ಕಾವ್ಯ ಭಾಗವತ 33: ಆತ್ಮತತ್ವ
33.ಪಂಚಮ ಸ್ಕಂದಅಧ್ಯಾಯ –2ಆತ್ಮತತ್ವ ರಹೂಗಣ ರಾಜಂಗೆಭರತನ ಆತ್ಮತತ್ವ ಭೋದನೆ ಇಹಲೋಕದೆಲ್ಲ ಸುಖಸ್ವಪ್ನ ಸುಖದ ಪರಿಅಲ್ಪವೂ, ಅನಿತ್ಯವೂಕ್ಷಣಭಂಗುರವೂಎಂಬರಿವು ಇಲ್ಲದಿರೆವೇದಾಂತದರಿವು ರುಚಿಸದುಜೀವ,ಸತ್ಯ ರಜಸ್ತಮೋಗುಣಗಳಪ್ರಭಾವದಿ…
33.ಪಂಚಮ ಸ್ಕಂದಅಧ್ಯಾಯ –2ಆತ್ಮತತ್ವ ರಹೂಗಣ ರಾಜಂಗೆಭರತನ ಆತ್ಮತತ್ವ ಭೋದನೆ ಇಹಲೋಕದೆಲ್ಲ ಸುಖಸ್ವಪ್ನ ಸುಖದ ಪರಿಅಲ್ಪವೂ, ಅನಿತ್ಯವೂಕ್ಷಣಭಂಗುರವೂಎಂಬರಿವು ಇಲ್ಲದಿರೆವೇದಾಂತದರಿವು ರುಚಿಸದುಜೀವ,ಸತ್ಯ ರಜಸ್ತಮೋಗುಣಗಳಪ್ರಭಾವದಿ…
32.ಪಂಚಮ ಸ್ಕಂದಅಧ್ಯಾಯ – 1ಪ್ರಿಯವ್ರತ ಮಹರ್ಷಿ ನಾರದರಿಂದತತ್ಪೋಪದೇಶ ಪಡೆದರಾಜೋತ್ತಮ, ಭಾಗವತೋತ್ತಮನಾಗಿಸದಾ ಆತ್ಮಾನಂದನುಭವಿಯಾಗಿಯೂಪುನಃ ರಾಜ್ಯಭಾರದಸೋಲೆ ಸಂಕೋಲೆಯಲಿಪ್ರಿಯವ್ರತ ಬಂದಿಯಾದ ಪರಿ,ಶ್ರೀಹರಿ ಚಿತ್ತದ ಪರಿ…
31. ಪಂಚಮ ಸ್ಕಂದಅಧ್ಯಾಯ – 2ಪಶುಮೋಹ ನದೀತೀರದಿಜಪಕೆ ಕುಳಿತಭರತ,ಸಿಂಹ ಘರ್ಜನೆಗೆ ಹೆದರಿಪ್ರಾಣ ಭಯದಿಂ,ನದಿಯದೊಂದು ದಡದಿಂಮತ್ತೊಂದು ದಡಕೆಹಾರಿಅಸುನೀಗಿದತುಂಬು ಗರ್ಭಿಣಿ ಜಿಂಕೆಪ್ರಸವಿಸಿದಮರಿಜಿಂಕೆಯಜೀವವುಳಿಸಿ ಬದುಕಿಸಿದ…
30.ಚತುರ್ಥ ಸ್ಕಂದಅಧ್ಯಾಯ – 4ಪುರಂಜನೋಪಖ್ಯಾನ ಪುರಂಜನ ರಾಜಶಬ್ಧ ಸ್ಪರ್ಶ ರೂಪ, ರಸಗಂಧವಿಷಯ ಸುಖಗಳಮನಸಾರೆ ಅನುಭವಿಸುವಅಭಿಲಾಶೆಯಂಪೂರೈಸಲ್ಮಧುರಗಾನ ಸುಧೆಯಂಪಸರಿಸುತ ಹಾರಾಡುವಚಿತ್ರ-ವಿಚಿತ್ರ ಪಕ್ಷಿ ಸಮೂಹಭ್ರಮರಗಳು,ಸರೋವರದ…
