Author: Nutana M Doshetty, mdnutan@gmail.com
ಬುಟ್ಟಿಯಲ್ಲಿ ಬೀಳುತ್ತಿದ್ದವು ಚಿವುಟಿ ಕೀಳುತ್ತಿದ್ದ ಒಂದೊಂದೇ ಹೂಗಳು ನೋವಲ್ಲೂ ನಳನಳಿಸುವುದು ಅಭ್ಯಾಸವಾಗಿಬಿಟ್ಪಿದೆ ಅವಕ್ಕೆ ಬಣ್ಣ ಆಕಾರಗಳಲ್ಲಿ ಗುಂಪಾದವು ಆಯುವ ಕೈಗಳಿಗೆ ಹಗುರವಾಗಲೆಂದು ಎಲ್ಲವಕ್ಕೂ ಮುಡಿ ಸೇರುವ ತವಕ ಕೆಲವು ಸೌಂದರ್ಯಕ್ಕೆ, ಕೆಲವು ಕೈಲಾಸಕ್ಕೆ ಅಂತೂ ಏರುವುದೇ ಧ್ಯಾನ, ಧ್ಯೇಯ ನಗಲೇಬೇಕು ಅದಕ್ಕಾಗಿ ನಗುವ ಕಂಡಾದರೂ ಕೊಳ್ಳುವವರ ಕೈ...
ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು, ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು.. ಅದರಲ್ಲಿ ಅವರು ಭಾವಪೂರ್ಣವಾಗಿ, ಗದ್ಗದಿತರಾಗಿ ಓದಿದ್ದ ಒಂದು ಸಾಲು ಆ ವೀಡಿಯೋವನ್ನು ಪೂರ್ಣ ನೋಡುವಂತೆ ಮಾಡಿತು. ಆ ಸಾಲು...
ಹಣವನ್ನು ನಾವು ಕೋಟಿಗಳಲ್ಲಿ ಎಣಿಸುವುದು ರೂಢಿಯಾದ ಮೇಲೆ ಕೋಟಿಗಿಂತ ಕಡಿಮೆ ಮಾತನ್ನು ನಾವು ಆಡುವುದೇ ಇಲ್ಲ ; ಲೆಕ್ಕಕ್ಕೆ ಹಿಡಿಯುವುದೇ ಇಲ್ಲ ಎಂದು ಕಾಣುತ್ತದೆ. ಇದು ಗಿಡ ನೆಡುವ ಕಾರ್ಯಕ್ರಮಕ್ಕೂಅನ್ವಯಿಸುತ್ತದೆ. ಈ ವರ್ಷದ ವನಮಹೋತ್ಸವದ ಆಚರಣೆ ಕೊರೊನಾ ಕಾರಣದಿಂದ ಪ್ರತಿವರ್ಷದಂತೆ ಸಾಧ್ಯವಾಗಿಲ್ಲ. ಆದರೆ ಪ್ರತಿ ವರ್ಷ ಈ...
ನಿಮ್ಮ ಅನಿಸಿಕೆಗಳು…