Author: Lakshmisha J Hegade, lakshmishahegademijar@gmail.com
ದೇವರಗುಡ್ಡೆ ಗ್ರಾಮದ ಕಾಡಿನ ಮಧ್ಯೆ ಇರುವ ಪಂಜುರ್ಲಿ ದೈವದ ಸಾನ(ದೈವದ ದೇವಸ್ಥಾನ) ದಲ್ಲಿ ತೆಂಬರೆ,ನಾಗಸ್ವರ,ಡೋಲುಗಳ ಸದ್ದು ಮುಗಿಲು ಮುಟ್ಟಿತ್ತು. ಕದೋನಿ, ಗರ್ನಾಲ್ಗಳು ಕಿವಿಗಡಚಿಕ್ಕುವಂತೆ ಅಪ್ಪಳಿಸುತ್ತಿದ್ದವು. ಇಡೀ ಗ್ರಾಮದ ಎಲ್ಲಾ ಜನರೂ ಅಲ್ಲಿ ನೆರೆದಿದ್ದರು.ಅಲ್ಲದೇ ಪರವೂರಿನ ಅನೇಕ ಗ್ರಾಮಸ್ಥರು, ಸ್ನೇಹಿತರು, ಬಂಧು ಬಳಗದವರು ಆಗಮಿಸಿದ್ದರು. ಸಮಯ ಮಧ್ಯರಾತ್ರಿಯ...
ಮೋಕ್ಷ ಗಂಡ ಹೆಂಡತಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಬೈಕ್ ನಲ್ಲಿ ಮಾರ್ಕೆಟ್ ಗೆ ಬಂದಿದ್ದರು.ಖರೀದಿ ಮುಗಿದ ನಂತರ ಹೆಂಡತಿ ಬೈಕ್ ನಲ್ಲಿ ಹಿಂಬದಿ ಕೂರುವ ಮೊದಲೇ ಗಂಡ ತನ್ನವಳು ಕುಳಿತಿದ್ದಾಳೆ ಎಂದು ತಿಳಿದು ಬೈಕ್ ಚಲಾಯಿಸಿಕೊಂಡು ಹೋಗೇ ಬಿಟ್ಟ.ಹೆಂಡತಿ ಎಷ್ಟು ಕೂಗಿದರೂ ಅವನಿಗೆ ಕೇಳಲೇ ಇಲ್ಲ.ತುಸು...
ದೂರದರ್ಶನದ ಚಂದನವಾಹಿನಿಯಲ್ಲಿ 2001ರಲ್ಲಿ ‘ನಿತ್ಯೋತ್ಸವ’ ಎಂಬ ಹೆಸರಿನ ಸಂಗೀತ ಸ್ಪರ್ಧೆಯೊಂದು ಪ್ರಸಾರವಾಗುತ್ತಿತ್ತು.ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6ರಿಂದ 6:30ರವರೆಗೆ ಕನ್ನಡದ ಪ್ರೇಕ್ಷಕರು ಸಂಗೀತ ಸುಧೆಯನ್ನು ಸವಿಯುತ್ತಿದ್ದರು.ದಿವಂಗತ ರಾಜು ಅನಂತಸ್ವಾಮಿಯವರ ನವಿರಾದ ಅಚ್ಚಕನ್ನಡದ ನಿರೂಪಣೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡುತ್ತಿತ್ತು.ಅಂದು ‘ರಿಯಾಲಿಟಿ ಶೋ’ ಎಂಬ ಕಲ್ಪನೆ ಅಷ್ಟಾಗಿ ಇರಲಿಲ್ಲ.ಆಗ...
ಇತ್ತೀಚೆಗೆ ಯಾರೋ ಒಬ್ಬರು ಸಾಮಾಜಿಕ ಜಾಲತಾಣವೊಂದರಲ್ಲಿ “ಭಾರತೀಯರಿಗೆಲ್ಲಾ ಒಂದು ರೀತಿಯ ಒಣ ಜಂಭ.ಜಗತ್ತಿನ ಅನೇಕ ಪ್ರಮುಖ ಅನ್ವೇಷಣೆಗಳನ್ನು ತಾವೇ ಮಾಡಿದ್ದೇವೆ.ಆ ಮೂಲಕ ಪ್ರಪಂಚದ ಅನೇಕ ವಿಷಯಗಳಿಗೆ,ಪ್ರಥಮ ಘಟನೆಗಳಿಗೆಲ್ಲಾ ತಾವೇ ಪ್ರಥಮರು ಎಂದು ಕೊಚ್ಚಿಕೊಳ್ಳುತ್ತಾರೆ.ಇಂದಿನ ವಿಮಾನಕ್ಕೂ ರಾಮಾಯಣದ ಪುಷ್ಪಕ ವಿಮಾನಕ್ಕೂ ನಂಟು ಕಲ್ಪಿಸುತ್ತಾರೆ.ರಾಮಸೇತುವೆಯ ಮೂಲಕ ಜಗತ್ತಿನ ಅತೀ ಉದ್ದದ...
ಎಸ್.ಎಲ್.ಭೈರಪ್ಪನವರು ನಾಲ್ಕು ವರ್ಷಗಳ ಬಳಿಕ ಹೊಸ ಕಾದಂಬರಿ ‘ಯಾನ’ವನ್ನು ಬರೆದಿದ್ದಾರೆ.ಎಂದಿನಂತೆ ಪ್ರತಿಗಳು ದಾಖಲೆ ಮಾರಾಟವಾಗುತ್ತಿವೆ.ಹಿಂದಿನ ಕಾದಂಬರಿಗಳಷ್ಟು ಸತ್ವವನ್ನು ಈ ಕಾದಂಬರಿ ಹೊಂದಿಲ್ಲ ಎಂದು ಕೆಲವರು ಹೇಳುತ್ತಿದ್ದರೆ,ಇನ್ನು ಕೆಲವರು ಕವಲು ಕಾದಂಬರಿ ಬರೆದಾಗಲೇ ಭೈರಪ್ಪನವರು ತಮ್ಮತನವನ್ನು ಕಳೆದುಕೊಂಡಿದ್ದರು.ಹಾಗಾಗಿ ಈ ಕಾದಂಬರಿ ನೀರಸವಾಗಿದ್ದರೆ ಆಶ್ಚರ್ಯವೇನಿಲ್ಲ ಎಂದು ಹೇಳುತ್ತಿದ್ದಾರೆ.ಆದರೆ...
ನಿಮ್ಮ ಅನಿಸಿಕೆಗಳು…