ಕಾಳಿಂಗ ಮರ್ದನ
ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ…
ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ…
ಹಂಬಲಿಸಿ ತಂದ ಹೊಸ ವಾಹನದ ಸಂತಸ ಉಳಿಯುವುದು ಅದು ಮಾಸಲಾಗುವ ತನಕಹಪಹಪಿಸಿ ಕಟ್ಟಿಸಿದ ಮನೆಯ ಖುಷಿ ಇರುವುದು ಅದಕ್ಕಿಂತ ದೊಡ್ಡ…
ಪ್ರಾಣ ಪಕ್ಷಿ ದೇಹವೆಂಬ ಪಂಜರವ ಬಿಟ್ಟು ಹಾರಿಮೃತ್ಯು ಚುಂಬನದಿಂದ ನಿನಗೆ ಹೆಣವೆಂಬ ಹೊಸ ಹೆಸರು ಬಂದಿರಲು ಹಸಿದ ಹೊಟ್ಟೆಯಲಿ ಸಂಕಟ…
ಎಷ್ಟೊಂದು ಮುಗ್ದತೆ ಇದೆ ಮೊಗದಲ್ಲಿಅಷ್ಟೊಂದು ನಿಸ್ವಾರ್ಥ ಭಾವವಿದೆ ಆ ನಗೆಯಲ್ಲಿ ಅಮ್ಮನ ಕಾಡಿ ಬೇಡಿ ಜಾತ್ರೆಯಲಿ ತಂದ ಮಣಿಸರಅಕ್ಕನಿಗೆ ಗೊತ್ತಾಗದಂತೆ…
ಒಂಭತ್ತು ತಿಂಗಳ ಹಿಂದೆ ಅಂಕುರವಾದ ಮುದ್ದು ಸಸಿಯಿಂದು ಪ್ರಪಂಚಕೆ ಸೇರುತಿದೆನವಿರಾದ ಈ ಕುಸುಮವನ್ನು ಬಹು ಜತನದಿಂದ ಸ್ವಾಗತಿಸುತ್ತಿದೆ ವೈದ್ಯ ಲೋಕದ…
ಹಾರುವ ಹೂವೊಂದು ಮರದ ಮೇಲೆ ಕುಳಿತಿದೆಸಿಹಿಯಾದ ಹಣ್ಣು ಸವಿಯಲು ಅರಗಿಳಿಯು ಕಾಯುತ್ತಿದೆ ಬಾಗಿದ ಕೊಕ್ಕು ಅತ್ತಿತ್ತ ಹೊರಳುವ ಗುಲಗಂಜಿಯಂತ ಕಣ್ಣುಗಳುಕತ್ತು…
ಸಂಬಂಧಗಳ ಸಂತೆಯಲ್ಲಿ ಒಬ್ಬಂಟಿ ನಾನುನಿಸ್ವಾರ್ಥ ಪ್ರೇಮವ ಮಾರಲು ಬಂದವನು ಶ್ರೀಮಂತ ವ್ಯಾಪಾರಿಗಳ ತಳುಕು ಬಳುಕಿನ ಸರಕಲ್ಲಿ ಎನ್ನ ವ್ಯಾಪಾರವ ಕಳೆದುಕೊಂಡವನುಬಣ್ಣದ…
ತೀವ್ರ ನಿಗಾ ಘಟಕ ಎಂಬ ಬರಹದ ಕೋಣೆ ಪ್ರವೇಶಿಸಿ ಇಂದಿಗೆ ಮೂರು ದಿನ ಮೈ ಕೊರೆಯುವಷ್ಟು ತಂಪು ಮೂಗಿಗೆ ಕೈಗೆ…
ಭರವಸೆ ಆಶಾಭಾವನೆಗಳೆಂಬ ಎಲೆಗಳುದುರಿವೆ ಮನಸ್ಸೆಂಬ ಮರದಿಂದಉತ್ಸಾಹ ಆಸಕ್ತಿಗಳೆಂಬ ಟೊಂಗೆಗಳು ಬೋಳಾಗಿವೆ ಬುಡದಿಂದ ಸಂತಸ ಖುಷಿಗಳೆಂಬ ಹಣ್ಣುಗಳು ಒಣಗಿ ಹೋಗಿವೆ ಸ್ಪರ್ಧೆಯ…
ಪ್ರಜಾಪ್ರಭುತ್ವದ ಮಹೋನ್ನತ ಹಬ್ಬ ಬರುತಿದೆಮತಗಟ್ಟೆಗಳೆಂಬ ದೇಗುಲಗಳು ಸಿಂಗಾರಗೊಂಡು ಕಾಯುತಿವೆ ಸಂವಿಧಾನವೆಂಬ ಮೂಲಮಂತ್ರ ಪಠಿಸಿಜಾತಿ ಪಂಥ ಭೇದಗಳ ದೂರವಿರಿಸಿ ಕಷ್ಟ ಕೋಟಲೆಗಳ…