ಚಿತ್ರಕವನ: ಬೀದಿಗೆ ಬಿದ್ದ ದೇವರು
ತನ್ನನ್ನೇ ಗೊ೦ಬೆಯಾಗಿಸಿ ಮಾರಿಸಿಕೊಳ್ಳುವ ದೇವರ ಆಟ…ಎಷ್ಟು ಮೋಹಕ..ಇದನರಿಯದ ಆ ಮುಗ್ದ ತಾಯಿಯ ನೋಟ…ಕಲಿಯಬೇಕಿದೆ ಇವಳಿ೦ದ ನಾವೊ೦ದು ಪಾಠ… ಕ೦ಕುಳು ಆಶ್ರಯಿಸಿ…
ತನ್ನನ್ನೇ ಗೊ೦ಬೆಯಾಗಿಸಿ ಮಾರಿಸಿಕೊಳ್ಳುವ ದೇವರ ಆಟ…ಎಷ್ಟು ಮೋಹಕ..ಇದನರಿಯದ ಆ ಮುಗ್ದ ತಾಯಿಯ ನೋಟ…ಕಲಿಯಬೇಕಿದೆ ಇವಳಿ೦ದ ನಾವೊ೦ದು ಪಾಠ… ಕ೦ಕುಳು ಆಶ್ರಯಿಸಿ…
ಆ ಮುಗಿಲ ಮಾಲೆಯಲಿಹನಿ ಹನಿಯ ತೋರಣಇಡಿ ಬುವಿಯೊಳಗೆತುಂಬಿದ ನಗುವಿನ ಔತಣ ಮಣ್ಣೊಳಗೆ ರಂಗೋಲಿಬೇರು ಹಬ್ಬುವ ಪರಿಮರದೊಳಗೆ ಚಿತ್ತಾರಹರಿವ ನೀರಿನ ಝರಿ…
44.ಪಂಚಮ ಸ್ಕಂದ – ಅಧ್ಯಾಯ-4ಸ್ವರ್ಗ – ನರಕ ಸತ್ವ ರಜಸ್ತಮೋಗುಣತಾರತಮ್ಯದಿಂ ಉದ್ಭವಿಪಸಾತ್ವಿಕ, ರಾಜಸ, ತಾಮಸರಗುಣಸ್ವಭಾವದಿಂ ಮಾಡ್ಪಕರ್ಮಾನುಸಾರದಿಂಸುಖ ದುಃಖ ಅನುಭವಗಳಕರ್ಮಗಳ ಫಲಶೃತಿಯೇಸ್ವರ್ಗ…
ಜಗದಲ್ಲೇ ಎನ್ನ ಕಾಯುವ ಪರಮಾಪ್ತ ಬಂಧುವೇಕರುಣೆ ಮಮಕಾರ ತುಂಬಿದ ಪ್ರೇಮ ಸಿಂಧುವೇ ನೀನು ಕೈತುತ್ತು ಕೊಟ್ಟು ಸಾಕಿದ ದೇಹದ ಬಲದಿಂದ…
ಕಾಶ್ಮೀರದೊಡಲಿನಲಿಸ್ವರ್ಗಕ್ಕೆ ಲಗ್ಗೆ ಹಾಕಿದೆವೆಂದುಕುಣಿಯುತ್ತ ನಲಿಯುತಿರಲುನಿಮಿಷಾರ್ಧದಲಿ ಆಹುತಿಯಾದರುಶತ್ರುಗಳ ಮಾರಣ ಹೋಮಕೆತಾಯಂದಿರ ಒಲವಿನ ಪುತ್ರರು ಹಿಮದ ಮಡಿಲಲಿ ರಕ್ತದೋಕಳಿಅಮಾಯಕರ ಪ್ರಾಣಾರ್ಪಣೆಭಯೋತ್ಪಾದಕರ ಅಟ್ಟಹಾಸಮೊಳಗಿತು ಗಡಿಗಳ…
ನನ್ನನೊಬ್ಬ ಅಕ್ಷರವೆಂದೆಣಿಸುವರು;ನಾನೊಂದು ಮಹಾಕಾವ್ಯ.ನನ್ನನೊಂದು ಬಿಂದುವೆಂದೆಣಿಸುವರು;ನಾನೊಂದು ಸಾಗರ.ನನ್ನನೊಂದು ಹಕ್ಕಿಯೆಂದೆಣಿಸುವರು;ನಾನು ಆಕಾಶ. ನನ್ನನೆದ್ದೇಳುವ ಅಲೆಯೆಂದೆಣಿಸುವರು;ನಾನು ಶಾಂತ ಧ್ಯಾನದ ಸಾಗರ ಹೃದಯ.ನನ್ನನುದುರುವ ಹಳದಿ ಎಲೆಯೆಂದೆಣಿಸುವರು;ನಾನು…
ನಗುವಿನ ನಗುವಿಗೂಒಂದು ಗುರುತಂತೆಒಲವಿನ ಒಲವಿಗೂನೆನಪಿನ ಪುಟ ಇದೆಯಂತೆಹೂವಿನ ಚೆಲುವಿಗೂಬೇರಿನ ಹರಿವಂತೆ ಸಾಗಿದ ಪಯಣಕೂನಲಿವಿನ ಪಥಎಳೆ ಎಳೆಯಲೂಬದುಕಿಸುವ ಬಂಧಉಸಿರಿನ ಹೆಸರಿಗೆರಾಗದ ಹಾಡಂತೆಸಾಗುವ…
ಮನವ ಕಾಡುವುದ ಅರಿತೆಮನದೊಳಗೆ ಅಡಗಿ ಕುಳಿತೆಸಮಯದ ಪರಿವೆಯ ಮರೆತೆಒಳಗೊಳಗೆ ದಿನವೂ ಅವಿತೆ ತುಂಬುವುದು ಹೊಸ ಬಯಕೆಮನದಿ ಭಾವನೆಗಳ ಹೊದಿಕೆಸಿಹಿ ಸಿಹಿ…
ಬಲವಿದೆ ಇಂದು ಹಾರಾಟ ಮಾಡುವೆನಾಳೆಗೆ ಏನು ಗೊತ್ತಿಲ್ಲನನ್ನ ಅಸ್ತಿತ್ವವನೆ ಅಳಿಸಿ ಹಾಕುವೆಮುಂದಿನ ಸತ್ಯವ ಅರಿತಿಲ್ಲ//೧// ದರ್ಪವು ಇಹುದು ಹಣಬಲ ಇಹುದುನಿನಗೇ…
ಕೂಡಲ ಸಂ – ‘ಘಮ ಘಮ’ !ಅಣ್ಣ ಬಸವಣ್ಣ ! ನಿಮ್ಮಿಂದ ಕಲಿತಿರುವೆಎನುವುದನೃತ ; ಕಲಿಯುತಿರುವೆ ದಿಟ ! ಅಹಮಿರುವ…