Category: ಸಂಪಾದಕೀಯ

9

ಸುರಹೊನ್ನೆ- ಪ್ರಥಮ ಹುಟ್ಟುಹಬ್ಬ

Share Button

ಜನವರಿ ತಿಂಗಳಲ್ಲಿ ಹಲವಾರು ಸಂಭ್ರಮಗಳು. 1 ನೆಯ ತಾರೀಕಿನಂದು ಹೊಸ ವರ್ಷದ ಸಡಗರವಾದರೆ, 15 ನೆಯ ದಿನದಂದು ಸಂಕ್ರಾಂತಿಯ ಹಬ್ಬ. 26  ರಂದು ಗಣರಾಜ್ಯೋತ್ಸವ. ಈ ತಿಂಗಳಲ್ಲಿ ಬರುವ ಸಂಕ್ರಾಂತಿ ಹಬ್ಬದಂದು ಸುರಗಿ-ಸುರಹೊನ್ನೆ  www.surahonne.com ಜಾಲತಾಣ ರೂಪುಗೊಂಡು ಒಂದು ವರ್ಷವಾಗುವ ದಿನ. ಸುರಹೊನ್ನೆಯ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಲೇಖನಮಾಲೆಯನ್ನು ಪ್ರಕಟಿಸುತ್ತೇವೆ....

2

ಮಹಾತ್ಮಾ ಗಾಂಧೀ ಕೀ- ಜೈ!

Share Button

ಈವತ್ತು ಗಾಂಧಿ ಜಯಂತಿ. ಈ ಮಹಾ ಚೇತನವನ್ನು ಸ್ಮರಿಸುತ್ತಾ, ಈ ಬರಹ. ನಾನು 2006 ರಲ್ಲಿ ಅಹ್ಮದಾಬಾದ್ ಗೆ ಕಾರ್ಯ ನಿಮಿತ್ತ ಹೋಗಿದ್ದಾಗ ಅಲ್ಲಿಂದ 10 ಕಿ.ಮೀ ದೂರದಲ್ಲಿರುವ ಸಬರ್ಮತಿ ಆಶ್ರಮಕ್ಕೆ ಭೇಟಿ ಕೊಟ್ಟಿದ್ದೆ. ಗಾಂಧೀಜಿಯವರು 1917 – 1930 ರ ಅವಧಿಯಲ್ಲಿ ಇಲ್ಲಿ ವಾಸವಿದ್ದರು. ಸ್ವಾತಂತ್ಯ್ರ...

3

ಯೂಥ್ ಗಳ ಸಾಥ್…

Share Button

ನಿನ್ನೆ ಸಂಜೆ,ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ, ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಒಫ಼್ ಇಂಡಿಯ (ಯೈ.ಎಚ್.ಎ.ಐ) ಗಂಗೋತ್ರಿ ಮೈಸೂರು, ಘಟಕದ ರಜತ ಮಹೋತ್ಸವದ ಸಮಾರೋಪ ಕಾರ್ಯಕ್ರಮವಿತ್ತು. ಅದೊಂದು ಆಚ್ಚುಕಟ್ಟಾದ ಸರಳ ಸುಂದರ ಕಾರ್ಯಕ್ರಮವಾಗಿತ್ತು. ಮೂರು ವರ್ಷಗಳ ಹಿಂದೆ ಯೈ.ಎಚ್.ಎ.ಐ, ಗಂಗೋತ್ರಿ ಘಟಕದ ಪರಿಚಯವಾಯಿತು. ಈ ಒಡನಾಟ...

ಹೇಮಮಾಲಾ ಬಿ, ಮೈಸೂರು. 2

‘ಸುರಹೊನ್ನೆ’ಗೊಂದು ನವಿಲು ಗರಿ!

Share Button

ಸುಮಾರು ಆರು ತಿಂಗಳ ಮಗು ಅಂಬೆಗಾಲಿಕ್ಕಲು ಹವಣಿಸುತ್ತದೆ. ಕೈಗೆ ಸಿಕ್ಕಿದುದನ್ನು ಪರಿಶೀಲಿಸುವ ಕುತೂಹಲ ಪ್ರದರ್ಶಿಸುತ್ತದೆ. ನಮ್ಮ ಅಂತರ್ಜಾಲ ‘ಸುರಹೊನ್ನೆ’ ಗೆ ಈಗ ಆರು ತಿಂಗಳಿನ ಮಗುವಿನ ಪ್ರಯೋಗಶೀಲತೆ! ‘ಸುರಹೊನ್ನೆ’ ಆರಂಭವಾದಲ್ಲಿಂದ ಇಂದಿನ ವರೆಗೂ ಏನಾದರೊಂದು ವಿಭಿನ್ನವಾಗಿ ಮಾಡುವ ಹುಮ್ಮಸ್ಸಿದೆ. ವಿನ್ಯಾಸ ಬದಲಿಸುತ್ತಿರುತ್ತೇವೆ, ಹೊಸ ಅಂಕಣಗಳನ್ನು ಶುರು ಮಾಡಿದ್ದೇವೆ....

2

ನಗುವಿಗೂ ‘ವಿಶ್ವದಿನ’….

