ವಾಟ್ಸಾಪ್ ಕಥೆ 36: ಸ್ವಾಭಿಮಾನಿಗಳಾಗಿ ಬದುಕಬೇಕು.
ಸ್ವಾಮಿ ವಿವೇಕಾನಂದರ ಪರಮಶಿಷ್ಯರಾದ ಸೋದರಿ ನಿವೇದಿತಾ ತಮ್ಮ ಗುರುಗಳ ಆಶಯದಂತೆ ಬಾಲಕಿಯರಿಗಾಗಿ ಸ್ವದೇಶಿ ಚಿಂತನೆಯುಳ್ಳ ಶಾಲೆಯೊಂದನ್ನು ಆರಂಭಿಸಿದರು. ಆದರೆ ಅದನ್ನು ಮುನ್ನಡೆಸಲು ನಿವೇದಿತಾರಿಗೆ ಅಲ್ಪಕಾಲದಲ್ಲಿಯೇ ಆರ್ಥಿಕ ಸಂಕಷ್ಟ ಎದುರಾಯಿತು. ಆ ಸಮಯದಲ್ಲಿ ಕಾಶ್ಮೀರದ ಮಹಾರಾಜರು ಕಿಂಚಿತ್ತು ಧನಸಹಾಯ ಮಾಡಿದರಾದರೂ ಅದು ನಾಲ್ಕೈದು ತಿಂಗಳ ನಿರ್ವಹಣೆಗಷ್ಟೇ ಸಾಕಾಯಿತು. ಮುಂದೇನು...
ನಿಮ್ಮ ಅನಿಸಿಕೆಗಳು…