29.ಚತುರ್ಥ ಸ್ಕಂದಅಧ್ಯಾಯ – 3ವೇನನ – ಪೃಥು – 2 ದುಷ್ಟ ರಾಜನ ನಿಗ್ರಹದಿಂಅನಾಯಕ ರಾಜ್ಯದಲಿಹೆಚ್ಚುತಿಹ ಉತ್ಪಾತವನಿಯಂತ್ರಿಸಲುಮತ್ತೆ ಪ್ರಾರಂಭ ಹುಡುಕಾಟ…
28.ಚತುರ್ಥ ಸ್ಕಂದಅಧ್ಯಾಯ – 3ವೇನನ ಪೃಥು-1 ಪುತ್ರಕಾಮೇಷ್ಠಿ ಯಾಗವಂ ಮಾಡಿಪಡೆದಮಗನಾದರೇನು,ಕರ್ಮಫಲದಿಂ ಬಿಡುಗಡೆಯುಂಟೆ? ಮಗ ದುರುಳನಾಗಿಅಧರ್ಮಿಯಾಗಿಲೋಕಕಂಠಕನಾಗಿರೆತಂದೆ ಅಂಗರಾಜನಿಗೆಜೀವನ ವಿರಕ್ತಿ,ಅರಣ್ಯ ವಾಸದುರುಳನಾದರೇನ್ರಾಜನಮಗ, ರಾಜಂಗೆ,ದೈವಾಂಶಸಂಭೂತನೆಎಂಬ…
27. ಸಪ್ತಮ ಸ್ಕಂದ – ಅಧ್ಯಾಯ – 4ವರ್ಣಾಶ್ರಮ ಧರ್ಮ ನಾರದರು ಧರ್ಮರಾಜನಿಗುಪದೇಶಿಸಿದಮಾನವ ಧರ್ಮ, ಸಕಲ ಮಾನವ ಕುಲಕೆದಾರಿದೀಪ ಸತ್ಯ,…
26.ಸಪ್ತಮ ಸ್ಕಂದ – ಅಧ್ಯಾಯ 2-3ಪ್ರಹಾದ ಚರಿತ್ರೆ -2 ಬೆಳೆವ ಪೈರಿನ ಗುಣಮೊಳಕೆಯಲ್ಲೆಂಬಂತೆಹಿರಣ್ಯಕಶ್ಯಪು ಖಯಾದು ಪುತ್ರಪ್ರಹ್ಲಾದ ಜನ್ಮತಃ ದೈವಭಕ್ತಸದಾ ಧ್ಯಾನಮಗ್ನ…
ಸಪ್ತಮ ಸ್ಕಂದ – ಅಧ್ಯಾಯ –1ಪ್ರಹ್ಲಾದ ಚರಿತೆ – 1 ಸನಕಾದಿಗಳ ಶಾಪಬಲಕಶ್ಯಪರ ವೀರ್ಯಬಲದಿಂದಿತಿಯ ಗರ್ಭದಿನೂರು ವರ್ಷ ಬೆಳೆದುಒಂದು ದುಮುಹೂರ್ತದಲಿಜನಿಸಿದ…
24. ಸಪ್ತಮ ಸ್ಕಂದ – ಅಧ್ಯಾಯ – 1ಜಯ ವಿಜಯ ಜಯವಿಜಯರೆಂಬವಿಷ್ಣುವಿನ ವಾಸಸ್ಥಾನ ವೈಕುಂಠದ್ವಾರಪಾಲಕರುನಾಲ್ಕು ಬ್ರಹ್ಮ ಮಾನಸಪುತ್ರರುಬಾಲವಟುಗಳಂತೆ ದಿಗಂಬರವೇಷಧಾರಿಗಳಾಗಿವಿಷ್ಣು ಸಂದರ್ಶನ…