Share Button

  ನಾಳೆ ಮೇ ತಿಂಗಳ ಮೊದಲ ಭಾನುವಾರ. ಇದಕ್ಕೊಂದು ವಿಶೇಷತೆಯಿದೆ. ಅದೇನೆಂದರೆ ‘ವಿಶ್ವ ನಗು ದಿನ ‘! ವಿಶ್ವ ಮಹಿಳಾ ದಿನ, ವಿಶ್ವ ಪರಿಸರ ದಿನ….ಇತ್ಯಾದಿ ಕೇಳಿದ್ದೆ. ಆದರೆ ನಗೆಗೂ ಒಂದು ದಿನವಿದೆಯೆ? ಆದಿನ ಮಾತ್ರ ವಿಪರೀತ ನಗಬೇಕೆ? ಅಂದರೆ ಉಳಿದ ದಿನ ಗುಮ್ಮನಂತೆ ಇರಬೇಕೆ? ಏನಿದರ...

6

ಹೀಗಿದ್ದರೆ ಚೆನ್ನ..

Share Button

  ಕಲಾವಿದರಿಗೆ ಚಪ್ಪಾಳೆಯೇ ಸ್ಫೂರ್ತಿಯಾದರೆ, ಹವ್ಯಾಸಿ ಬರಹಗಾರರಿಗೆ ಒಂದು ಉತ್ತಮ ಪ್ರತಿಕ್ರಿಯೆ ಸಂತೋಷ ಕೊಡುತ್ತದೆ. ಸುರಹೊನ್ನೆ ಜಾಲತಾಣದಲ್ಲಿ ಪ್ರಕಟವಾಗುತ್ತಿರುವ ಬರಹಗಳ ಹಾಗೂ ವಿನ್ಯಾಸದ ಬಗ್ಗೆ ಹಲವು ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಎಪ್ರಿಲ್ 15ಕ್ಕೆ ಈ ಜಾಲತಾಣ ಆರಂಭವಾಗಿ 3 ತಿಂಗಳು ಕಳೆಯಿತು. ಈ ಅವಧಿಯಲ್ಲಿ, ನಮ್ಮ ಬರಹಗಾರರ...

5

ವಿಶ್ವ ಮಹಿಳಾ ದಿನ..

Share Button

ಮಾರ್ಚ್ 8, ವಿಶ್ವ ಮಹಿಳಾ ದಿನದಂದು ಮಹಿಳೆಯರಿಗೆಲ್ಲರಿಗೂ ಶುಭಾಶಯಗಳು. ಇದಕ್ಕೆ ಪೂರ್ವಭಾವಿಯಾಗಿ, ನಿನ್ನೆ. ಮೈಸೂರಿನ Confederation of Indian Industry (CII) ಯು ಒಂದು ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮೈಸೂರಿನಲ್ಲಿ, ವಿಭಿನ್ನ ಹುದ್ದೆಗಳಲ್ಲಿ ಹಾಗೂ ಉದ್ಯಮಗಳಲ್ಲಿ ಸಾಧನೆಗೈದ ಕೆಲವು ಮಹಿಳೆಯೆರನ್ನು ಬರಮಾಡಿ ಅವರ ಭಾಷಣವನ್ನು ಏರ್ಪಡಿಸಿದ್ದರು . ಕೈಗಾರಿಕಾ ವಲಯದಲ್ಲಿ...

8

ಸಂ-ಸ್ವಗತ -1

Share Button

ಎಲ್ಲರಿಗೂ ನಮಸ್ತೆ. ನಾನು ಹೇಮಮಾಲಾ, ಮೈಸೂರಿನ ಬಹುರಾಷ್ಟ್ರೀಯ ಸಂಸ್ಠೆಯೊಂದರಲ್ಲಿ ಉದ್ಯೋಗಸ್ಥೆ. ವೃತ್ತಿ ಜೀವನದ ಅವಿಭಾಜ್ಯ ಅಂಗವಾಗಿ ಆಗಾಗ್ಗೆ ಪರವೂರುಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಇದರ ಜತೆಗೆ ಆಸಕ್ತಿಯಿಂದ ಆಗಿಂದಾಗ್ಗೆ ಟ್ರೆಕ್ಕಿಂಗ್ ಕೈಗೊಂಡು, ನನ್ನ ಪ್ರಯಾಣದ ಪರಿಧಿಯಲ್ಲಿ ಬರುವ ಅನುಭವಗಳನ್ನು ದಾಖಲಿಸಿವುದು ನನ್ನ ಹವ್ಯಾಸ. ಹೀಗೆ ತೋಚಿದಂತೆ ಗೀಚುತ್ತಿದ್ದ ಬರಹಗಳ...

6

ಹೀಗೊಂದು ಗುರುವಂದನೆ!

Share Button

ಸುಮಾರು 10 ವರ್ಷಗಳ ಹಿಂದಿನ ಘಟನೆ. ಯಾವುದೋ ಒಂದು ಸಮಾರಂಭಕ್ಕೆ ನನ್ನ 6 ವಯಸ್ಸಿನ ಮಗನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಆವನ ಶಾಲೆಯ ಅಧ್ಯಾಪಿಕೆಯೊಬ್ಬರು ಸಿಕ್ಕಿದರು. ನನ್ನ ಮಗನಿಗೆ ಒಂದನೆಯ ತರಗತಿಯಲ್ಲಿ ಅವರು ಕ್ಲಾಸ್ ಟೀಚರ್ ಆಗಿದ್ದರು. ಪರಿಚಯವಿದ್ದುದರಿಂದ ಮಾತನಾಡಿಸಿದೆ. ನನ್ನ ಮಗ ತನ್ನ ಪಾಡಿಗೆ   ಅಧ್ಯಾಪಿಕೆಯನ್ನು  ಗಮನಿಸದವನಂತೆ...

Follow

Get every new post on this blog delivered to your Inbox.

Join other followers: