Author: Nagesha MN, nageshamysore@yahoo.co.in
ಎಂದಿನಂತೆ ಆ ದಿನವೂ ಆಫೀಸಿನ ತನ್ನ ಕೊಠಡಿಗೆ ಬಂದು ಬೀಗ ತೆಗೆದು ಒಳಹೊಕ್ಕ ನಿಮಿಷನಿಗೆ ಕಬೋರ್ಡಿನ ಮೇಲಿಟ್ಟಿರುವ, ಅಂಟಿಸಿದ ಟೇಪಿನ್ನೂ ತೆಗೆಯದ ಅದೆ ರಟ್ಟಿನ ಪೆಟ್ಟಿಗೆ ಮತ್ತೆ ಕಣ್ಣಿಗೆ ಬಿತ್ತು – ಅದೇನಿರಬಹುದೆಂದು ಕುತೂಹಲ ಕೆರಳಿಸುತ್ತ. ನಿತ್ಯವೂ ಅದನ್ನು ನೋಡುತ್ತಲೆ ಇರುವ ನಿಮಿಷನಿಗೆ ಯಾಕೊ ಅವತ್ತಿನವರೆಗು ಅದೇನೆಂದು...
ಮೂಗು ಕಟ್ಟಿ ಸೊಂಡಿಲ ಭಾರ ಮುಖದ ಮೇಲಾ ಯಾಕೆ ಬಂತೀ ನೆಗಡಿ ? ಚಳಿರಾಯನೊಡನಾಡಿ.. || ಮಾತಾಡಿಕೊಂಡಂತೆ ಜೋಡಿ ಸುರಕ್ಷೆಯ ಪದರ ಜರಡಿ ಹಿಡಿದರು ಏರಿತೇ ಮಹಡಿ..! ಶಿರದಿಂದುಂಗುಷ್ಠ ಗಡಿಬಿಡಿ || ಗಂಟಲಿತ್ತಲ್ಲಾ ನಿರಾಳ .. ಕಂಬಿಯೊಳಗೇನ ತುರುಕಿದರಾ ? ಕಟ್ಟಿಕೊಂಡಂತೆ ಗಷ್ಠ ಕಸಿವಿಸಿ ದೊಡ್ಡಿ ಬಾಗಿಲಿಗೆ...
ಮಳೆಯಿರದೆ ಇದ್ದಾಗ ಕಾಡುವ ತಾಪತ್ರಯಗಳು ಒಂದೆರಡಲ್ಲ. ಬರಿ ಬಂದರಷ್ಟೆ ಸಾಲದು, ಸಮಯಕ್ಕೆ ಸರಿಯಾಗಿ ಬರಬೇಕು. ಇಲ್ಲದಿದ್ದರೆ ಬಿತ್ತನೆಗೂ ಮೋಸ ಬೆಳೆದು ನಿಂತ ಫಸಲಿಗೂ ತ್ರಾಸ. ಇನ್ನು ಬರಗಾಲದ ಬರಗೆಟ್ಟ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ. ಕಂಗಾಲಾದ ರೈತರ ಹತಾಶೆಯ ಕಣ್ಣೀರು, ನೀರಿಲ್ಲದೆ ಒದ್ದಾಡುವ ಜನ ಜೀವಿಗಳ...
ಸಮಾನರಾರಿಹರಿಲ್ಲಿ ತಾಯಿ ಲಲಿತಾಂಬಿಕೆಗೆ ಅತಲ ವಿತಲ ಸುತಲ ರಸಾತಲ ಪಾತಾಳದಲಿ ಕೋಟಿ ಕುಲ ಬ್ರಹ್ಮಾಂಡ ಅಗಣಿತ ವಿಶ್ವದ ವ್ಯಾಪ್ತಿ ಸರಿಗಟ್ಟಬಲ್ಲವರಾರು ತಾಯವಳ ಅನಾವರಣ || ಸೂಕ್ಷ್ಮದಿಂದ ಸ್ಥೂಲ ಯಾವುದಿಲ್ಲಿ ಅವಳಲ್ಲ ? ಜೀವ ನಿರ್ಜೀವ ಅರೆ ಬರೆ ಬಿಟ್ಟಿದ್ದಾದರುಂಟೇನು ? ಅಚ್ಚರಿಯವಳದೆ ಸ್ವತ್ತು ಪಂಚಭೂತ ಮೂಲವಸ್ತು ಕಟ್ಟಿದುದೆಂತದರಲೆ...
ಗೇಟಿನತ್ತ ಬಂದು ಕರೆಗಂಟೆಯೊತ್ತಿ ‘ಗುಬ್ಬಣ್ಣಾ’ ಎಂದು ಕೂಗಬೇಕೆಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಒಳಗೇನೊ ‘ಧಡ ಬಡ’ ಸದ್ದು ಕೇಳಿದಂತಾಗಿ ಕೈ ಹಾಗೆ ನಿಂತುಬಿಟ್ಟಿತು. ಅನುಮಾನದಿಂದ, ಮುಂದೆಜ್ಜೆ ಇಡುವುದೊ ಬಿಡುವುದೊ ಎನ್ನುವ ಗೊಂದಲದಲ್ಲಿ ಸಿಲುಕಿದ್ದಾಗಲೆ, ಅತ್ತ ಕಡೆಯಿಂದ ದಢಾರನೆ ಏನೋ ಬಂದು ಅಪ್ಪಳಿಸಿದ ಸದ್ದಾಯ್ತು.. ಆ ಸದ್ದಿನ್ನು ಮಾಯವಾಗುವ ಮೊದಲೆ...
ಕಾಸು ನಿಲ್ಲದ ಕೈ ಸ್ಟೋರಿ ತತಾಂತೂತು ಜಾಲರಿ ಸೊನ್ನೆ ದಾಟಿದರೆ ಖಾತೆ ಬರಿ ಖರ್ಚಾಗುವ ಮಾತೆ || ಸೊನ್ನೆಯಿಂದಿಳಿದರು ಕೆಳಗ ಕ್ರೆಡಿಟ್ಟು ಕಾರ್ಡುಗಳ ಬಳಗ ಹುರಿದುಂಬಿಸುವ ವ್ಯಾಪಾರ ಸರಕಿನಂತೆ ಸಾಲವೂ ಅಪಾರ || ಸರಿಯೊ ತಪ್ಪೊ ಭರದಿ ಸರತಿ ಅಗ್ಗ ಕೊಳ್ಳಲೇ ಸರದಿಗೆ ಭರ್ತಿ...
ಟೀವಿಯಲ್ಲಿ ಇಂಡಿಯಾ ಪಾಕಿಸ್ತಾನ್ ವನ್ ಡೆ ಮ್ಯಾಚ್ ಬರ್ತಾ ಇತ್ತು, ನೋಡ್ತಾ ಕೂತಿದ್ದೆ. ಹೊರಗೆ ಮಟಮಟ ಮಧ್ಯಾಹ್ನದ ಬಿಸಿಲು ಧಾರಾಕಾರವಾಗಿ ಬೆವರಿನ ಮಳೆ ಸುರಿಸುತ್ತಿದ್ದರು, ಒಂದು ಕಡೆ ಬಿಸಿಗಾಳಿಯ ಫ್ಯಾನಿಗೆ ಮುಖವೊಡ್ಡಿಕೊಳ್ಳುತ್ತ, ಮತ್ತೊಂದು ಕೈಲಿ ಬೀಸಣಿಗೆ ಗಾಳಿ ಹಾಕಿಕೊಳ್ಳುತ್ತ ಟೇಬಲ್ಲಿನ ಮೇಲಿದ್ದ ಪ್ಲೇಟಿನಿಂದ ಕಡಲೆ ಕಾಯಿ ಬೀಜ,...
ನಿಧಾನವಾಗಿ ನಡೆದು ಬಂದು ಆ ಕಾಲು ಹಾದಿಯ ತುದಿಯಲ್ಲಿದ್ದ ಬಾಗಿಲು ತೆಗೆದು ಒಳಗೆ ಕಾಲಿಟ್ಟು ಅತ್ತಿತ್ತ ನೋಡಿದೆ, ಇದಾವ ಜಾಗವೆಂದು. ತೆರೆದ ಬಾಗಿಲು ನೇರ ವಿಶಾಲವಾದ ಅಂಗಣವೊಂದಕ್ಕೆ ಕರೆ ತಂದು ಅಲ್ಲಿ ನಡುವಲಿದ್ದ ಧ್ವಜ ಸ್ತಂಭವೊಂದರ ಹತ್ತಿರ ತಂದು ನಿಲ್ಲಿಸಿಬಿಟ್ಟಿತ್ತು. ಇದಾವುದಪ್ಪಾ ಈ ಧ್ವಜ ಸ್ತಂಭ ಎಂದು...
ಲೆಕ್ಕ ನೋಡಿದ್ದಲ್ಲ ಟೀವೀಲಿ ಪಾಕಶಾಲೆ ; ಬಗೆ ಬಗೆ ಸರಕು ನೋಡಿ ಮಾಡಿದ್ದು.. ಭಾಷೆ ಕಲಿತಿದ್ದಲ್ಲ ಶುಲ್ಕ ಕಟ್ಟಿ ಸ್ಕೂಲಲಿ; ಬಗೆ ಬಗೆ ಮಾತು ಕಲಿತು ಆಡಿದ್ದು… ಕಿರಾಣಿ ತಂದಿದ್ದಲ್ಲ ಲೆಕ್ಕ ಸರಕು ಸಾಲಾಸೋಲ; ಬಗೆಬಗೆಯಡಿಗೆ ಬಳಕೆ ತಂದು ಮಾಡಿದ್ದು, ಮಿಗಿಸಿದ್ದು.. ಪಟಪಟ ಬರೆದಿದ್ದಲ್ಲ ಲೆಕ್ಕ ಬರವಣಿಗೆ...
ಬಿಟ್ಟೆಲ್ಲೊ ಹೊರಡುವೆನು ಎಂದೆಲ್ಲೊ ದೂರಕೆ ಎಂದರಸಿ ಹೊರಟರೆ, ಬಂದು ಮತ್ತದೆ ತೀರ ದುಂದುವೆಚ್ಚದ ಬದುಕ ಸಂದಿ ಗೊಂದಿ ದಾಟಿಸಿ ಮತ್ತೆ ಕರೆ ತಂದಿತಲ್ಲ ಚಕ್ರವ್ಯೂಹದ ಹುನ್ನಾರ || ಜಯಿಸುವೆನೆಂದೇ ನಡೆದ ಅಶ್ವಮೇಧ ಯಾಗ ಬಿಚ್ಚಿದೆ ಯಾಗಾಶ್ವ ಹುರಿದುಂಬಿಸುತ ಭರದೆ ಪ್ರಾಯ ಮದ ರಾಗ ಪದ ಅನುರಣಿಸಿ...
ನಿಮ್ಮ ಅನಿಸಿಕೆಗಳು…