜಿಸಲಾಗುತ್ತದೆ. ಪ್ರಕೃತಿಯನ್ನು ”ಭೂತಾಯಿ” ಎಂದು ಸಂಭೋದಿಸಲಾಗುತ್ತದೆ. ಅಂತಹ ನಿಸರ್ಗಾರಾಧನೆಯ ಪ್ರಮುಖ  ಹಬ್ಬವೇ ”ಭೂಮಿ ಹುಣ್ಣಿಮೆ”.ಭಾದ್ರಪದ ಮಾಸದ ಹುಣ್ಣಿಮೆಯಂದು ಆಚರಿಸುವ ಈ ಹಬ್ಬಕ್ಕೆ ”ಶೀಗೇ ಹುಣ್ಣಿಮೆ” ಎಂದು...

8

ಮಣ್ಣಿನ ಮಕ್ಕಳ ಪ್ರೀತಿಪಾತ್ರರು ಗೌರಿ-ಗಣಪತಿಯರು

Share Button

ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಸಕಲ ವಸ್ತುಗಳೆಲ್ಲ ಮಣ್ಣಿಂದ ಸಕಲ ದರುಶನಗಳೆಲ್ಲ ಮಣ್ಣು ಬಿಟ್ಟವರಿಗೆ ಆಧಾರವೇ ಇಲ್ಲ ಅಣ್ಣಗಳಿರಾ ಕೇಳಿರಯ್ಯ ಗೌರಿ-ಗಣೇಶನ ಬಗ್ಗೆ ಬರೀರಿ ಅಂತ ಅಂದರೆ ಇವರೇನಪ್ಪ ಪುರಂದರದಾಸರ ಕೀರ್ತನೆ ಹಾಡುತ್ತಾ ಕುಳಿತರಲ್ಲ ಅಂದುಕೊಂಡಿರಾ? ನಿಜ, ನೀವು ಅಂದುಕೊಳ್ಳುತ್ತಿರುವುದು ಸರಿಯಾಗಿಯೇ‌ ಇದೆ. ಪುರಂದರದಾಸರು ಮುಂದುವರೆದು ಹೇಳುತ್ತಾರೆ,...

7

ಕಾರ್ಗಿಲ್ ಕವಿತೆ ( ಕಾರ್ಗಿಲ್ ಯೋಧರನ್ನು ನೆನೆದು)

Share Button

ನಮಗೆ ನಮ್ಮ ಮನೆಗಳಲ್ಲಿ ಸೊಗದ ಊಟ ಸವಿಯ ನಿದ್ದೆ / ನಿಮಗೆ ನಿಮ್ಮ ಮನೆಗಳಲ್ಲಿ ಕಾವ ತಾಯಿ ಕರೆವ ಮಡದಿ // ನಾವು ನಮ್ಮ ಮನೆಗಳಲ್ಲಿ ಟೀವಿ ಮುಂದೆ ಕೂತ ಮಂದೆ / ನೀವು ಅಲ್ಲಿ ಶಿಖರಗಳಲಿ ಅರಿಯ ತರುಬಿ ಮುಂದೆ ಮುಂದೆ// ನಮಗೆ ನಮ್ಮ ಮನೆಗಳಲ್ಲಿ...

2

ಹಾಲು

Share Button

ಶುಭ್ರ ಶ್ವೇತ ಬಣ್ಣದ ಹಾಲೇ ಎಷ್ಟು ಬಣ್ಣಿಸಿದರೂ ಸಾಲದು ನಿನ್ನ ಲೀಲೆ, ಹುಟ್ಟಿದ ತಕ್ಷಣ ಹಸಿವೆ ಹಿಂಗಿಸುವ ನೀನು ಕಂದಮ್ಮಗಳ ಪಾಲಿನ ಕಾಮಧೇನು, ಪೌಷ್ಟಿಕಾಂಶವ ಹೆಚ್ಚಿಸುವ ಆರೋಗ್ಯದಾತನಲ್ಲದೇ ಉಪವಾಸದ ಸಮಯದ ಉಪಯುಕ್ತ ಪೇಯ ನೀನು, ಗೋವು ಎಮ್ಮೆ ಸಾಕಿದವರ ಕಣ್ಮಣಿಯಲ್ಲದೇ ಚಹಾ ಕಾಫಿ ಕಷಾಯ ಎಂಬ ಮಾನವ...

5

ಮೌನದೊಳಗೆ ಜಗದ ಬೆಳಕಾದೆ!

Share Button

    ಜಗವೆಲ್ಲಾ ಮಲಗಿರಲು ಬುದ್ದನೊಬ್ಬ ಎದ್ದ ಜಗದ ಜಂಜಡವ ಅರಿತು ಪರಿಹಾರ ಸೂಸಿದ ಬೋಧಿವೃಕ್ಷದಡಿ ಕುಳಿತು ಮಹಾ ತಪಸ್ಸು ಮಾಡಿ ಆಸೆಯೇ ದುಃಖಕ್ಕೆ ಮೂಲ ಎಂಬ ಸಂದೇಶವ ನೀಡಿ. ಸದಾ ನಗುಮುಖವ ಸೂಸುತ ಎಲ್ಲೆಡೆ ಸಂಚರಿಸಿ ಮಾರ್ಗದರ್ಶನ ನೀಡುತ ಸಾಗಿದೆ ಸಾಗಿದೆ ನೀ ಎಲ್ಲಾ ಎಲ್ಲೆಗಳ...

4

ಯುಗದ ಆದಿಯ ಸಂಭ್ರಮ

Share Button

ಭೂರಮೆಯು ಹಸಿರುಡುಗೆಯ ತೊಟ್ಟು ಭಾಸ್ಕರನ ರಶ್ಮಿಗೆ ನಾಚಿ ನಿಂತಿಹಳು ಮರಗಿಡಗಳೆಲ್ಲ ಧರಿಸಿ ಅರಿಶಿನ ಬೊಟ್ಟು ಧರಿತ್ರಿ ನವ ಸಂವತ್ಸರಕೆ ಸ್ವಾಗತಿಸಿಹಳು. ಸೂರ್ಯನ ಗತಿಯಾಧರಿಸಿ ಸೌರಮಾನವು ಚಂದ್ರನ ಗತಿ ಪರಿಗಣಿಸಿ ಚಾಂದ್ರಮಾನವು ಉತ್ತರ ದಕ್ಷಿಣದಿ ಭಿನ್ನ ಯುಗಾದಿ ಆಚರಣೆಯು ಸಡಗರ ತುಂಬಿ ವರ್ಷಾರಂಭಕ್ಕೆ ಪ್ರೇರಣೆಯು. ದಾಶರಥಿಯು ಮಹಾಬಲಿಯ ವಾಲಿ...

8

ವಿಶ್ವ ಗುಬ್ಬಚ್ಚಿ ದಿನ

Share Button

    ಚಿಂವ್ ಚಿಂವ್ ಗುಬ್ಬಿ ಮರಿ ಎತ್ತ ಹೋದೆ ಎನ್ನುತ್ತಾ ನಾವಿಂದು ಗುಬ್ಬಿಗಳ ದಿನವನ್ನು ಆಚರಿಸಲು ಹೊರಟಿದ್ದೇವೆ. ಅಳಿವಿನ ಅಂಚಿಗೆ ಸರಿದಿರುವ ಪುಟ್ಟ ಪಕ್ಷಿಗಳ ಗೈರುಹಾಜರಿಗೆ ನಮ್ಮ ಮೊಬೈಲ್ ಟವರ್ ಗಳೇ ಕಾರಣವೆಂದು ಹೇಳಲಾಗುತ್ತದೆ. ಇದಕ್ಕೆ ಇರಬೇಕು “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ “ಎನ್ನೋ ಗಾದೆಯನ್ನು ನಮ್ಮ...

6

ಬಾ…ಬಾ..ಗುಬ್ಬಿ..!

Share Button

ಹಲವಾರು ವರ್ಷಗಳ ಹಿಂದೆ ಗುಬ್ಬಚ್ಚಿಗಳು ನಮ್ಮ ಮನೆಯ ಸದಸ್ಯತನದ ಹಕ್ಕು ಪಡೆದವುಗಳಾಗಿದ್ದವು. ನಮ್ಮ ಕರಾವಳಿ ಕರ್ನಾಟಕದ ಮನೆಗಳು ಹೆಚ್ಚಿನವು ಹುಲ್ಲಿನ ಛಾವಣಿ ಹೊಂದಿದ್ದರೆ, ಶ್ರೀಮಂತರ ಮನೆಗಳು ನಾಡ ಹಂಚಿನವುಗಳಾಗಿದ್ದವು. ಮನೆ ಹಕ್ಕಿಗಳೆಂದೇ ಗುರುತಿಸಲ್ಪಡುವ ನಮ್ಮ ಈ ಪುಟ್ಟ ಗುಬ್ಬಿಹಕ್ಕಿಗಳು ಮರದಲ್ಲಿ ಗೂಡು ಕಟ್ಟುವುದು ಕಡಿಮೆ..ಮನುಷ್ಯ ಸಹವಾಸ  ಇಷ್ಟಪಡುವ...

3

ಗುಬ್ಬಚ್ಚಿ ಪುರಾಣ

Share Button

ಈಚೆಗೆ ಕೆಲವು ತಿಂಗಳುಗಳ ಹಿಂದೆ ಪತ್ರಿಕೆಗಳ ಅಂಕಣಗಳೆಲ್ಲ  ಸಾಮಾನ್ಯವಾದ ವಿಷಯವೊಂದನ್ನು ವ್ಯಾಪಿಸಿದ್ದವು.ಹಲವು ಖ್ಯಾತನಾಮರೆಲ್ಲ ಈ ಚರ್ಚೆಯಲ್ಲಿ  ಭಾಗವಹಿಸಿದ್ದರು. ಒಬ್ಬ ಅಂಕಣಕಾರರಂತೂ  ತಮ್ಮ ಒಂದು ಇಡೀ ಅಂಕಣ ಬರಹವನ್ನು ಈ ವಿಷಯಕ್ಕೆ ಮೀಸಲಿಟ್ಟಿದ್ದರು. ಚರ್ಚಿತವಾದ ವಿಷಯವೇನು ಗೊತ್ತೇ? ಗುಬ್ಬಚ್ಚಿ. ಚರ್ಚೆಯ ಎಳೆ ಆರಂಭವಾದದ್ದು ಹೀಗೆ. ಜನಸಾಮಾನ್ಯರೊಬ್ಬರು ಬೆಂಗಳೂರಿನ ಮನೆಮನೆಗಳಲ್ಲಿ...

Follow

Get every new post on this blog delivered to your Inbox.

Join other followers: