Author: Naveen Madhugiri,
ಮೂರು ಸಾಲಿನಲ್ಲಿ ಬರೆದಿದ್ದೆಲ್ಲ ಹಾಯ್ಕುವಾಗುವುದಿಲ್ಲ. ಮತ್ತು ಪದೇಪದೇ ಬರೆದಿದ್ದನ್ನೇ ಬರೆದರೆ ಕವಿತೆಗಳಲ್ಲಿ ಯಾವ ಸೃಜನಶೀಲತೆಯೂ ಉಳಿದಿರುವುದಿಲ್ಲ. ಇರುವುದರಲ್ಲಿಯೇ ಹೊಸತನ್ನು ತರುವುದು ಇಂದಿನ ಕವಿಯ ಪಾಲಿಗಿರುವ ವರವೂ ಹೌದು, ಶಾಪವೂ ಹೌದು. ಬರವಣಿಗೆಯ ಮಜಾ ಇರುವುದೇ ಇಲ್ಲಿ. ಎಲ್ಲರೂ ಬರೆದಿದ್ದನ್ನೇ ಬರೆಯುವುದು ಕಲೆಗಾರಿಕೆಯಲ್ಲ. ಹಿಂದಿನವರು ಬರೆದಿದ್ದನ್ನೇ ಮುಂದುವರಿಕೆಯಂತೆ ಬರೆಯುವುದರಲ್ಲಿ...
ನಮ್ಮ ಬಾಲ್ಯದ ದಿನಗಳ ನೆನಪು. ಬಾನಂಗಳದಲ್ಲಿ ಚುಕ್ಕಿಗಳು ಮೂಡುವ ವೇಳೆಗೆ ಮನೆ ಅಂಗಳದಲ್ಲಿ ಚಾಪೆ ಹಾಕಿ ಮಕ್ಕಳೆಲ್ಲ ಅಲ್ಲಿ ಹಾಜರಿ ಇರುತ್ತಿದ್ದೆವು. ಅಡಿಕೆಲೆ ಚೀಲದಿಂದ ಒಂದೆರಡು ಪೇಡಡಿಕೆ ತೆಗೆದು ಬಾಯಿಗೆ ಹಾಕಿಕೊಂಡು, ತೋರು ಬೆರಳಲ್ಲಿ ಸುಣ್ಣದ ಡಬ್ಬಿಯಿಂದ ತೆಗೆದ ಸುಣ್ಣವನ್ನ ವೀಳ್ಯದೆಲೆಗೆ ಸವರಿ, ಎಲೆಮುದುರಿ ಬಾಯಿಗಿಟ್ಟು ಅಗಿದು,...
ಗೂಡು ಕಟ್ಟದೇ ಕಾಗೆಯ ಗೂಡಿನಲ್ಲಿ ಮೊಟ್ಟೆಯಿಟ್ಟು ಹೋಗುವ ಸೋಮಾರಿ ಪಕ್ಷಿ ಕೋಗಿಲೆಯ ಮೊಟ್ಟೆಗಳನ್ನು ತನ್ನದೇ ಮೊಟ್ಟೆಗಳೆಂದು ನಂಬುವ ಕಾಗೆಯು ಕಾವು ನೀಡಿ ಮರಿ ಮಾಡಿ ಗುಟುಕು ತಿನ್ನಿಸಿ ಬೆಳೆಸುವುದು. ಕೋಗಿಲೆಮರಿ ಒಂಚೂರು ಬೆಳೆದಾಗ ಅದರ ದನಿ ಮತ್ತು ರೂಪಗಳಿಂದ ಇದು ಬೇರೊಂದು ಜಾತಿಯ ಪಕ್ಷಿಯೆಂಬ ಸತ್ಯವನ್ನು ಅರಿಯುವ...
ಒಂದೇ ಸಮನೆ ಕೈಕಾಲು ಸೋಲುವಂತೆ ಅವನು ಈಜಿದ. ಹೀಗೆ ಈಜುವುದಕ್ಕೆ ಕಾರಣ ಅವಳು ಮತ್ತು ಆ ಹೂವು! ಅವನು ಈಜುತ್ತಲೇ ಇದ್ದ. ಆಕೆಯ ಬಳಿ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ತನ್ನ ಪ್ರೇಮವನ್ನು ನಿವೇದಿಸಿಕೊಂಡವನಿಗೆ ದ್ವೀಪವನ್ನು ತೋರಿಸಿ ಅಲ್ಲಿ ಅರಳಿರುವ ಹೂ ತರಲು ಹೇಳಿದ್ದಳು. ಅವನು ದೂರದಲ್ಲಿ...
ನಿಮ್ಮ ಅನಿಸಿಕೆಗಳು…