ನಾ ಸರಿ, ನೀ ಸರಿ..
ನಾನು ಸರಿ, ನೀನು ಸರಿ ಇಬ್ಬರು ಸರಿ ಸರಾಸರಿ ಇರದಿದ್ದರೆ ದೂರ ದುಬಾರಿ ದೂರ ಸರಿವುದೆ ಸರಿ ದಾರಿ…
ನಾನು ಸರಿ, ನೀನು ಸರಿ ಇಬ್ಬರು ಸರಿ ಸರಾಸರಿ ಇರದಿದ್ದರೆ ದೂರ ದುಬಾರಿ ದೂರ ಸರಿವುದೆ ಸರಿ ದಾರಿ…
ಅಗಲಿಕೆ ನೀನೇ ಹೆತ್ತುಕೊಟ್ಟ ಕೂಸು ಬಿಟ್ಟು ಹೋದದ್ದು ಸರಿಯೇ? ನಿನ್ನ ಅಗಲಿಕೆಯಿಂದ ಕನಸು ಅನಾಥವಾಗಿದೆ ಹರಿತ ಕ್ಷತ್ರಿಯನ ಕತ್ತಿ ನಿನ್ನ…
ನಡೆಯುತ್ತೇನೆ ಮುಳ್ಳುಗಳ ದಾರಿಯಲ್ಲಿ ನಿಲ್ಲುತ್ತೇನೆ ಕೆಂಡಗಳ ಕೊಂಡದಲ್ಲಿ ಮಲಗುತ್ತೇನೆ ಅರೆಬೆಂದ ಚಿತೆಗಳ ಮೇಲೆ ಆಗೆಲ್ಲ ನೆನಪು ಮಾಡಿಕೊಳ್ಳುತ್ತೇನೆ ಅವಳ ಮುಗುಳ್ನಗುವನ್ನು…
ನನ್ನ ಕನಸಿನ ಚೆಲುವೆಯು, ಬಾನಿನಿಂದ ಧರೆಗಿಳಿದು ಬಂದಿರುವ ಅನುಭವವೊಂದು ಮೂಡಿದೆ, ನನ್ನನೇ ಮರೆತಿರುವೆ ಆ ಕ್ಷಣದಿಂದಲೇ. ಪ್ರೀತಿಯೆಂಬ ಮಾಯ…
ಮನವಿ ನೆನಪಿನ ಬಾಣಗಳ ಹಿಂಪಡೆದುಕೋ ನಾನು ಇನ್ನಷ್ಟು ದಿನ ಜೀವಿಸಬೇಕು ಹೂಮನ ದೇವರಿಗಾಗಿಯೇ ಅರಳುವ ಹೂವಿನಂತೆ ನಿನ್ನನ್ನೇ ನೆನಪಿಸಿಕೊಳ್ಳುವೆ ಶೋಕ…
ನಾನು ಬದುಕಲೋ ಬೇಡವೊ ಎನ್ನುವ ಗಾಢ ವಿಷಾದದ ದ್ವಂದ್ವದಲ್ಲಿ ಮತ್ತು ಚರ್ಮ ಸೀಳಿ ಮೈಯೊಳಗೆ ನುಗ್ಗಿ ನನ್ನ ಹಸಿಮಾಂಸವ ಸುಡುತ್ತಿರುವೀ!…
ಅಳು ಚೆನ್ನಾಗಿ ತೊಲಗಲಿ ಲವಣ ಉಳಿಸಿ ನೀರ || . ಕಂಬನಿ ಬಿತ್ತು ಉಪ್ಪು ಫಸಲ ಕೊಯ್ಲು ಕಣ್ಣಿನ್ನು ವಾಸಿ…
ಬೇಸಿಗೆ ಅಂದರೆ ಬೆವರು ಧಾರಾಕಾರ ಬೇಸಿಗೆ ಅಂದರೆ ಕಾದ ನೆಲ ಸೀದ ಹೊಲ! ಬೇಸಿಗೆ ಅಂದರೆ ತೀರದ ದಾಹ ಮಳೆಯ…
ಕಣ್ಣ ಹನಿಯೊಂದು ಮಾತಾಡಿದೆ, ತನ್ನ ಒಲುಮೆಯ ವೇದನೆಯನ್ನು ಹರಿಬಿಟ್ಟಿದೆ ಹಗಲು ರಾತ್ರಿ ಯಾವುದೆಂದು ತಿಳಿಯಲಾಗಿದೆ, ಅವಳ ನೆನಪಿನಲ್ಲಿಯೇ ಕಳೆದು ಹೋಗಿವೆ.…
ಒಂದು ದಿನವೂ ಕತ್ತಿ ಹಿಡಿಯಲಿಲ್ಲ ಕವಚ ತೊಡಲಿಲ್ಲ ರಥವನೇರಲಿಲ್ಲ ಬಿಲ್ಲುಬಾಣಗಳನೆಸೆಯಲಿಲ್ಲ ಭರ್ಜಿಗಳ ಬೀಸಲಿಲ್ಲ ಯುದ್ದೋನ್ಮಾಧಿ ರಣಕೇಕೆ ಹಾಕಲಿಲ್ಲ! ಸುಮ್ಮನೇ!…