Author: Nagesha MN, nageshamysore@yahoo.co.in

ಜ್ಞಾನ ಯಾನ, ಅನುಭವ ಘನ..!

Share Button

ಪುಸ್ತಕ ಮಸ್ತಕಕೇರಿಸಿ ಹೊತ್ತು ಮೆರೆಸಿದೆ ಸುತ್ತಿ ಭಟ್ಟಿ ಇಳಿದೀತೆ ತಳಕೆ ? ತಲೆಯೊಳಗಿನ ಬುಡಕೆ || ಸಾಲದೆಂದರು ಓದಿದೆ ಬಿಡದೆ ಪುಟ ಪುಟವನ್ನು ಉರು ಹೊಡೆದರು ಶುದ್ಧ ಕಂಠಪಾಠ ಯಂತ್ರ ಸದ್ದ || ಅರೆದು ಕುಡಿದರೆ ಸಾಕೆ ? ಅರಗಿಸಿಕೊಳ್ಳಬೇಕೆಲ್ಲಾ.. ಎಂದವರ ನಂಬಿ ಕೂತೆ ಅಕ್ಷರಕ್ಷರಕು ತಿಣುಕಾಡುತೆ...

0

ಚಟದ ಚಾಳಿ

Share Button

ಚಪಲದಿಂದ ಹುಟ್ಟಿ ಚಟ ಚಟಪಟನೆ ನಾಗಾಲೋಟ ನೋಡುನೋಡುತೆ ಅದ್ಭುತ ಅಭಿವ್ಯಕ್ತಿ ವ್ಯಕ್ತ ತಾನಾಗುತ || ಚಟಪಟನೆ ಚಿನಕುರುಳಿ ಹುರಿದ ಹುರಿಗಾಳ ಚಾಳಿ ಮಾತ ಧಾಳಿ ಜತೆ ಗೂಳಿ ಚಟವಾಗಿ ಕೆಳದಿ ಧೂಳಿ || ಸಿಗರೇಟು ಕಾಫಿ ಸಮನೆ ಸೇದೊ ಕುಡಿತ ಸುಮ್ಮನೆ ವಿರಾಮ ಚಿತ್ತ ಪಿಶಾಚಿ ಮನೆ...

8

ಮೂಗಿಗೆ ಸವರಿದ ತುಪ್ಪ

Share Button

ಮೂಗಿಗೆ ಸವರಿದ ತುಪ್ಪ ನಂಬಿ ನಡೆದವ ಬೆಪ್ಪ ನಾಲಿಗೆಯೆತ್ತಿದರು ತುದಿಗೆ ತಲುಪುವುದೆಲ್ಲೊ ಬದಿಗೆ || ಹಚ್ಚಿದ ಹೊತ್ತು ಗಮಗಮ ಹಚ್ಚಿದ್ದಷ್ಟಿಷ್ಟು ಕೊರಮ ಗಡಿಗೆಯೆ ಬಂದಂತೇನು ಖಾಲಿ ಮಡಿಕೆ ಕಾಣದಿನ್ನು || ಮಾತಲೆ ಆಕಾಶ ಮಂದಿ ತೋರಿ ಬಿಡಿಗಾಸಲೆ ತುದಿ ಮಾಡುವರೆಲ್ಲ ಮಾಯಾ ಮಟಮಟ ಹಗಲೆ ದಾಯ ||...

Follow

Get every new post on this blog delivered to your Inbox.

Join other followers: